ಅನುಶ್ರೀ ಅಪರೂಪದ ಚಿತ್ರಗಳು ವೈರಲ್..! ಇಲ್ಲಿವೆ ನೋಡಿ ಆ ಚಿತ್ರಗಳು
ಕನ್ನಡ ಕಿರುತೆರೆಯಲ್ಲಿ ಈಗಾಗಲೇ ತಮ್ಮದೇ ಆದ ವಿಭಿನ್ನ ನಿರೂಪಣೆ ಮೂಲಕ ಹೆಸರು ಮಾಡಿರುವ ನಿರೂಪಕೀಯರ ಪಟ್ಟಿಯಲ್ಲಿ ಅನುಶ್ರೀ ಕೂಡ ಒಬ್ಬರು. ಹೌದು ಅನುಶ್ರಿಯವರು ಆರಂಭದಲ್ಲಿ ಸಿನಿಮಾ ನಾಯಕಿ ಆಗಬೇಕು ಎನ್ನುವ ಆಸೆಯನ್ನು ಹೊತ್ತಿದ್ದ ಕಲಾವಿದೆ. ಸಿನಿಮಾದ ಚಿತ್ರ ಒಂದರಲ್ಲಿ ನಟನೆ ಮಾಡಿ ಪೂರ್ಣ ಪ್ರಮಾಣದ ನಟಿಯಾಗಲು ಪ್ರಯತ್ನ ಪಟ್ಟರೂ ಕೂಡ ಸಿನಿಪ್ರಿಯರಿಗೆ ಅನುಶ್ರೀ ಹತ್ತಿರ ಆಗಲಿಲ್ಲ. ಸಿನಿಮಾದಲ್ಲಿಯ ಅವರ ನಟನೆ ಕೆಲವರಿಗೆ ಇಷ್ಟ ಆಗಲಿಲ್ಲ.. ನಂತರ ಅವರು ಕಿರುತೆರೆ ಮಾಧ್ಯಮಕ್ಕೆ ಕಾಲಿಡುತ್ತಾರೆ. ಕಾಮಿಡಿ ಕಾರ್ಯಕ್ರಮಗಳನ್ನು ಮೊದಲು ನಡೆಸಿಕೊಡುತ್ತಿದ್ದರು. ನಂತರ ಕೆಲ ಸೆಲೆಬ್ರಿಟಿ ಹೆಣ್ಣು ಮಕ್ಕಳ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಟ್ಟರು.
ಸಾಮಾನ್ಯ ಮಹಿಳೆಯರ ಕಾರ್ಯಕ್ರಮ ಕೂಡ ನಡೆಸಿ ಯಶಸ್ವಿ ಆದರು. ತದನಂತರ ಜೀ ಕನ್ನಡದ ಸರಿಗಮಪ ವೇದಿಕೆ ಕಾಲಿಟ್ಟ ಅನುಶ್ರೀ ಅವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ ಎಂದು ಹೇಳಬಹುದು. ಇವರಿಗೆ ಹೆಚ್ಚು ಯಶಸ್ಸು ಈ ಕಾರ್ಯಕ್ರಮದ ಮೂಲಕ ದೊರಕಿತು. ಅನುಶ್ರೀ ಅವರು ಅವರದ್ದೇ ಆದ ವಿಭಿನ್ನ ನಿರೂಪಣೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗೆ ನಗು ಮುಖದಲ್ಲಿ ಸದಾ ಚಟಪಟ ಮಾತನಾಡುತ್ತಾ ಎಲ್ಲರ ಆಕರ್ಷಣೆಗೆ ಒಳಗಾಗಿದ್ದಾರೆ. ಅಷ್ಟೇ ಅಭಿಮಾನಿ ಬಳಗ ಸಹ ಹೊಂದಿರುವ ಪ್ರತಿಭೆ. ಅನುಶ್ರೀ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕರ್ನಾಟಕದ ಮನೆ ಮಾತಾಗಿರುವ ಅನುಶ್ರೀ ಅವರ ನಿರೂಪಣೆ ಎಂದರೆ ಸಾಕಷ್ಟು ಜನರಿಗೆ ಇಷ್ಟ.
ಅನುಶ್ರೀ ಅವರು ಕೆಲ ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅವರ ಖಾತೆಯಲ್ಲಿ ಹಂಚಿಕೊಳ್ಳುತ್ತಲೆ ಇರುತ್ತಾರೆ. ಅನುಶ್ರೀ ಅವರ ಸಾಕಷ್ಟ ಅಪರೂಪದ ಫೋಟೋಗಳು ಈ ಲೇಖನದ ಕೊನೆಯಲ್ಲಿ ಇವೆ ನೋಡಿ. ನೀವು ಕೂಡ ಅನುಶ್ರೀ ಅವರ ನಿರೂಪಣೆಯನ್ನು ಇಷ್ಟಪಡುತ್ತಿದ್ದರೆ ತಪ್ಪದೇ ಅನುಶ್ರೀ ಅವರ ಈ ಅಪರೂಪದ ಚಿತ್ರಗಳನ್ನು ನೋಡಿದ ಬಳಿಕ ಅವರ ಬಗ್ಗೆ ನಿಮ್ಮದೇ ಆದ ಮಾತಿನ ಮೂಲಕ ಕಮೆಂಟ್ ಮಾಡಿ, ಧನ್ಯವಾದಗಳು...