ಭರ್ಜರಿ ಬ್ಯಾಚುಲರ್ಸ್ ಫೈನಲ್ ವಿನ್ನರ್ ಇವರೇ ನೋಡಿ ; ಎಲ್ಲರೂ ಶಾಕ್ ?

ಭರ್ಜರಿ ಬ್ಯಾಚುಲರ್ಸ್ ಫೈನಲ್  ವಿನ್ನರ್ ಇವರೇ ನೋಡಿ ; ಎಲ್ಲರೂ ಶಾಕ್ ?

ಹೇಳುತ್ತಿದ್ದಾರೆ ಹಾಗಾದರೆ ಆ ಒಂದು ಜೋಡಿ ಯಾವುದು ಅಂತ ಹೇಳ್ತೀವಿ ಆ ಎಸ್ ಜೆ ಕನ್ನಡದಲ್ಲಿ ಪ್ರಸಾರವಾಗು ಗುತ್ತಿರುವ ಭರ್ಜರಿ ಬ್ಯಾಚುಲರ್ ಸೀಸನ್ಟ ಮನರಂಜನೆ ನೀಡುವ ಮೂಲಕ ಪ್ರತಿ ಶನಿವಾರ ಹಾಗೂ ಭಾನುವಾರ ವೀಕ್ಷಕರನ್ನ ರಂಜಿಸುತ್ತಿದೆ ಇದರಲ್ಲಿರುವ ಜೋಡಿಗಳು ಕೂಡ


ಅದ್ಭುತ ಪರ್ಫಾರ್ಮೆನ್ಸ್ ನೀಡುವ ಮೂಲಕ ಪ್ರೇಕ್ಷಕರ ಮನಸ್ಸನ್ನ ಗೆಲ್ಲುತ್ತಿದ್ದಾರೆ ಗಗನ ಹಾಗೂ ಪ್ರತಾಪ್ ಸೂರ್ಯ ಹಾಗೂ ಅಭಿಜ್ಞ ರಮೂಲ ಹಾಗೂ ರಕ್ಷ ತಾಪ ಹಾಗೂ ವಿಜಯಲಕ್ಷ್ಮಿ ಸುನಿಲ್ ಹಾಗೂ ಅಮೃತರಾಜ್ ಹೀಗೆ ಹಲವು ಜೋಡಿಗಳಿದ್ದು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ತಮಗೆ ನೀಡಿರುವ ಟಾಸ್ಕ್ ನಿಭಾಯಿಸಿ ಮನೋರಂಜಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಅಷ್ಟೇ ಅಲ್ಲ ತೀರ್ಪುಗಾರರಿಂದಲೂ ಮೆಚ್ಚುಗೆ ಗಳಿಸುತ್ತಿದ್ದಾರೆ ಹೌದು ಭರ್ಜರಿ ಬ್ಯಾಚುಲರ್ ಸೀಸನ್ ಟೂ ರ ಜೋಡಿ ಒಂದು ಟ್ರೆಂಡಿಂಗ್ ನಲ್ಲಿದೆ ಅಲ್ಲದೆ ಈ ಸೀಸನ್ ನಲ್ಲಿ ಇವರೇ ಗೆಲ್ಲೋದು ಅಂತ ಜೀ ವೀಕ್ಷಕರು ಭವಿಷ್ಯ ನುಡಿಯುತ್ತಿದ್ದಾರೆ ಅಂದಹಾಗೆ ಇವರಿಬ್ಬರು ಜೀ ಕನ್ನಡದಲ್ಲಿ ಈ ಹಿಂದೆ ಪ್ರಸಾರವಾದ ಬೇರೆ ಬೇರೆ


ರಿಯಾಲಿಟಿ ಶೋಗಳಲ್ಲಿ ಕೂಡ ಭಾಗವಹಿಸಿ ಹೆಸರು ಗಳಿಸಿದವರು ಹೌದು ಈಗ ನಿಮಗೂ ಯಾರು ಅಂತ ಗೊತ್ತಾಗಿರಬಹುದು ಅಲ್ವಾ ನಾವು ಹೇಳ್ತಾ ಇರೋದು ಸುನಿಲ್ ಹಾಗೂ ಅಮೃತ ಜೋಡಿ ಬಗ್ಗೆ ಭರ್ಜರಿ ಬ್ಯಾಚಲರ್ ಸೀಸನ್ ಟೂ ರ ಸ್ಪರ್ಧಿಗಳಾಗಿರುವ ಇವರಿಬ್ಬರ ಜೋಡಿ ಈಗ ಟ್ರೆಂಡ್ ಸೃಷ್ಟಿಸುತ್ತಿದೆ ಇವರ ಕೆಮಿಸ್ಟ್ರಿ ನೋಡುಗರಿಗೆ ತುಂಬಾನೇ ಇಷ್ಟವಾಗುತ್ತಿದೆ ಸರಿಗಮಪ್ಪ ಸ್ಪರ್ಧಿಯಾಗಿದ್ದ ಸುನಿಲ್ ಹಾಗೂ ಮಹಾನಟಿ ಸ್ಪರ್ಧಿಯಾಗಿದ್ದ ಅಮ್ರಿಟ ಈಗ ಭರ್ಜರಿ ಬ್ಯಾಚುಲರ್ಸ್ ಮೂಲಕ ವೇದಿಕೆ ಮೇಲೆ ಜನರನ್ನ ರಂಜಿಸುತ್ತಿದ್ದಾರೆ ಇವರ ನಡುವಿನ ಕೆಮಿಸ್ಟ್ರಿ ಸೂಪರ್ ಆಗಿದ್ದು ಇವರೇ ಭರ್ಜರಿ ಬ್ಯಾಚುಲರ್ ಸೀಸನ್ ವಿನ್ನರ್ ಆಗ್ತಾರೆ ಅಂತ ವೀಕ್ಷಕರು ಭವಿಷ್ಯ ನುಡಿಯುತ್ತಿದ್ದಾರೆ ಬಹಳ ನಾಚಿಕೆ


ಸ್ವಭಾವದವರಾದ ಸುನೀಲ್ ಇತ್ತೀಚಿನ ಸಂಚಿಕೆಯಲ್ಲಿ ಅಮೃತ ಜೊತೆ ಮೈ ಚಳಿ ಬಿಟ್ಟು ಸ್ವಾತಿ ಮುತ್ತಿನ ಮಳೆಹನಿಯ ಹಾಡಿಗೆ ಹೆಜ್ಜೆ ಹಾಕಿದ್ದರು ಇನ್ನು ಇವರಿಬ್ಬರ ಡ್ಯಾನ್ಸ್ ನೋಡಿರುವ ತೀರ್ಪುಗಾರರು ಕೂಡ ವಾವ್ ಎಂದಿದ್ದಾರೆ ಅಷ್ಟೇ ಅಲ್ಲ ಸುನೀಲನ್ನ ಕಾಲಿದು ಮಜಾ ಕೂಡ ತೆಗೆದುಕೊಂಡಿದ್ರು ಅಮೃತರಾಜ್ ಹಾಗೂ ಸುನಿಲ್ ಭರ್ಜರಿ ಬ್ಯಾಚುಲರ್ ಸೀಸನ್ಟ ವಿನ್ ಆಗಬೇಕು ಹಾಗೂ ಆಗ್ತಾರೆ ಅಂತ ಅಂತ ಹಲವರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡ್ತಿದ್ದಾರೆ ಈ ಎಲ್ಲದರ ನಡುವೆ ಈ ಸೀಸನ್ ವಿನ್ ಆಗೋದು ಪ್ರತಾಪ್ ಹಾಗೂ ಗಗನ ಜೋಡಿ ಎಂಬ ಮಾತು ಕೂಡ ಕೇಳಿ ಬರುತ್ತಿದೆ ಅದೇನೇ ಆಗಲಿ ಸುನಿಲ್ ಹಾಗೂ ಅಮ್ರಿಟ ವೇದಿಕೆ ಮೇಲೆ ಉತ್ತಮ ಪ್ರದರ್ಶನ ನೀಡುವ ಮೂಲಕ ಜನರ ಮನಸ್ಸಿಗೆ ಹತ್ತಿರ ಆಗಿರೋದಂತೂ ಸುಳ್ಳಲ್ಲ


ಹಾಗಾದರೆ ಈ ಸೀಸನ್ ಇವರೇ ವಿನ್ ಆಗ್ತಾರ ಅಥವಾ ಯಾರು ವಿನ್ ಆಗಬೇಕು ಯಾರು ವಿನ್ ಆದ್ರೆ ಚೆನ್ನಾಗಿರುತ್ತೆ ಅನ್ನೋದನ್ನ ನೀವು ಕೂಡ ಕಮೆಂಟ್ ಮೂಲಕ ತಿಳಿಸಬಹುದು