ಕಿರಣ್ ರಾಜ್ ಜೊತೆ ದಿಡೀರ್ ಮದುವೆ ಅದ್ರ ಭವ್ಯ ಗೌಡ ; ಅಸಲಿ ಸುದ್ದಿ ಇಲ್ಲಿದೆ ?

ಭವ್ಯ ಗೌಡ ಅವರು ಇದೀಗ ಹೊಸ ಸೀರಿಯಲ್ ನಲ್ಲಿ ನಡೆಸ್ತಾ ಇದ್ದು ಈ ಸೀರಿಯಲ್ ನಲ್ಲಿ ಕಿರಣರಾಜ್ ಅವರಟ್ಟಿಗೆ ಮದುವೆ ಮಾಡ್ಕೊತಾರೆ ಯಾವ ಸೀರಿಯಲ್ ಅಂದ್ರೆ ಅದುವೇ ಕರ್ಣ ಅಂತ ಹೊಸ ಧಾರಾವಾಹಿ ಶುರುವಾಗ್ತಾ ಇದೆ ಇದರಲ್ಲಿ ಸೂಪರ್ ಡೂಪರ್ ಆಗಿ ಭವ್ಯ ಅವರು ಕಾಣಿಸಿಕೊಳ್ತಿದ್ದು ವಿಶೇಷ ಅಂತ ಹೇಳಬಹುದು ಈಗಾಗಲೇ ಪ್ರೋಮೋ ಶೂಟಿಂಗ್ ಎಲ್ಲವೂ ಕೂಡ ನಡೆದಿದ್ದು ಅತಿ ಶೀಘ್ರದಲ್ಲಿ ಪ್ರೋಮೋದ ಜೊತೆಗೆ ಧಾರಾವಾಹಿ ಕೂಡ ಸ್ಟಾರ್ಟ್ ಆಗುತ್ತೆ ಈ ಒಂದು ಧಾರಾವಾಹಿಯನ್ನ ನೋಡೋಕೆ ಅಭಿಮಾನಿಗಳು ಸಹ ವೇಟ್ ಮಾಡ್ತಾ ಇದ್ದಾರೆ ತುಂಬಾ ಚೆನ್ನಾಗಿ ಶೂಟಿಂಗ್ನಲ್ಲಿ ಭಾಗಿಯಾಗ್ತಾ ಇದ್ದಾರೆ ಪ್ರತಿ ದಿವಸವೂ ಕೂಡ ಅಷ್ಟೇನೆ ಭವ್ಯ ಮತ್ತೆ ಕಿರಣ್ ರಾಜ್ ಬ್ರೋ ಕಿರಣರಾಜ್ ಭವ್ಯ ಫಸ್ಟ್ ಟೈಮ್ ಒಟ್ಟಿಗೆ
ನಡೆಸ್ತಾ ಇರೋದು ಸ್ಕ್ರೀನ್ ಶೇರ್ ಮಾಡ್ತಾ ಇರೋದು ಬೇರೆ ಬೇರೆ ಧಾರಾವಾಹಿ ನಡೆಸಿದ್ದಾರೆ ಬಟ್ ಇದೀಗ ಬಿಗ್ ಬಾಸ್ ಬಳಿಕ ಒಂದು ಒಳ್ಳೆ ಆಫರ್ ಸಿಕ್ಕಿದೆ ಭವ್ಯ ಅವರಿಗೆ ಈ ಒಂದು ಆಫರ್ ನ್ನ ತುಂಬಾ ಚೆನ್ನಾಗಿ ಉಪಯೋಗಿಸಿಕೊಳ್ತಾ ಇದ್ದಾರೆ ಸಕತ್ತಾಗಿ ಮಿಂಚುತಾ ಇದ್ದಾರೆ ಇದರಲ್ಲಿ ಡಾಕ್ಟರ್ ಆಗಿರತ್ತಾರೆ ಕಿರಣರಾಜ್ ಮತ್ತೆ ಭವ್ಯ ಹೌದು ಡಾಕ್ಟರ್ ಪಾತ್ರವನ್ನ ಫಸ್ಟ್ ಟೈಮ್ ಮಾಡ್ತಿರೋದು ಕಿರಣರಾಜ್ ಅವರು ಈಗಾಗಲೇ ಸಾಕಷ್ಟು ಪಾತ್ರಗಳನ್ನ ಮಾಡಿದ್ದಾರೆ ಬಟ್ ಡಾಕ್ಟರ್ ಪಾತ್ರ ಫಸ್ಟ್ ಟೈಮ್ ಭವ್ಯ ಅವರು ಕೂಡ ಅಷ್ಟೇನೆ ಚೆನ್ನಾಗಿ ಕಾಣಿಸ್ತಾ ಇದ್ದಾರೆ ಸ್ಟೈಲಿಶ್ ಆಗಿ ಮತ್ತೆ ನಟನೆ ಯಾವ ರೀತಿ ಇರುತ್ತೆ ಅಂತ ಖಂಡಿತವಾಗಿಯೂ ಕೂಡ ಕೇಳೋದೇ ಬೇಕಿಲ್ಲ ಅಷ್ಟು ಚೆನ್ನಾಗಿ ಅಭಿನಯವನ್ನ
ಮಾಡ್ತಾರೆ ಅದು ಪ್ರೂವ್ ಕೂಡ ಆಗಿದೆ ಗೀತಾ ಧಾರಾವಾಹಿ ಆಗಿರಬಹುದು ಕಿರಣರಾಜ್ ಅವರ ಕನ್ನಡಿತಿ ಧಾರಾವಾಹಿ ಆಗಿರಬಹುದು ಎಲ್ಲರ ನೆಚ್ಚಿನ ಫೇವರೆಟ್ ಅದು ಸೋ ಈಗ ಕರ್ಣ ಅಂತ ಹೊಸ ಧಾರಾವಾಹಿ ಯಲ್ಲಿ ನಡೆಸ್ತಾ ಇದ್ದಾರೆ
( video credit : super Suddi )