ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟಭವ್ಯಾ ಗೌಡ ಅವರ ಅಕ್ಕ ತೀರಿಕೊಂಡಿದು ಹೇಗೆ ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟಭವ್ಯಾ ಗೌಡ ಅವರ ಅಕ್ಕ ತೀರಿಕೊಂಡಿದು ಹೇಗೆ ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 11ರ 10ನೇ ವಾರ ತಮ್ಮ ಕುಟುಂಬದಿಂದ ಶಾಶ್ವತವಾಗಿ ದೂರ ಇರುವ ಅಕ್ಕನನ್ನ ನೆನೆದು ಭವ್ಯ ಗೌಡ ಕಣ್ಣೀರು ಹಾಕಿದ್ದಾರೆ ತ್ರಿವಿಕ್ರಂ ಮತ್ತು ಭವ್ಯ ಗೌಡ ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಹತ್ತಿರವಾಗ್ತಾ ಇದ್ದಾರೆ ಇಬ್ಬರ ನಡುವೆ ಗೆಳೆತನವನ್ನ ಮೀರಿದ ಬಂಧವಿದೆ ಅನ್ನೋದು ಸ್ಪಷ್ಟವಾಗಿ ಗೋಚರಿಸ್ತಾ ಇದೆ ಊಟ ತಿಂಡಿ ವ್ಯಾಯಾಮ ಎಲ್ಲಾ ಕಡೆಯಲ್ಲೂ ಜೋಡಿಯಾಗಿಯೇ ಕಾಣಿಸ್ತಾರೆ ಸೋಶಿಯಲ್ ಮೀಡಿಯಾದಲ್ಲಿ ತ್ರಿವ್ಯ ಅಂತೆಲ್ಲ ಪೇಜ್ ಕ್ರಿಯೇಟ್ ಮಾಡಿ ವೀಕ್ಷಕರು ಇವರಿಬ್ಬರನ್ನ ತೋರಿಸ್ತಾ ಇದ್ದಾರೆ 66ನೇ ದಿನ ಮನೆಯ ಗಾರ್ಡನ್ ಏರಿಯಾದಲ್ಲಿ ಭವ್ಯ ಮತ್ತು ತ್ರಿವಿಕ್ರಂ ಮಾತನಾಡ್ತಾ ಇದ್ರು ನೀವು ಬೆಳಿಗ್ಗೆ ನನ್ನ ಅಕ್ಕನ ಬರ್ತ್ಡೇ ಅಂತ ನೆನಪಿಸಿರದಿದ್ದರೆ


ಒಳ್ಳೆದಿತ್ತು ಅಂದ್ರು ಅದಕ್ಕೆ ತ್ರಿವಿಕ್ರಂ ಬಾ ಈಗಲೇ ವಿಶ್ ಮಾಡೋಣ ನಾಳೆ ಟೆಲಿಕಾಸ್ಟ್ ಆಗುತ್ತೆ ಅಂದ್ರು ಅದಕ್ಕೆ ಭವ್ಯ ನೋ ನಿಮಗೆ ನಾನು ಹೇಳೋದು ಅರ್ಥ ಆಗ್ತಾ ಇಲ್ಲ ಅಂತ ವಿಶ್ ಮಾಡಲು ನಿರಾಕರಿಸಿದ್ರು ಇದಕ್ಕೆ ತ್ರಿವಿಕ್ರಂ ನನಗೆ ತುಂಬಾ ಕೆಲಸ ಇದೆ ಏನು ಅಂತ ಹೇಳು ನೀನು ನನಗೆ ರೆಸ್ಪೆಕ್ಟ್ ಮಾಡ್ತಾ ಇದ್ದೀಯಾ ಇದು ತುಂಬಾ ಕೆಟ್ಟದ್ದು ಇಷ್ಟು ಕೇಳ್ಕೋಬೇಕಾ ಒಬ್ಬರ ಹತ್ರ ಏನಾದರೂ ಆಯ್ತಾ ಹೇಳಿ ಅಂತ ಅಂದ್ರು ಇದಕ್ಕೆ ಉತ್ತರ ನೀಡಿದ ಭವ್ಯ ತ್ರಿವಿಕ್ರಂ ಅವಳು ನಮ್ಮ ಜೊತೆಗಿಲ್ಲ ಅವಳು ನಮ್ಮನ್ನ ಶಾಶ್ವತವಾಗಿ ಬಿಟ್ಟು ಹೋಗಿದ್ದಾಳೆ ಅಂತ ಕಣ್ಣೀರು ಹಾಕ್ತಾ ಹೋದ್ರು ಇಷ್ಟು ಇವರಿಬ್ಬರ ನಡುವಿನ ಸಂಭಾಷಣೆಯನ್ನು ತೋರಿಸಲಾಗಿದೆ ಹೌದು ಭವ್ಯ ಗೌಡ ಅವರು ಸೇರಿ ಅವರ


ಮನೆಯಲ್ಲಿ ಮೂವರು ಸಹೋದರಿಯರು ಭವ್ಯ ಗೌಡ ಕೊನೆಯವರಾಗಿದ್ದಾರೆ ಮೊದಲನೇ ಅಕ್ಕನಿಗೆ ಮದುವೆಯಾಗಿತ್ತು ಪುಟ್ಟ ಮಗು ಕೂಡ ಇತ್ತು ಆದರೆ ಅನಾರೋಗ್ಯದಿಂದ ಅಗಲಿದ್ರು ಎರಡನೇ ಸಹೋದರಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ ಮೂರನೆಯವರು ಭವ್ಯ ಗೌಡ ಕಳೆದ ಆಗಸ್ಟ್ ನಲ್ಲಿ ಭವ್ಯ ಅವರು ಮೊದಲನೇ ಅಕ್ಕನ ಮಗಳನ್ನ ಸಹೋದರಿ ಅಂತ ಪರಿಚಯ ಮಾಡಿಕೊಟ್ಟಿದ್ರು ಅಕ್ಕ ಅಗಲಿದ ಮೇಲೆ ಅವರ ಮಗಳನ್ನ ಇವರ ಮನೆಯಲ್ಲಿ ನೋಡಿಕೊಳ್ಳಲಾಗ್ತಾ ಇದೆ ಇನ್ನು ಸ್ಕೂಲಿಗೆ ಹೋಗ್ತಾ ಇರುವ ಪುಟ್ಟ ಹುಡುಗಿಯಾಗಿರುವ ಕಾರಣ ಕ್ಯಾಮೆರಾದಿಂದ ದೂರ ಬಿಟ್ಟಿದ್ದಾರೆ ಇಂದು ಬಿಗ್ ಬಾಸ್ ಮನೆಯಲ್ಲಿ ಅಗಲಿದ ಅಕ್ಕನನ್ನ ನೆನೆದು ಕಣ್ಣೀರು ಹಾಕಿದ್ದಾರೆ 

( video credit :sandalwood Kannada )