ಮೋಸದಿಂದ ಕ್ಯಾಪ್ಟನ್ ಆದ ಭವ್ಯ ಅವರನ್ನು ಕ್ಯಾಪ್ಟನ್ ಪಟ್ಟದಿಂದ ಇಳಿಸಿದ ಕಿಚ್ಚ ?

ಮೋಸದಿಂದ ಕ್ಯಾಪ್ಟನ್ ಆದ ಭವ್ಯ ಅವರನ್ನು  ಕ್ಯಾಪ್ಟನ್ ಪಟ್ಟದಿಂದ ಇಳಿಸಿದ ಕಿಚ್ಚ ?


ಸ್ನೇಹಿತರೆ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ಮೋಸದ ಆಟವನ್ನ ಆಡಿ ಭವ್ಯ ಗೌಡ ಕ್ಯಾಪ್ಟನ್ ಆದ್ರ ಅನ್ನುವಂತಹ ಪ್ರಶ್ನೆ ಈಗ ಸಿಕ್ಕಾಪಟ್ಟೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಾ ಇದೆ ಉಳಿದ ಸ್ಪರ್ಧಿಗಳಿಗೆ ಮೋಸ ಆಯ್ತು ಈಕೆ ಮೋಸದಿಂದಲೇ ಮೂರನೇ ಬಾರಿ ಕ್ಯಾಪ್ಟನ್ ಆದ್ರೂ ಲಾಸ್ಟ್ ಬಾರಿ ಕಿಚ್ಚ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದೆ ತಪ್ಪು ಈಕೆಗೆ ಮದ ಏರಿದೆ ಚೀಟಿಂಗ್ ಪ್ರತಿ ಬಾರಿ ಕೂಡ ಈಕೆ ಮಾಡ್ತಾ ಇದ್ದಾಳೆ ಅನ್ನುವಂತದ್ದು ಸಾಕಷ್ಟು ಜನರ ಅಭಿಪ್ರಾಯ ಸ್ನೇಹಿತರೆ ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ 12ನೇ ವಾರ ಎರಡನೇ ಬಾರಿ ಭವ್ಯ ಗೌಡ ಕ್ಯಾಪ್ಟನ್ ಆಗಿ ಆಯ್ಕೆ ಆಗ್ತಾರೆ 13ನೇ ವಾರ ಕೂಡ ಭವ್ಯ ಗೌಡ ಕ್ಯಾಪ್ಟೆನ್ ಆಗಿ ಈಗ ಕಂಟಿನ್ಯೂ


ಆಗಿದ್ದಾರೆ ನೀಡಲಾದಂತಹ ಕ್ಯಾಪ್ಟೆನ್ಸಿ ಚಟುವಟಿಕೆಯಲ್ಲಿ ಭವ್ಯ ಗೌಡ ಮೋಸದ ಆಟದಿಂದ ಗೆದ್ದಿದ್ದಾರೆ ಆದರೆ ಆ ಗೆಲುವು ನ್ಯಾಯಯುತ ಹಾಗೆ ಪ್ರಾಮಾಣಿಕವಾದದ್ದಲ್ಲ ಅನ್ನೋದು ಆಕೆಗೂ ಕೂಡ ಗೊತ್ತಿದೆ ಹಾಗೆ ನೋಡಿದ್ರೆ ಮೊದಲ ಸುತ್ತಿನಲ್ಲೇ ಭವ್ಯ ಗೌಡ ಔಟ್ ಆಗ್ಬೇಕಿತ್ತು ಭವ್ಯ ಗೌಡ ನಿಜಕ್ಕೂ ಚೀಟಿಂಗ್ ಮಾಡಿದ್ರ ಮೋಸದ ಆಟ ಆಡಿ ಭವ್ಯ ಗೌಡ ಕ್ಯಾಪ್ಟನ್ ಆಗ್ಬಿಟ್ರ ಪಿನ್ ಟು ಪಿನ್ ಡೀಟೇಲ್ಸ್ ಅನ್ನ ನಾವು ಕೊಡ್ತೀವಿ ಸೋ ಟಾಸ್ಕ್ ಆರಂಭವಾದಾಗ ಮೊದಲ ಸುತ್ತಿನಲ್ಲಿ ಸಂಖ್ಯೆ ಒಂಬತ್ತನ್ನ ಬಿಗ್ ಬಾಸ್ ಘೋಷಣೆ ಮಾಡ್ತಾರೆ ಸೋ ಟ್ರ್ಯಾಕ್ ಮೇಲೆ ಮೊದಲು ಭವ್ಯ ಗೌಡ ಬಿದ್ದು ಹೋಗ್ಬಿಡ್ತಾರೆ ಆಗ ಮುಂದೆ ಸಾಗಿ ಮೊದಲ ಚೆಂಡುಗಳನ್ನ ಕಲೆಕ್ಟ್ ಮಾಡಿದ್ದೆ ತ್ರಿವಿಕ್ರಂ ಸೋ ಭವ್ಯ ಗೌಡ ಎದ್ದು ಒಂಬತ್ತನೇ  ಸಂಖ್ಯೆಯ ಹಗ್ಗದ ಕಡೆಗೆ ಬಂದಾಗ ಅಷ್ಟೊತ್ತಿಗಾಗಲೇ ಎಲ್ಲ ಚೆಂಡುಗಳನ್ನ ಬೇರೆಯವರು ಕಿತ್ತುಕೊಂಡು ಬಿಟ್ಟಿರುತ್ತಾರೆ ಸೋ ಒಂಬತ್ತನೇ ಸಂಖ್ಯೆಯ ಹಗ್ಗದಲ್ಲಿ ಇದ್ದಂತಹ ಯಾವುದೇ ಚೆಂಡು ನೆಲದ ಮೇಲೆ ಬಿದ್ದಿರಲಿಲ್ಲ
 
ಆದರೆ ಮೂರನೇ ಸಂಖ್ಯೆಯ ಹಗ್ಗದಲ್ಲಿ ಇದ್ದಂತಹ ಒಂದು ಚೆಂಡು ಕೆಳಗೆ ಬೀಳುತ್ತೆ ಇಲ್ಲೇ ಮೋಸದ ಆಟ ಶುರುವಾಗಿರುವಂತದ್ದು ಮೂರನೇ ಸಂಖ್ಯೆಯ ಹಗ್ಗದಲ್ಲಿ ಇದ್ದಂತಹ ಚೆಂಡುಗಳಿಗೂ ಒಂಬತ್ತನೇ ಸಂಖ್ಯೆಯ ಹಗ್ಗದಲ್ಲಿ ಇದ್ದಂತಹ ಚೆಂಡುಗಳಿಗೂ ಅಂತರ ಸ್ವಲ್ಪ ಜಾಸ್ತಿನೇ ಇತ್ತು ಈ ವೇಳೆ ಮೋಕ್ಷಿತಾಗೂ ಚೆಂಡು ಸಿಕ್ಕಿರಲಿಲ್ಲ ರಜಿತ್ ಕೈ ಯಲ್ಲಿ ಒಂದು ಚೆಂಡು ಮಾತ್ರ ಇತ್ತು ಸೋ ಚೆಂಡುಗಳು ಅಷ್ಟರಲ್ಲಿ ಆಗಾಗಲೇ ಬೇರೆಯವರ ಪಾಲಾಗಿದ್ದರಿಂದ ಅಂತಿಮ ಸ್ಥಾನದಿಂದ


ವಾಪಸ್ ಹೋಗಿ ಭವ್ಯ ಗೌಡ ನೆಲದ ಮೇಲೆ ಬಿದ್ದಿದ್ದಂತಹ ಮೂರನೇ ಹಗ್ಗದ ಚೆಂಡನ್ನ ಎತ್ಕೊಂಡು ಬರ್ತಾರೆ ಸೋ ಇದನ್ನ ಭವ್ಯ ಗೌಡ ಗೊತ್ತಿದ್ರು ಮಾಡಿದ್ರ ಅದು ಒಂಬತ್ತನೇ ಹಗ್ಗದ ಚೆಂಡಲ್ಲ ಅನ್ನೋದು ಭವ್ಯ ಗೌಡಗೆ ಗೊತ್ತಿತ್ತಾ ಯಾಕಂತಂದ್ರೆ ಈಕೆ ತುಂಬಾ ಬಾರಿ ನಾವು ಟಾಸ್ಕ್ ಗಳನ್ನ ನೋಡಿದೀವಿ ಮೋಸದ ಆಟವನ್ನು ಆಡ್ತಾ ಇದ್ದಾರೆ ನೋಡಿದ್ರು ಕೂಡ ನೋಡಿಲ್ಲ ಅಂತ ಹೇಳೋದು ಅಥವಾ ನೋಡಿಲ್ಲ ಅಂತ ಅಂದ್ರು ನಾನು ನೋಡಿದೀನಿ ಅನ್ನೋದು ಈ ರೀತಿಯಾಗಿ ತುಂಬಾ ಮಾಡ್ತಾ ಇದ್ರು ಇಲ್ಲಿ ಕೂಡ ಅದೇ ಆಗಿರುವಂತದ್ದು ಸೋ ಈ ಬಾರಿ ಕಿಚ್ಚ ಇವತ್ತಿನ ಕಿಚ್ಚನ ಪಂಚಾಯಿತಿಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಏನಾಗಿತ್ತು ಅದರ ಬಗ್ಗೆ ಮಾತನಾಡಿ ಭವ್ಯ ಗೌಡ ಅವರು ಕ್ಯಾಪ್ಟನ್ ಪಟ್ಟದಿಂದ  ಇಳಿಬೇಕು ಅನ್ನುವಂತದ್ದನ್ನ ಹೇಳ್ತಾರಾ ಅಂತ ಕಾದು ನೋಡಬೇಕು 

ಸೋ ಈ ಸಮಯದಲ್ಲಿ ಅಂದ್ರೆ ನಿನ್ನೆ ಟಾಸ್ಕ್ ನೋಡೋದಾದ್ರೆ ಅದೆಲ್ಲ ಭವ್ಯ ಅಂತ ರಜತ್ ಸ್ಪಷ್ಟವಾಗಿ ಹೇಳ್ತಾರೆ ಅದು ಕೇಳಿಸುತ್ತೆ ನಮಗೆ ಅದಕ್ಕೆ ಮೆತ್ತಗೆ ಸುಮ್ನಿರು ಅಂತ ಹೇಳಿ ಭವ್ಯ ಗೌಡ ಹೇಳ್ತಾರೆ ಆಗ ಹೌದಾ ಅಂತ ಹೇಳಿ ರಜತ್ ಸುಮ್ಮನಾಗಿ ಬಿಡ್ತಾರೆ ಎಲ್ಲರಿಗೂ ಕೂಡ ಗೊತ್ತು ಇದು ಮೋಸದಿಂದ ಆಕೆ ವಿನ್  ಆಗಿರುವಂತದ್ದು 


 ವೀಕ್ಷಕರ ಒಂದು ಅಭಿಪ್ರಾಯ ಸ್ನೇಹಿತರೆ ಸೊ ಹಾಗಾಗಿ ಒಂದು ಕಡೆ ಇಲ್ಲಿ ಉಸ್ತುವಾರಿಗಳ ಬ್ಲೆಂಡರ್ ಅಂತ ಕೂಡ ಹೇಳಬಹುದು ಎಷ್ಟು ಚೆಂಡುಗಳಿದೆ ಅನ್ನುವಂತದ್ದನ್ನ ಅವರು ಯಾರು ಕೂಡ ಎಣಿಸಿರಲಿಲ್ಲ ಸೋ ಭವ್ಯ ಗೌಡ ಮಾಡಿದ್ದು ತಪ್ಪೋ ಅಥವಾ ಉಸ್ತುವಾರಿಗಳ ಕಣ್ಣು ತಪ್ಪೋ ಒಟ್ಟಿನಲ್ಲಿ ಆದಂತಹ ಎಡವಟ್ಟು ನಡೆದಂತಹ ಚೀಟಿಂಗ್ ನಿಂದಾಗಿ ಮೋಕ್ಷಿತ ಧನರಾಜ್ ತ್ರಿವಿಕ್ರಂ ರಜತ್ ಗೆ ಕ್ಯಾಪ್ಟೆನ್ ಆಗುವಂತಹ ಒಂದು ಚಾನ್ಸ್ ಮಿಸ್ ಆಗಿರೋದಂತೂ ಖಂಡಿತ ಸೋ ಭವ್ಯ ಗೌಡ ಬೇಕು ಅಂತಾನೆ ಮೋಸ ಮಾಡಿದ್ರೋ ಇಲ್ವೋ ಆದ್ರೆ ಕ್ಯಾಪ್ಟೆನ್ಸಿ ವೋಟದಲ್ಲಿ ಇದ್ದವರಿಗೆ ಅನ್ಯಾಯ ಆಗಿರೋದಂತೂ ಸತ್ಯ

 ಸ್ನೇಹಿತರೆ ಸೊ ಹಾಗಾಗಿ ಇವತ್ತಿನ ಕಿಚ್ಚನ ಪಂಚಾಯಿತಿಯಲ್ಲಿ ಏನಾಗುತ್ತೆ ಅನ್ನೋದು ಕಾದು ನೋಡಬೇಕು ನಿಜಕ್ಕೂ ನ್ಯಾಯ ಸಿಗುತ್ತಾ ಅಥವಾ ಮತ್ತೆ ಭವ್ಯ ಗೌಡ ಅವರೇ ಕ್ಯಾಪ್ಟನ್ ಆಗಿ ಕಂಟಿನ್ಯೂ ಆಗ್ತಾರೋ ಅಥವಾ ಆ ಪಟ್ಟದಿಂದ ಕಿಚ್ಚ ಸುದೀಪ್ ಅವರು ಇಳಿಸ್ತಾರೋ ಮೋಸದ ಆಟ ಅನ್ನುವಂತದ್ದನ್ನ ಹೇಳ್ತಾರೋ ಅದನ್ನ ಕಾದು ನೋಡಬೇಕು ಸ್ನೇಹಿತರೆ ನಿಮಗೇನು ಅನ್ಸುತ್ತೆ ಭವ್ಯ ಗೌಡ ಆಟದಲ್ಲಿ ಮೋಸ ಮಾಡಿದ್ರ ಕ್ಯಾಪ್ಟೆನ್ ಪಟ್ಟದಿಂದ ಕೆಳಗೆ ಇಳಿಬೇಕಾ ನಿಮ್ಮ ಅಭಿಪ್ರಾಯ ಏನು ಅದನ್ನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ   ( video credit : News Boxx )