ಭವ್ಯ, ಮೋಕ್ಷಿತ ಮಾಡಿದ ಪ್ಲಾನ್ ಗೆ ಬಿಗ್ ಬಾಸ್ ಮನೆಯಿಂದ ರಜತ್ ಹೊರ ಹೋಗುತ್ತಾರಾ ?

ಭವ್ಯ, ಮೋಕ್ಷಿತ ಮಾಡಿದ ಪ್ಲಾನ್ ಗೆ ಬಿಗ್ ಬಾಸ್ ಮನೆಯಿಂದ ರಜತ್ ಹೊರ ಹೋಗುತ್ತಾರಾ ?

ಏನ್ ಮಾಡೋಣ ರಜತ್ ಕಿಶೋರ್ ಹೆಚ್ಚು ಮರದ ತುಂಡುಗಳನ್ನು ಹೊಂದಿರುವ ಸದಸ್ಯ ಎಸ್ ನೀವೇನು ನೋಡಿದ್ರಿ ಇದು ಬೆಳ್ಬೆಳಿಗ್ಗೆ ಬಿಟ್ಟಿರತಕ್ಕಂತ ಪ್ರೋಮೋ ನಿಜವಾಗ್ಲೂ ಅದ್ಭುತವಾಗಿದೆ ಆದರೆ ಆಶ್ಚರ್ಯ ವಿಷಯ ಕೂಡ ಕಾಯ್ದಿದೆ ಅದು ಏನಪ್ಪಾ ಅಂತ ಅಂದ್ರೆ ಇಲ್ಲಿ ಭವ್ಯ ಗೌಡ ಮತ್ತೆ ಮೋಕ್ಷಿತ ಇಬ್ಬರು ಒಂದಾಗ್ಬಿಟ್ಟು ಒಂದು ಗಂಡಾಂತರವನ್ನೇ ಮಾಡ್ಬಿಟ್ಟಿದ್ದಾರೆ ಬಿಗ್ ಬಾಸ್ ನಲ್ಲಿ ಅದು ಏನಪ್ಪಾ ಅಂತ ಖಂಡಿತವಾಗ್ಲೂ ತಿಳಿಸ್ತೀನಿ ಆಕ್ಚುಲಿ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇದೆ ಇದರಲ್ಲಿ ಯಾರು ಹೊರಗಡೆ ಹೋಗ್ತಾರೆ ಅಂತ ಆಕ್ಚುಲಿ ಈ ಒಂದು ಟಾಸ್ಕ್ ಅಲ್ಲಿ ಯಾರು ಸೋಲ್ತಾರೋ ಆಲ್ಮೋಸ್ಟ್ ಅವರುಗಳೇ ಹೋಗ್ತಕ್ಕಂತದ್ದು ಈ ವಾರ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಆದರೆ ಇಲ್ಲಿ


ಇವರಿಬ್ಬರು ಒಂದು ಕುತಂತ್ರವನ್ನ ಮಾಡ್ತಾರೆ ಮರದ ತುಂಡುಗಳನ್ನ ಒಂದು ಬುಟ್ಟಿಗೆ ಜಯಿಸ್ತಿ ಹಾಕಿದ್ರೆ ಅವರು ಔಟ್ ಆಗ್ತಾರೆ ಯಾರ ಬುಟ್ಟಿಯಲ್ಲಿ ಮರದ ತುಂಡುಗಳು ಜಯಿಸ್ತಿ ಇರುತ್ತೋ ಅವರು ಔಟ್ ಅಂತ ಹೇಳ್ತಾರೆ ಆದರೆ ಇಲ್ಲಿ ಒಂದು ಕುತಂತ್ರವನ್ನ ಈ ಭವ್ಯ ಗೌಡ ಮತ್ತೆ ಮೋಕ್ಷಿತ ಇಬ್ಬರು ಸೇರಿ ಮಾಡ್ತಾರೆ ಅದೇನಪ್ಪಾ ಅಂತ ಅಂದ್ರೆ ರಜತ್ ಗೆ ಹಾಕೋಣ ಇಬ್ರು ಫಿಕ್ಸ್ ಅಂತ ಮಾತಾಡಿಕೊಳ್ಳುತ್ತಾರೆ ಮಾತಾಡಿಕೊಂಡು ಆಕ್ಚುವಲಿ ಇಲ್ಲಿ ರಜತ್ ಗೆ ಬುಟ್ಟಿಗೆ ಮರದ ತುಂಡುಗಳನ್ನು ಜಯಿಸಿ ಹಾಕುವಂತಹ ಕೆಲಸವನ್ನ ಮಾಡ್ತಾರೆ ಆಕ್ಚುವಲಿ ಇಲ್ಲಿ ಆ ಒಂದು ಕೆಲಸ ಮಾಡಿದ ಮೇಲೆ ಇದು ಅದು ಹೇಗೋ ಗೊತ್ತಿಲ್ಲ ಇಲ್ಲಿ ರಜತ್ ಗೆ ಗೊತ್ತಾಗ್ಬಿಡುತ್ತೆ ರಜತ್ ಅಮ್ಮ ಅದರ ಬಗ್ಗೆ


ಎಲ್ಲಾ ನೀಟಾಗಿ ಮಾತಾಡ್ತಾನೆ ಹಾಗೆ ಇಲ್ಲಿ ತ್ರಿವಿಕ್ರಮ ಕೂಡ ತಿರುಗಿ ಬೀಳ್ತಾನೆ ಇವರಿಬ್ಬರ ನಡುವೆ ಮೋಕ್ಷಿತಾಗಂತೂ ತುಂಬಾ ತರಾಟೆಗೆ ತೆಗೆದುಕೊಳ್ಳುತ್ತಾನೆ ತ್ರಿವಿಕ್ರಮ ಎಸ್ ಅಂದಾಗೆ ಈ ವಾರ ಯಾರು ನಿಜವಾಗ್ಲೂನು ಮಿಡ್ವೀಕ್ ಎಲಿಮಿನೇಷನ್ ಇಂದ ಹೊರಗಡೆ ಹೋಗ್ತಾರೆ ಅಂತ ನಾವೆಲ್ಲರೂ ಕೂಡ ಕಾಯ್ದು ನೋಡಬೇಕಾಗಿದೆ ಒಂದು ವೇಳೆ ರಜತ್ ಹೊರಗಡೆ ಹೋಗ್ತಾನ ಯಾರು ಹೋಗ್ತಾರೆ ಕಾಯ್ದು ನೋಡೋಣ ನಿಮಗೇನ ಅನಿಸ್ತಿದೆ ಕಾಮೆಂಟ್ ಮಾಡಿ

( video credit : ABOUT KANNADA CINEMAS & STARS