Boys VS Girls ಶೋನಿಂದ ಭವ್ಯಾ ಗೌಡ ಹೊರ ಬರಲು ಇಲ್ಲಿದೆ ಅಸಲಿ ಕಾರಣ?

Boys VS Girls ಶೋನಿಂದ ಭವ್ಯಾ ಗೌಡ ಹೊರ ಬರಲು ಇಲ್ಲಿದೆ ಅಸಲಿ ಕಾರಣ?

ಬಿಗ್ ಬಾಸ್ ಸೀಸನ್ 11ರ ಟಿಕೆಟ್ ಫಿನಾಲೆ ವಾರ ನಡೆಯುವಾಗ ಅನುಪಮ ಗೌಡ ಎಂಟ್ರಿ ಕೊಟ್ಟು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಡೆಯಲಿದೆ ಅಂತ ಮಾಹಿತಿ ನೀಡಿದರು ಬಿಗ್ ಬಾಸ್ ಫಿನಾಲೆ ವಾರದ ದಿನ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದ ಸ್ಪರ್ಧಿಗಳು ಎಂಟ್ರಿ ಕೊಟ್ಟರು ಆಗ ಫಿನಾಲೆಯಲ್ಲಿದ್ದ ಸ್ಪರ್ಧಿಗಳಾದ ಹನುಮಂತು ಧನರಾಜ್ ರಜತ್ ಕಿಶನ್ ಮತ್ತು ಭವ್ಯ ಗೌಡರನ್ನ ಸ್ಪರ್ಧಿಗಳಾಗಿ ಆಯ್ಕೆ ಮಾಡಿದ್ರು ಅಲ್ಲಿಗೆ ಈ ನಾಲ್ವರಿಗೆ ಬಿಗ್ ಬಾಸ್ ಮುಗಿಯುವ ಮುನ್ನವೇ ಬಂಪರ್ ಆಫರ್ ಬಂದಿತ್ತು ಅಲ್ಲದೆ ಈ ಹಿಂದೆ ಎಲಿಮಿನೇಟ್ ಆಗಿರುವ ಹಲವು ಸ್ಪರ್ಧಿಗಳು ಕೂಡ ಈ ಶೋ ನಲ್ಲಿ ಇದ್ದಾರೆ ಬಿಗ್ ಬಾಸ್ ಫಿನಾಲೆ ಮುಗಿದ ಮೇಲೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಆರಂಭವಾಗಿತ್ತು ಹುಡುಗರಲ್ಲಿ ಸುಮಾರು 15 ಮಂದಿ


ಹುಡುಗಿಯರಲ್ಲಿ 15 ಮಂದಿ ಇದ್ದಾರೆ ಆದರೆ ಹುಡುಗಿಯರಲ್ಲಿ ಒಂದು ಸೀಟ್ ಖಾಲಿ ಇತ್ತು ಯಾಕೆ ಖಾಲಿ ಇದೆ ಯಾರು ಬರಲಿದ್ದಾರೆ ಅನ್ನುವ ಮಾತುಗಳು ಶುರುವಾಗಿತ್ತು ಭವ್ಯ ಗೌಡ ಆಯ್ಕೆಯಾಗಿರೋದು ಈಗಾಗಲೇ ಎಲ್ಲರಿಗೂ ಗೊತ್ತಿತ್ತು ಹೀಗಾಗಿ ಬಂದರು ಭವ್ಯ ತಡವಾಗಿ ಬರಬಹುದು ಅಂದುಕೊಂಡು ಸುಮ್ಮನಿದ್ದರು ಆದರೆ ಅಲ್ಲಿ ಎಲ್ಲರಿಗೂ ಸಿಕ್ಕ ಶಾಕ್ ಬೇರೆನೇ ರಜತ್ ಬಿಗ್ ಬಾಸ್ ಜರ್ನಿ ಮಾತನಾಡ್ತಾ ಮಾತನಾಡ್ತಾ ವಿಶೇಷ ವ್ಯಕ್ತಿ ಬಂದಿದ್ದಾರೆ ಅಂದ್ರು ಆಗ ಚೈತ್ರ ಕುಂದಾಪುರ ಎಂಟ್ರಿ ಕೊಟ್ಟರು ಇನ್ನು ಬಿಗ್ ಬಾಸ್ ಕನ್ನಡ 11ರ ಶೋ ಮುಗಿತಾ ಇದ್ದ ಹಾಗೆ ಹನುಮಂತ ಲಮಾಣಿ ಮತ್ತು ರಜತ್ ಕಿಶನ್ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಚಿತ್ರೀಕರಣಕ್ಕೆ ಹಾಜರಾದರು ಆದರೆ ಬಿಗ್ ಬಾಸ್


ಕಾರ್ಯಕ್ರಮದಲ್ಲಿ ಆರನೇ ಸ್ಥಾನ ಪಡೆದಿದ್ದ ಭವ್ಯ ಗೌಡ ಮಾತ್ರ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಗೆ ಬಂದಿಲ್ಲ ಸೆಲೆಕ್ಟ್ ಆಗಿದ್ದ ಶೋನಲ್ಲಿ ಸ್ಪರ್ಧಿಸೋಕೆ ಭವ್ಯ ಗೌಡ ಹಿಂದೆಟ್ಟು ಹಾಕಿದ್ದಾರೆ ಎನ್ನಲಾಗಿದೆ ಬಿಗ್ ಬಾಸ್ ಬಳಿಕ ಭವ್ಯ ಗೌಡಗೆ ಬಂಪರ್ ಆಫರ್ ಸಿಕ್ಕಿತ್ತು ಹೊಸ ಗೇಮ್ ಶೋ ನಲ್ಲಿ ಸ್ಪರ್ಧಿಸುವ ಅವಕಾಶ ಹುಡುಕಿಕೊಂಡು ಬಂದಿತ್ತು ಆದರೂ ಈ ಅವಕಾಶವನ್ನ ಭವ್ಯ ಗೌಡ ಕೈ ಬಿಟ್ಟಿದ್ದು ಯಾಕೆ ಬಿಗ್ ಬಾಸ್ ಬಳಿಕ ಭವ್ಯ ಗೌಡ ಬ್ರೇಕ್ ನ ನಿರೀಕ್ಷೆಯಲ್ಲಿದ್ದಾರ ಅಥವಾ ಬೇರೆ ಪ್ರಾಜೆಕ್ಟ್ ಗಾಗಿ ತಯಾರಿ ನಡೆಸ್ತಾ ಇದ್ದಾರೋ ಅನ್ನೋ ಪ್ರಶ್ನೆ ಕಾಡ್ತಾ ಇದೆ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ   ( video credit : sandalwood samachara )