ಇವರೇ ಬಿಗ್ ಬಾಸ್ 11 ವಿನ್ನರ್ ಅಂತೇ !!ಸರ್ವೆ ಪ್ರಕಾರ ಜಾಸ್ತಿ ವೋಟ್ಸ್ ಬಿದ್ದಿರೋದು ಈ ಸ್ಪರ್ದಿಗೆ
ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ಇನ್ನೇನು ಸ್ವಲ್ಪ ದಿನಾನೇ ಬಾಕಿ ಇರುವಾಗ ಸೋಶಿಯಲ್ ಮೀಡಿಯಾದಲ್ಲಿ ಪೋಲಿಂಗ್ಸ್ ಜಾಸ್ತಿ ಆಗ್ತಿದೆ ಸೋಶಿಯಲ್ ಮೀಡಿಯಾದಲ್ಲಿ ಸರ್ವೆ ಮಾಡ್ತಿದ್ದಾರೆ ಯಾರು ಬಿಗ್ ಬಾಸ್ ವಿನ್ ಆಗಬಹುದು ಯಾರು ರನ್ನರ್ ಆಗಬಹುದು ಯಾರು ಥರ್ಡ್ ಪ್ಲೇಸ್ ಯಾರು ಟಾಪ್ ಫೈವ್ ಅಂತೆಲ್ಲ ಪೋಲ್ಸ್ ನಡೀತಿದೆ ಆ ಪೋಲ್ಸ್ ಪ್ರಕಾರ ಯಾರ್ಯಾರಿಗೆ ಎಷ್ಟೆಷ್ಟು ವೋಟ್ ಬಂದಿದೆ ಟೋಟಲ್ ಓವರ್ ಆಲ್ ವೋಟ್ಸ್ ಬಿದ್ದಿರೋದು ಎಷ್ಟು ಅಂತ ಹೇಳ್ತಾ ಹೋಗ್ತೀನಿ ಓವರ್ ಆಲ್ ಸೋಶಿಯಲ್ ಮೀಡಿಯಾದಲ್ಲಿ ನಡೆದಿರುವ ಸರ್ವೆ ಪ್ರಕಾರ ಓವರ್ ಆಲ್ ವೋಟ್ಸ್ ಬಂದಿರೋದು 76 ಲಕ್ಷ ಚಿಲ್ರೆ ಎಲ್ಲರಿಗೂ ಸೇರಿ ಓವರ್ ಆಲ್ 76 ಲಕ್ಷ ಚಿಲ್ರೆ ವೋಟ್ಸ್ ಅಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಬಂದಿದೆ ಅಂತ ನಾನು ಹೇಳ್ತಾ ಹೋಗ್ತೀನಿ
ಕಡಿಮೆ ವೋಟ್ಸ್ ಬಂದಿರೋದು ಚೈತ್ರ ಕುಂದಾಪುರ ಅವರಿಗೆ ಅವರಿಗೆ ಕೇವಲ 2% ವೋಟ್ ಬಂದು 152000 ಚಿಲ್ರೆ ವೋಟ್ಸ್ ಚೈತ್ರ ಕುಂದಾಪುರ ಅವರಿಗೆ ಬಂದಿದೆ ಒಂಬತ್ತನೇ ಸ್ಥಾನ ನೀವು ನೋಡೋದಾದ್ರೆ ಐಶ್ವರ್ಯ ಅವರು ಇದ್ದಾರೆ
3% ವೋಟ್ ತಗೊಂಡು 228000 ಚಿಲ್ಡ್ರನ್ ವೋಟ್ಸ್ ಅಲ್ಲಿ ಅವರು ಒಂಬತ್ತನೇ ಸ್ಥಾನದಲ್ಲಿದ್ದಾರೆ ಎಂಟನೇ ಸ್ಥಾನ ನೀವು ನೋಡೋದಾದ್ರೆ ಎಂಟನೇ ಸ್ಥಾನದಲ್ಲಿ ಇರೋದು ರಜತ್ ಅವರು ಅವರು ಕೂಡ 3% ವೋಟ್ ತಗೊಂಡು 228000 ಸಾವಿರ ಚಿಲ್ಡ್ರ ಹೋಟೆಲ್ ಅವರು ಕೂಡ ಇದ್ದಾರೆ ಏಳನೇ ಸ್ಥಾನ ನೀವು ನೋಡೋದಾದ್ರೆ ಧನರಾಜ್ ಆಚಾರ್ಯ ಅವರು ಇದ್ದಾರೆ ಅವರು ಕೂಡ 3% ವೋಟ್ ತಗೊಂಡು 220000 ಚಿಲ್ಡ್ರನ್ ಅಲ್ಲಿ ಇದ್ದಾರೆ
ಆರನೇ ಸ್ಥಾನದಲ್ಲಿ ಇರೋದು ಗೌತಮಿ ಅವರು ಇವರು ಕೂಡ 3% ವೋಟ್ ತಗೊಂಡು 226000 ಚಿಲ್ಡ್ರನ್ ಅಲ್ಲಿ ಇದ್ದಾರೆ ನೋಡಿ ಇವರೆಲ್ಲರೂ ನಾಲ್ಕು ಜನ 3% ವೋಟ್ ತಗೊಂಡು 220000 ಚಿಲ್ಡ್ರನ್ ಅಲ್ಲಿ ಇದ್ದಾರೆ ಸೈತಾ ಕುಂದಾಪುರ ಅವರು ಮಾತ್ರ ಕೇವಲ 2% ವೋಟ್ ಪಡ್ಕೊಂಡು 12000 ಚಿಲ್ಡ್ರನ್ ಅಲ್ಲಿ ಇದ್ದಾರೆ
ಇವಾಗ ಟಾಪ್ ಫೈವ್ ಕಂಟೆಸ್ಟೆಂಟ್ಸ್ ಯಾರಪ್ಪ ಬಿಗ್ ಬಾಸ್ ಫಿನಾಲೆಗೆ ಬರೋರು ಅಂತ ನೀವು ನೋಡೋದಾದ್ರೆ ಇವತ್ತಿನ ಟ್ರೆಂಡಿಂಗ್ ಪ್ರಕಾರ ಸೋಶಿಯಲ್ ಮೀಡಿಯಾ ಸರ್ವೆದಲ್ಲಿ ಯಾರು ಟಾಪ್ ಫೈವ್ ಬರಬಹುದು ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ಅಂತ ನಾನು ಈ ವಿಡಿಯೋದಲ್ಲಿ ಹೇಳ್ತಿರೋದು ಐದನೇ ಸ್ಥಾನದಲ್ಲಿ ಇರೋದು ಉಗ್ರ ಮಂಜು ಅವರು ಅವರದು ಟೋಟಲ್ ವೋಟ್ ಶೇರ್ ಬಂದ್ಬಿಟ್ಟು 8% ಅವರು ವೋಟ್ಸ್ ತಗೊಂಡಿರೋದು ಟೋಟಲಿ
608000 ವೋಟ್ಸ್ ಪಡ್ಕೊಂಡಿದ್ದಾರೆ ಟೋಟಲ್ 76 ಲಕ್ಷ ವೋಟ್ಸ್ ಅಲ್ಲಿ ಉಗ್ರ ಮಂಜು ಅವರು ಪಡ್ಕೊಂಡಿರೋದು 608000 ವೋಟ್ಸ್ ಫೋರ್ಥ್ ಪ್ಲೇಸ್ ಅಲ್ಲಿ ಸೋಶಿಯಲ್ ಮೀಡಿಯಾ ಟ್ರೆಂಡಿಂಗ್ ಪ್ರಕಾರ ಪ್ರಕಾರ ಮೋಕ್ಷಿತ ಅವರು ಇದ್ದಾರೆ ಅವರು ಟೋಟಲಿ 9% ವೋಟ್ಸ್ ಪಡ್ಕೊಂಡು 684000 ಚಿಲ್ರೆ ವೋಟ್ಸ್ ಅನ್ನ ಅವರು ಪಡ್ಕೊಂಡಿದ್ದಾರೆ ಮೂರನೇ ಸ್ಥಾನದಲ್ಲಿ ಇರೋದು ಭವ್ಯ ಗೌಡ ಅವರು ಅವರು 10% ವೋಟ್ ಶೇರ್ ಪಡ್ಕೊಂಡು ಅವರು ಪಡ್ಕೊಂಡಿರೋ ಮತಗಳು 760000 ಮತಗಳು ಇವಾಗ ಇಲ್ಲಿ ಟಾಪ್ ಟು ಗೆ ಬರೋದಾದ್ರೆ ನಾನು ಮುಂಚೆಯಿಂದಾನೆ ಹೇಳ್ತಿದ್ದೀನಿ ಇವರಿಬ್ಬರೇ ಟ್ರೆಂಡಿಂಗ್ ಅಲ್ಲಿ ಇರೋದು ಅದು ಬೇರೆ ಯಾರು ಅಲ್ಲ ಹನುಮಂತಣ್ಣ ಮತ್ತೆ ತ್ರಿವಿಕ್ರಂ ಅವರು ಇವರಿಬ್ಬರಲ್ಲಿ ಯಾರಪ್ಪ
ಜಾಸ್ತಿ ವೋಟ್ಸ್ ಪಡ್ಕೊಂಡಿರೋದು ಸೋಶಿಯಲ್ ಮೀಡಿಯಾ ಸರ್ವೆ ಪ್ರಕಾರ ಅಂತ ನೋಡೋದಾದ್ರೆ ಎರಡನೇ ಸ್ಥಾನದಲ್ಲಿ ಇರೋದು ತ್ರಿವಿಕ್ರಮ ಅವರು ಅದು ಕೇವಲ 1% ವೋಟ್ ಕಡಿಮೆ ಪಡ್ಕೊಂಡಿದ್ದಾರೆ ಹನುಮಂತಣ್ಣಕ್ಕಿಂತ ತ್ರಿವಿಕ್ರಮ ಅವರು ಪಡ್ಕೊಂಡಿರೋದು 29% ವೋಟ್ ಗುರು ಅದರಲ್ಲಿ 224000 ಚಿಲ್ರೆ ವೋಟನ್ನ ತ್ರಿವಿಕ್ರಂ ಅವರು ಪಡ್ಕೊಂಡಿದ್ದಾರೆ ಇವಾಗ ನೋಡಿ ಸೆಕೆಂಡ್ ಪ್ಲೇಸ್ ಗೂ ಮತ್ತು ಥರ್ಡ್ ಪ್ಲೇಸ್ ಗೂ ಇರುವ ವ್ಯತ್ಯಾಸ ನೋಡಿ ಭವ್ಯ ಅವರು ಪಡ್ಕೊಂಡಿರೋದು ಕೇವಲ 10% ವೋಟು 760 ಸಾವಿರ ತ್ರಿವಿಕ್ರಂ ಅವರು ಪಡ್ಕೊಂಡಿರೋದು 29% ಅಂದ್ರೆ 224000 ವೋಟ್ಸ್ ಪ್ಲಸ್ ಯೋಚನೆ ಮಾಡಿ ಎಷ್ಟು ಡಿಫರೆನ್ಸ್ ಇದೆ ಇವಾಗ ಫಸ್ಟ್ ಪ್ಲೇಸ್ ಗೆ ಬರೋದಾದ್ರೆ ಹನುಮಂತಣ್ಣ ಪಡ್ಕೊಂಡಿರೋದು
2280000 ವೋಟ್ಸ್ ಅಂದ್ರೆ 30% ವೋಟ್ಸ್ ಹನುಮಂತಣ್ಣ ಪಡ್ಕೊಂಡಿದ್ದಾರೆ ಈ 76 ಲಕ್ಷದಲ್ಲಿ 2280000 ಪ್ಲಸ್ ವೋಟ್ಸ್ ಅಂದ್ರೆ ಸಾಮಾನ್ಯ ಅಲ್ಲ ಗುರು ಇವರಿಬ್ಬರಿಗೂ ನೆಕ್ ಟು ನೆಕ್ ಫೈಟ್ ಇದೆ ಅಂತ ನಾನು ಹೇಳ್ತಿದ್ದೆ ಇದು ನಿಜ ಗುರು ಸೋಶಿಯಲ್ ಮೀಡಿಯಾದಲ್ಲಿ ಇವತ್ತಿನ ಟ್ರೆಂಡಿಂಗ್ ಪ್ರಕಾರ ಇವರೇ ಜಾಸ್ತಿ ವೋಟ್ಸ್ ಪಡ್ಕೊಂತಿರೋದು ಅದು ಈಗಿನ ಟ್ರೆಂಡ್ ಇನ್ನು 40 ದಿನ ಆಮೇಲೆ ಅದು ಹೆಂಗೆ ಬೇಕಾದರೂ ಚೇಂಜ್ ಆಗಬಹುದು ಆದ್ರೆ ಈಗಿನ ಟ್ರೆಂಡ್ ಪ್ರಕಾರ ಇವರಿಬ್ಬರೇ ತುಂಬಾ ಟಾಪ್ ಅಲ್ಲಿ ಕೂತ್ಕೊಂಡಿರೋದು ಇವರಿಬ್ರುನು ಯಾರು ಹಿಡಿಯೋಕೆ ಆಗಲ್ಲ ಅನ್ನೋ ರೀತಿ ಇದೆ ಇವಾಗ ಸದ್ಯಕ್ಕೆ ಇರೋ ಟ್ರೆಂಡ್ ಪ್ರಕಾರ ಇದೇ ಮುಂದುವರೆದರೆ ಇವರಿಬ್ಬರೇ ಫಿಕ್ಸ್ ಒಬ್ರು ರನ್ನರ್ ಆಗ್ತಾರೆ ಒಬ್ರು ವಿನ್ನರ್ ಆಗ್ತಾರೆ ಇದರಲ್ಲಂತೂ ಫಿಕ್ಸ್ ಅವರಿಗೆ ಹೋಗಿ ನೀವು ವೋಟ್ ಹಾಕಿ ಗೆಲ್ಸ್ಕೊಳ್ಳಿ ನಿಮ್ಮ ಫೇವರೆಟ್
ಕಂಟೆಸ್ಟೆಂಟ್ ಗೆಲ್ಬೇಕಂದ್ರೆ ಬೇಗ ಹೋಗಿ ವೋಟ್ ಮಾಡಿ ಈ ವಾರ ವೋಟಿಂಗ್ ಲೈನ್ಸ್ ಓಪನ್ ಇಲ್ಲ ಈ ವಾರ ಎಲಿಮಿನೇಷನ್ ಇರೋದು ನೆಕ್ಸ್ಟ್ ವೀಕ್ ಇಂದ ವೋಟಿಂಗ್ ಲೈನ್ಸ್ ಓಪನ್ ಆಗುತ್ತೆ ಅವಾಗ ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಗೆ ಹೋಗಿ ವೋಟ್ ಮಾಡಿ ಅದರಲ್ಲೂ ಫೈನಲ್ಸ್ ಬರುತ್ತೆ ಫೈನಲ್ಸ್ ಅಲ್ಲಿ ವೋಟ್ ಮಾಡೋದನ್ನ ಮರಿಬೇಡಿ ಅಂತ ಹೇಳ್ತಾ ಈ ವಿಡಿಯೋ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತೆ ಸಬ್ಸ್ಕ್ರೈಬ್ ಮಾಡ್ಕೊಳೋದನ್ನ ಮರಿಬೇಡಿ ನಮ್ಮ ಚಾನೆಲ್ನ ಹಾಗೆ ನಿಮಗೆ ಯಾವ ಕಂಟೆಸ್ಟೆಂಟ್ ಇಷ್ಟ ಅಂತ ಕಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡೋದನ್ನ ಮರಿಬೇಡಿ ನಾನು ಕೂಡ ಪೋಲ್ ಹಾಕ್ತೀನಿ ನಿಮಗೆ ಯಾವ ಕಂಟೆಸ್ಟೆಂಟ್ ಇಷ್ಟ ಅಂತ ಅದರಲ್ಲಿ ಬಂದು ವೋಟ್ ಮಾಡಿ ಅವಾಗ ಗೊತ್ತಾಗುತ್ತೆ ನಿಮಗೆ ಯಾರು ಟಾಪ್ ಟೂ ದಲ್ಲಿ ಇದ್ದಾರೆ ( video credit : Nikhil Talks )