ನಾನು ನನ್ನ ಮಗನ ಗೋಸ್ಕರ ಬದುಕಿದ್ದೇನೆ ; ಅಶ್ವಿನಿ ನಕ್ಷತ್ರ ಖ್ಯಾತಿ ಮಯೂರಿ ದಾಂಪತ್ಯ ಜೀವನದಲ್ಲಿ ಏನಾಗಿದೆ?

ನಾನು ನನ್ನ ಮಗನ ಗೋಸ್ಕರ ಬದುಕಿದ್ದೇನೆ ; ಅಶ್ವಿನಿ ನಕ್ಷತ್ರ ಖ್ಯಾತಿ ಮಯೂರಿ ದಾಂಪತ್ಯ ಜೀವನದಲ್ಲಿ ಏನಾಗಿದೆ?

ಮಯೂರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತುಂಬಾ ಜನಕ್ಕೆ ಮಯೂರಿ ಅಂತ ಅಂದ್ರೆ ಕನ್ಫ್ಯೂಷನ್ಸ್ ಆಗಬಹುದು ಯಾಕಂದ್ರೆ ಇವರನ್ನ ಈಗಲೂನು ಅಶ್ವಿನಿ ಅಂತಾನೆ ಕರೀತಾರೆ ಹೌದು ಯಾಕಂದ್ರೆ ಅಶ್ವಿನಿ ನಕ್ಷತ್ರ ಸೀರಿಯಲ್ ಮುಖಾಂತರವಾಗಿ ಇಂಡಸ್ಟ್ರಿಗೆ ಬಂದಂತವರು ಮಯೂರಿ ಈ ಹಿಂದೆ ಆರ್ ಜೆ ಆಗಿ ಕೆಲಸ ಮಾಡಿಕೊಂಡಿದ್ರು ತುಂಬಾ ಬಡಮನೆ ಹುಡುಗಿ ಹಾಗಾಗಿ ತುಂಬಾ ಸಿಂಪಲ್ ಆಗಿ ಇರ್ತಿದ್ರು ಮಗು ತರ ಮನಸ್ಸು ಮಗು ತರ ಮಾತು ಮಗು ತರ ನಗು ಆಕೆಯನ್ನ ನೋಡ್ತಾ ಇದ್ರೆ ಇದೆ ನಮ್ಮ ಅಕ್ಕಪಕ್ಕ ಮನೆಯ ಹುಡುಗಿ ಏನು ಅಂತ ಅನ್ನುವಷ್ಟರ ಮಟ್ಟಿಗೆ ಆಕೆ ತುಂಬಾನೇ ಸಿಂಪಲ್ ಅಶ್ವಿನಿ ನಕ್ಷತ್ರ ಸೀರಿಯಲ್ ಮಾಡ್ತಾ ಇದ್ದಂತಹ ಮಯೂರಿಗೆ ಅದಾದ ನಂತರ ಸಿಕ್ಕಾಪಟ್ಟೆ ಫ್ಯಾನ್ಸ್ ಆಗಿತ್ತು ಆಕೆಗೆ ಅಂತಾನೆ ಒಂದುಫ್ಯಾನ್ಸ್ ಬೇಸ್ ಇತ್ತು 


ಎಲ್ಲರನ್ನ ಮೆಚ್ಚಿಸುವಂತೆ ಜೀವನ ಮಾಡ್ತಾ ಇದ್ರು ಮಯೂರಿ ಅವರು 10 ವರ್ಷಗಳ ಕಾಲ ಅರುಣ್ ನನ್ನನ್ನ ಪ್ರೀತಿಸಿದ್ರು ಇಂಡಸ್ಟ್ರಿಯಲ್ಲಿ ಮಯೂರಿ ಬೆಳೆಯುವುದನ್ನ ಅರುಣ್ ಕೂಡ ನೋಡಿ ಖುಷಿ ಪಟ್ಟಿದ್ರು ಯಾವಾಗ ತನ್ನ ಹುಡುಗಿ ಇಷ್ಟೆಲ್ಲಾ ಹೆಸರು ಮಾಡ್ತಾ ಇದ್ದಾರೆ ಅಂತ ಅನಿಸ್ತು ಅರುಣ್ ಗೆ ಅದು ಖುಷಿ ಕೂಡ ಆಯ್ತು ಹೀಗೆ ಎಷ್ಟು ವರ್ಷ ಅಂತ ಇರೋದಕ್ಕೆ ಆಗುತ್ತೆ ಮದುವೆ ಆಗ್ಬೇಕಲ್ಲ ಈಗ ಆಲ್ರೆಡಿ 10 ವರ್ಷದಿಂದ ಲವ್ ಮಾಡ್ತಾ ಇದ್ದೀವಿ ಇನ್ನು ಎಷ್ಟು ವರ್ಷ ಲವ್ ಮಾಡ್ಕೊಂಡೆ ಇರೋದು ಅಂತ ಯೋಚಿಸಿ ಕೊನೆಗೆ ಇಬ್ರುನು ಅದ್ದೂರಿಯಾಗಿ ಮದುವೆನು ಕೂಡ ಆಗ್ತಾರೆ ಆಗಿನ ಸಂದರ್ಭಕ್ಕೆ ತಕ್ಕಂತೆಗೆ ಅವರು ಮದುವೆ ಕೂಡ ಆಗ್ತಾರೆ ಸೊ ಅದಾದ್ಮೇಲೆ ಮಯೂರಿ ಫುಲ್ ಬಿಜಿ ಆಗ್ಬಿಡ್ತಾರೆ

 

 ಇದೆಲ್ಲದರ ನಡುವೆ ಒಂದು ಶಾಕಿಂಗ್ ಆಗುವಂತಹ ಒಂದು ವಿಚಾರ ಹೊರಬಿದ್ದಿದೆ ಅದೇನು ಅಂತ ಅಂದ್ರೆ 10 ವರ್ಷಗಳ ಕಾಲ ಪ್ರೀತಿಸಿ ನಾಲ್ಕು ವರ್ಷಗಳ ಕಾಲ ಸಂಸಾರ ಮಾಡಿ ಇದೀಗ ಗಂಡನ ಜೊತೆಗೆ ಡಿವೋರ್ಸ್ ಆಗ್ತಾ ಇದೆ ವಿಚ್ಛೇದನ ಪಡ್ಕೊಳ್ತಾ ಇದ್ದಾರೆ ಅನ್ನುವಂತ ಸುದ್ದಿ ಈಗೆಲ್ಲ ಸೋಶಿಯಲ್ ಮೀಡಿಯಾ ನೋಡಿದ್ರೆ ಸಾಕು ಗಂಡ ಹೆಂಡತಿ ಚೆನ್ನಾಗಿದ್ದಾರ ಚೆನ್ನಾಗಿಲ್ವಾ ಅನ್ನೋದನ್ನ ಹೇಳ್ಬಿಡಬಹುದು ಹಾಕಿರುವ ಫೋಟೋಗಳನ್ನ ಡಿಲೀಟ್ ಮಾಡಿದ್ರೆ ಹೆಸರಲ್ಲಿ ಗಂಡನ ಹೆಸರು ತೆಗೆದಿದ್ರೆ ಅಲ್ಲಿಗೆ ಡಿವೋರ್ಸ್ ಆಗಿದೆ ಅಂತಾನೆ ಅರ್ಥ ಮಯೂರಿ ಯಾವಾಗ ಕಮ್ ಬ್ಯಾಕ್ ಮಾಡೋದು ಅಂತ ಗೊತ್ತಾಯ್ತೋ ಆಗಿಂದ ಆಕೆಯ ಪ್ರೊಫೈಲ್ ಅನ್ನ ಹೋಗಿ ಹೋಗಿ ಚೆಕ್ ಮಾಡಿದವರು ಕೂಡ ತುಂಬಾ ಜನ ಇದ್ದಾರೆ ಆಗ ತುಂಬಾ ಜನಕ್ಕೆ ಗೊತ್ತಾಗಿದ್ದು ಏನು ಅಂತ ಅಂದ್ರೆ ಮಯೂರಿ ತಮ್ಮ ಗಂಡನ ಎಲ್ಲಾ ಫೋಟೋವನ್ನ instagram ನಲ್ಲಿ ಡಿಲೀಟ್ ಮಾಡ್ಬಿಟ್ಟಿದ್ದಾನೆ ಮಗನ ಜೊತೆಗಿನ ಫೋಟೋ ಮಾತ್ರ ಬಿಟ್ಟು ಮದುವೆ ಫೋಟೋದಿಂದ ಹಿಡಿದು ಈ ಹಿಂದೆ ಗಂಡನ ಜೊತೆ ಹಾಕಿಕೊಂಡಿದ್ದಂತಹ ಪ್ರತಿಯೊಂದು ಫೋಟೋವನ್ನ ಡಿಲೀಟ್ ಮಾಡ್ಬಿಟ್ಟಿದ್ದಾನೆ ಇದನ್ನ ನೋಡ್ತಾ ಇದ್ದ

ಹಾಗೇನೇ ಈ ಗುಸು ಗುಸು ಈ ಪಿಸುಪಿಸು ಸ್ಯಾಂಡಲ್ವುಡ್ ನಲ್ಲಿ ಓಡಾಡೋಕೆ ಶುರುವಾಯಿತು ಮಯೂರಿ ಡಿವೋರ್ಸ್ ಅಂತೆ ಮಯೂರಿ ಡಿವೋರ್ಸ್ ಅಂತೆ ಮಯೂರಿ ಡಿವೋರ್ಸ್ ಮಾಡಿದ್ದಾರಂತೆ ಅಂತ ಇದೆಲ್ಲದರ ನಡುವೆ ಆಕೆಯ ಹೊಸ ಸೀರಿಯಲ್ ಬೇರೆ ಬರ್ತಾ ಇದೆ ಅಯ್ಯೋ ಇದೇನಿದು ಹೀಗಾಗಿ ಹೋಗ್ಬಿಡ್ತು ಮೋಸ್ಟ್ಲಿ ಸೀರಿಯಲ್ ಮಾಡೋದಕ್ಕೆ ಗಂಡ ಒಪ್ಪಿರಲಿಲ್ಲ ಅಂತ ಅನ್ಸುತ್ತೆ ಈಗ ಡಿವೋರ್ಸ್ ಆದ್ಮೇಲೆ ಸೀರಿಯಲ್ ಗೆ ಒಪ್ಪಿಕೊಂಡಿದ್ದಾರೆ ಅಂತ ಅನ್ಸುತ್ತೆ ಅನ್ನೋದನ್ನ ತುಂಬಾ ಜನ ಮಾತಾಡೋಕೆ ಶುರು ಮಾಡಿದ್ರು ಯಾವುದೋ ಒಂದು ಇಂಟರ್ವ್ಯೂ ಅಲ್ಲಿ ಮಯೂರಿ ನಾನು ನನ್ನ ಮಗನಿಗಾಗಿ ಬದುಕಿದ್ದೀನಿ ಅಂತ ಹೇಳಿದ್ದನ್ನ ಇಲ್ಲಿ ಮ್ಯಾಚ್ ಮಾಡೋಕೆ ಶುರು ಮಾಡಿದ್ರು ಗಂಡನ ಜೊತೆ ಎಲ್ಲವೂ ಸರಿ ಇಲ್ಲ ಅಂತ ಅನ್ಸುತ್ತೆ ಆ

ಕಾರಣಕ್ಕಾಗಿ ಈಕೆ ಪಾಪ ಮಗನಿಗೋಸ್ಕರ ಈಗ ಇಂಡಸ್ಟ್ರಿಗೆ ಬಂದಿದ್ದಾರೆ ದುಡಿಯೋದಕ್ಕೆ ಅಂತ ಈ ಬಗ್ಗೆ ಸ್ವತಃ ಮಯೂರಿನೇ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ ಶಾಕಿಂಗ್ ವಿಚಾರ ಏನು ಅಂತ ಅಂದ್ರೆ ಡಿವೋರ್ಸ್ ವಿಚಾರ ಕೇಳಿ ಸ್ವತಃ ಮಯೂರಿಗೆ ಶಾಕ್ ಆಗ್ಬಿಟ್ಟಿದೆ ಹೌದು ಈ ಡಿವೋರ್ಸ್ ಹೌದಾ ಅಂತ ಒಂದು ಖಾಸಗಿ ಸುದ್ದಿವಾಹಿನಿ ಮಯೂರಿ ಅವರನ್ನ ಕಾಂಟ್ಯಾಕ್ಟ್ ಮಾಡಿ ಕೇಳಿದೆ ಆಗ ಮಯೂರಿ ಅವರ ಉತ್ತರ ಈ ರೀತಿಯಾಗಿತ್ತು ಈಗೆಲ್ಲ ನಮ್ಮ ರಿಲೇಷನ್ಶಿಪ್ ಸ್ಟೇಟಸ್ ಗೊತ್ತಾಗಬೇಕು ಅಂತ ಅಂದ್ರೆ instagram facebook ನೋಡಿದ್ರೆ ಸಾಕು ಈಗೇನಿದ್ರೂ ಅಲ್ಲೇ ಜಡ್ಜ್ ಮಾಡ್ಬಿಡ್ತಾರೆ ಒಂದು ಕಮೆಂಟ್ ಅಲ್ಲಿ ಒಂದು ಸ್ಟೋರಿಲಿ ಒಂದು ಸ್ಟೇಟಸ್ ಅಲ್ಲೇ ಜಡ್ಜ್ ಮಾಡ್ಬಿಡ್ತಾರೆ 


ಹಾಡು ಹಾಕಿ ನಾವೇನೋ ಹಾಕಿದ್ವಿ ಅಂದ್ರೆ ನಾವು ಫೀಲಿಂಗ್ ಅಲ್ಲಿ ಇದ್ದೀವಿ ನಾವು ಬೇಜಾರಲ್ಲಿ ಇದ್ದೀವಿ ಅನ್ನೋದನ್ನ ಅವರೇ ಡಿಸೈಡ್ ಮಾಡ್ಬಿಡ್ತಾರೆ ಹಾಗೇನೇ ನನ್ನ ವಿಚಾರದಲ್ಲೂ ಆಗಿದೆ ನಾನು ನನ್ನ ಗಂಡ ನನ್ನ ಮಗನ ಜೊತೆಗೆ ತುಂಬಾ ಚೆನ್ನಾಗಿದ್ದೀವಿ ನಮ್ಮದೊಂದು ತುಂಬು ಕುಟುಂಬ ನಾವು ತುಂಬಾ ಚೆನ್ನಾಗಿದ್ದೀವಿ ಪ್ರೀತಿ ಮಾಡಿ ಮದುವೆ ಆಗಿದ್ದೀವಿ ನಾನೊಬ್ಬ ಸೆಲೆಬ್ರಿಟಿಯಾಗಿ ಸಮಾಜಕ್ಕೆ ಮಾದರಿಯಾಗಿರುವಂತಹ ಕೆಲಸ ಮಾಡಬೇಕು ಯಾಕಂದ್ರೆ ಜನ ನನ್ನ ನೋಡ್ತಾ ಇರ್ತಾರೆ ಆ ಕಾರಣಕ್ಕಾಗಿ ನಾನು ಚಂದನೆ ಸಂಸಾರವನ್ನ ಮಾಡ್ತಾ ಇದ್ದೀನಿ ಗಂಡನು ಬಿಟ್ಟು ಹೋಗಿಲ್ಲ ನಾನು ಗಂಡನ್ನು ಬಿಟ್ಟಿಲ್ಲ ನಮ್ಮದು ಸುಂದರ ಸಂಸಾರ ಎಲ್ಲವೂ ಚೆನ್ನಾಗಿ ಇದೆಲ್ಲ ರೂಮರ್ಸ್ ಅಷ್ಟೇನೆ ಫೋಟೋ ಡಿಲೀಟ್ ಮಾಡ್ಬಿಟ್ರೆ  ಡಿವೋರ್ಸ್ ಅಂತ ಪ್ರಶ್ನೆಯನ್ನ ಮಾಡಿದ್ದಾರೆ ಈ ಮುಖಾಂತರ ತುಂಬಾ ಜನ ಸುದ್ದಿ ಹಬ್ಬಿಸುತ್ತಿದ್ದವರಿಗೆ ಶಾಕ್ ಆಗಿದೆ   ( video credit : Mega Suddi )