ನಿರೂಪಣೆ ಬಿಟ್ಟು ಆಟೋ ಓಡಿಸಲು ಮುಂದಾಗಿದ್ದೇಕೆ ಅನುಶ್ರೀ ;ಇಲ್ಲಿದೆ ನೋಡಿ ಅಸಲಿ ಸತ್ಯ ?

ಕನ್ನಡದ ಬಹುತೇಕ ಕಾರ್ಯಕ್ರಮಗಿಗೆ ಅನುಶ್ರೀ ಅವರು ನಿರೂಪಣೆ ಮಾಡುತ್ತಾರೆ, ಅವರ ನಿರೂಪಣೆ ಇಲ್ಲದೆ ಯಾವುದೇ ಕಾರ್ಯಕ್ರಮವಾಗೀ ಪೂರ್ಣವಾದಂತೆ ಅನಿಸುವುದೇ ಇಲ್ಲ, ಹೀಗೆ ನಿರೂಪಣೆ ಮಾಡುತ್ತಾ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇದೀಗ, ಇಂತಹ ನಿರೂಣೆಯನ್ನು ಬಿಟ್ಟು ಅನುಶ್ರೀ ಆಟೋ ಓಡಿಸುವ ನಿರ್ಧಾರಕ್ಕೆ ಬಂದುಬಿಟ್ರಾ ಎನ್ನು ಅನುಮಾನ ಮೂಡಿದೆ. ಅಷ್ಟಕ್ಕೂ ಅಭಿಮಾನಿಗಳಲಗಳಲ್ಲಿ ಇಂತಹದ್ದೊಂದು ಅನುಮಾನ ಮೂಡಲ ಕಾರಣವೇನು? ಆಟೋಗೂ ಅನುಶ್ರೀಗೂ ಏನು ಸಂಬಂಧ? ತಿಳಿಯಲು ಮುಂದೆ ಓದಿ...
ಹೀಗಿರುವಾಗ ಅನುಶ್ರೀ ಓಟೋ ಓಡಿಸಲು ಬೀದಿಗೆ ಇಳಿದಿದ್ದು, ಅರ್ರೇ ಅನುಶ್ರೀ ಇಂತಹ ನಿರ್ಧಾರ ಯಾಕಪ್ಪಾ ತೆಗೆದುಕೊಂಡ್ರು ಅಂತಾ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಇದಕ್ಕೆ ಕಾರಣ ಆಂಕರ್ ಅನುಶ್ರೀ ಆಟೋ ಓಡಿಸುತ್ತಿರುವ ಫೋಟೀ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು. ಹೌದು ಆಂಕರ್ ಅನುಶ್ರೀ ರಿಯಾಲಿಟಿ ಪ್ರೋಗ್ರಾಮ್‌ನ ಶೂಟಿಂಗ್ ವೇಳೆ ಕಾಕಿ ಧರಿಸಿ, ಆಟೋ ಚಲಾಯಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧ ಪಟ್ಟ ಫೋಟೋ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಂಕರ್ ಅನುಶ್ರೀ ಅವರು ಆಟೋ ಓಡಿಸುತ್ತಿರುವ ಸೀನ್ ಇದ್ದು, ಆಂಕರ್ ಅನುಶ್ರೀ ಅವರ ಜೊತೆಗೆ ಹನುಮಂತ ಕೂಡ ಆಟೋ ಸವಾರಿ ಮಾಡಿದ್ದಾನೆ. ಈ ವಿಡಿಯೋ ಹಳೆಯದ್ದು ಅಂತಾನೂ ಹೇಳಲಾಗ್ತಿದೆ, ಆದರೆ ಆಂಕರ್ ಅನುಶ್ರೀ ತಮ್ಮ ಆಂಕರಿಂಗ್‌ಗೆ ನಿವೃತ್ತಿ ಘೋಷಣೆ ಮಾಡಿಲ್ಲ. ಈ ರೀತಿಯಾಗಿ ಆಟೋ ಓಡಿಸಿರುವುದು ತಮಾಷೆಗೆ ಅನ್ನೋ ಮಾತು ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾ ಮಂದಿ ಈ ಬಗ್ಗೆ ಸಖತ್ ಚರ್ಚೆ ಮಾಡುತ್ತಿದ್ದಾರೆ
(video credit ; SStv )