ಬಿಗ್ ಬಾಸ್ ಮನೆಗೆ ಭವ್ಯ ತಾಯಿ ಎಂಟ್ರಿ!ತ್ರಿವಿಕ್ರಮ್ ಗೆ ಬೈದ ಭವ್ಯ ಅಮ್ಮ?
ಬಿಗ್ ಬಾಸ್ ಮನೆಯಲ್ಲಿ ಸರ್ಪ್ರೈಸ್ ಒಂದು ಸಿಕ್ಕಿದೆ ವೀಕ್ಷಕರೇ ಬಿಗ್ ಬಾಸ್ ಮನೆಗೆ ಫ್ಯಾಮಿಲಿ ರೌಂಡ್ ಈ ವಾರ ಸೋ ಯಾರೆಲ್ಲ ಬಂದ್ರು ನೋಡ್ಕೊಂಡು ಬರೋಣ ಬನ್ನಿ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಶಾಕ್ ಕೊಡುವ ಮೂಲಕ ಸರ್ಪ್ರೈಸ್ ಗಿಫ್ಟ್ ಅನ್ನ ಕೊಟ್ಟಿದ್ದಾರೆ ಕಳೆದ ಸೀಸನ್ ರೀತಿಯಾಗಿ ಈ ಸೀಸನ್ ನಲ್ಲಿಯೂ ಫ್ಯಾಮಿಲಿ ರೌಂಡ್ ಇದೀಗ ಸ್ಟಾರ್ಟ್ ಆಗಿದೆ ವೀಕ್ಷಕರೇ ಫಿನಾಲೆಗೆ ಹತ್ತಿರ ಇರುವ ಮುನ್ನ ಇದೀಗ ಫ್ಯಾಮಿಲಿ ರೌಂಡ್ ನೇ ಯಾರೆಲ್ಲ ಸ್ಪರ್ಧಿ ಗಳ ಫ್ಯಾಮಿಲಿ ಎಂಟ್ರಿ ಕೊಟ್ಟಿದ್ದಾರೆ
ಅಂತ ನೋಡೋದಾದ್ರೆ ಬಿಗ್ ಬಾಸ್ ಮನೆಗೆ ಭವ್ಯ ಗೌಡ ಅವರ ಫ್ಯಾಮಿಲಿ ಇವತ್ತು ಅವರ ತಾಯಿ ಎಂಟ್ರಿ ಕೊಟ್ಟಿದ್ದು ಬಹಳ ಸಂತೋಷ ಬಹಳ ಸರ್ಪ್ರೈಸ್ ಆಗಿತ್ತು ಅಂತಾನೆ ಹೇಳಬಹುದು ಸೋ ಅದಲ್ಲದೆ ಬಿಗ್ ಬಾಸ್ ಮನೆಯಲ್ಲಿ ಬಹಳ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರುವಂತಹ ಭವ್ಯ ಗೌಡ ಹಾಗೂ ತ್ರಿವಿಕ್ರಂ ನಡುವಿನ ಒಂದು ಸ್ನೇಹಕ್ಕೆ ಇವತ್ತು ಎಲ್ಲರೂ ಕೂಡ ಒಂದು ಖುಷಿಯನ್ನ ವ್ಯಕ್ತಪಡಿಸುತ್ತಿದ್ದಾರೆ ಸೋ ಅದಾದ ಬಳಿಕ ಇವತ್ತು ಬಿಗ್ ಬಾಸ್ ಮನೆಗೆ ತ್ರಿವಿಕ್ರಂ ಗೆ ಭವ್ಯ ಗೌಡ ಅವರ ತಾಯಿ ಕ್ಲಾಸನ್ನು ತೆಗೆದುಕೊಂಡಿದ್ದಾರೆ ಅನ್ನೋದು ಈ ಒಂದು ವಿಡಿಯೋದಲ್ಲಿ ನೋಡಬಹುದು ಬಿಗ್ ಬಾಸ್ ಮನೆಯಲ್ಲಿ ಇವತ್ತು ಭವ್ಯ ಗೌಡ ಅವರ ತಾಯಿ ಎಂಟ್ರಿ ಕೊಟ್ಟಿದ್ದು ಅದಾಗೆ ಒಂದು ಸರ್ಪ್ರೈಸ್ ಎಲ್ಲಾ ಸ್ಪರ್ಧಿಗಳ ಜೊತೆ
ಮಾತುಕಥೆಯನ್ನು ಮಾಡಿ ತ್ರಿವಿಕ್ರಂ ಗೆ ಕೊನೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ ನೀವು ಪ್ರೀತಿ ಮಾಡೋಕೆ ಬಂದಿರೋದು ಆಟವನ್ನು ಹಾಡಕ್ಕೆ ಬಂದಿರೋದು ನೀವು ಕರೆಕ್ಟಾಗಿ ಆಟ ಹಾಡಿ ಇವೆಲ್ಲ ಹಿಡ್ಕೋಬೇಡಿ ಬಿಗ್ ಬಾಸ್ ಮನೆಯೊಳಗೆ ಎಲ್ಲರೂ ನೋಡುವಂತಹ ಒಂದು ಶೋ ಅಂತ ಹೇಳಿ ತ್ರಿವಿಕ್ರಂ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಮೌನವಾಗಿದ್ದಾರೆ ಈ ಒಂದು ಮಾತಿಗೆ ಸೋ ಭವ್ಯ ಗೌಡ ಅವರ ತಾಯಿ ಖಡಕ್ ವಾರ್ನಿಂಗ್ ಅನ್ನ ಕೊಡುವ ಮೂಲಕ ಎಚ್ಚರಿಕೆಯನ್ನ ಕೊಟ್ಟಿದ್ದು ಈ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ ವೀಕ್ಷಕರೇ ಬಿಗ್ ಬಾಸ್ ಕ್ಯಾಪ್ಟೆನ್ಸಿ ಅನುಭವಿಸಿದಂತಹ ಭವ್ಯ ಗೌಡ ಟಾಸ್ಕ್ ನಲ್ಲಿ ಮೋಸ ಆಯ್ತು ಅನ್ನೋ ವಿಚಾರಕ್ಕೆ
ಸಂಬಂಧಪಟ್ಟಂತೆ ಕಣ್ಣೀರನ್ನ ಇಟ್ಟಿದ್ರು ಅದಾದ ಬಳಿಕೆ ತಪ್ಪನ್ನ ಕೊನೆಗೂ ಒಪ್ಪಿಕೊಂಡ ಮೇಲೆ ಕ್ಯಾಪ್ಟೆನ್ಸಿಯನ್ನ ರದ್ದು ಟ್ವೀಟ್ ಮಾಡುವ ಮೂಲಕ ಮಾತನ್ನು ಕೊಟ್ಟಿದ್ರು ಆದರೆ ಇದುವರೆಗೂ ಕ್ಯಾಪ್ಟೆನ್ಸಿ ರೂಮ್ಗೆ ಒಂದು ಬೀಗ ಹಾಕುವ ಒಂದು ಅವಕಾಶ ಆಗಿಲ್ಲ ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ಸೋ ಅದಾದ ಒಂದು ಚರ್ಚೆಗಳು ತುಂಬಾ ನಡೀತಾನೆ ಇದೆ ಸೋ ಇದೀಗ ಬಿಗ್ ಬಾಸ್ ಮನೆಗೆ ಈ ಒಂದು ಚರ್ಚೆಯ ನಡುವೆ ಕೂಡ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಬಂದಿದ್ದು ಬಹಳ ಎಂಟರ್ಟೈನ್ಮೆಂಟ್ ಸಿಕ್ಕಿದ ಹಾಗೆ ಆಯ್ತು ಅಭಿಮಾನಿಗಳಿಗೆ ಹಾಗೂ ಅಲ್ಲಿರುವಂತಹ ಸ್ಪರ್ಧಿಗಳಿಗೆ ಸೋ ಅದಾದ ಬಳಿಕ ಇವತ್ತು ಬಹಳ ಸ್ಪೆಷಲ್ ಆಗಿರುವಂತಹ ಸ್ಪರ್ಧಿಗಳು ಫ್ಯಾಮಿಲಿ ಕೂಡ ಬರಬಹುದು ಸೊ ಅದರ ಬಗ್ಗೆ
ಅಪ್ಡೇಟ್ ಅನ್ನ ಕೊಡ್ತಾ ಹೋಗ್ತೀನಿ ವೀಕ್ಷಕರೇ ಇದೀಗ ತ್ರಿವಿಕ್ರಂ ಅವರ ತಾಯಿ ಕೂಡ ಬರ್ತಾರೆ ಸೊ ಅದರ ಬಗ್ಗೆ ಕೆಲವು ಅಪ್ಡೇಟ್ ಗಳನ್ನ ಕೊಡ್ತಾ ಹೋಗ್ತೀನಿ ಸೋ ಇವಾಗ ಭವ್ಯಗೌಡ ಅವರ ತಾಯಿ ಎಂಟ್ರಿ ಕೊಟ್ಟು ಬಹಳ ಸ್ಪೆಷಲ್ ಆಗಿತ್ತು ಅಂತಾನೆ ಅನ್ಕೋಬಹುದು ಸೊ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ( video credit : Ns tv Kannada )