ಅನುಶ್ರೀ ಒಂದು ಸೀಸನ್ಗೆ ಪಡೆಯುವ ಸಂಭಾವನೆ ನೀವು ಶಾಕ್ ಆಗ್ತೀರಾ!! ಹೀರೋಯಿನ್ ಗಿಂತ ಜಾಸ್ತಿ ?

ಪ್ರಸಿದ್ಧ ಕಿರುತೆರೆ ನಿರೂಪಕಿ ಅನುಶ್ರೀ ಮಾತಿನ ಶೈಲಿ ಕನ್ನಡ ನಾಡಿನ ಜನರ ಹೃದಯಕ್ಕೆ ಹತ್ತಿರವಾಗಿದೆ. ಯಾವುದೇ ವೇದಿಕೆಯಿರಲಿ, ಎಂತಹ ಸಂದರ್ಭವೇ ಇರಲಿ, ಸ್ಕ್ರಿಪ್ಟ್ ಇದ್ದರೂ, ಇದರಿದ್ದರೂ ತಾನೇ ಸ್ವಂತವಾಗಿ ಗಂಟೆಗಟ್ಟಲೆ ಕಾರ್ಯಕ್ರಮನ ನಿರೂಪಣೆ ಮಾಡಿ ನಡೆಸಿಕೊಡುವ ಚಾಕಚಕ್ಯತೆ ಹೊಂದಿದ್ದಾರೆ. ಆದರೆ, ಅನುಶ್ರೀ ನಿರೂಪಣೆ ಜೊತೆಗೆ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದು, ಹಲವು ಸಿನಿಮಾ ನಟ, ನಟಿಯರ ಸಂದರ್ಶನವನ್ನೂ ಮಾಡುತ್ತಿದ್ದಾರೆ
ಅವರ ಯೂಟ್ಯೂಬ್ ಆದಾಯ ಎಷ್ಟಿದೆ ಎಂಬ ಮಾಹಿತಿ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ವಿವರ...ಆಂಕರ್ ಅನುಶ್ರೀ ಅವರು ಸಾಮಾಜಿಕ ಜಾಲತಾಣ ಯೂಟೂಬ್‌ನಲ್ಲಿ @anushreeanchor ಎಂಬ ಹೆಸರಿನಲ್ಲಿ ಖಾತೆಯನ್ನು ಹೊಂದಿದ್ದಾರೆ. ಈವರೆಗೆ ಅನುಶ್ರೀ ಅವರು 264 ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಜನರ ವೀಕ್ಷಣೆಗೆ ಶೇರ್ ಮಾಡಿಕೊಂಡಿದ್ದಾರೆ ಇನ್ನು ಅನುಶ್ರೀ ಅವರು 2019ರಿಂದ ಈ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದಾರೆ. ಆದರೆ, ಅನುಶ್ರೀ ಅವರಿಗೆ ಯೂಟೂಬ್‌ನಿಂದ ಬಂದ 81 ಲಕ್ಷ ರೂ. ಹಣ ಯಾವುದೇ ದೊಡ್ಡ ಮೊತ್ತವಲ್ಲ
ಸಾಮಾಜಿಕ ಜಾಲತಾಣಗಳಿಂದ ದೊರೆತಿರುವ ಮಾಹಿತಿ ಪ್ರಕಾರ ಒಂದು ಸೀಸನ್ ಮುಗಿಸಿಕೊಡುವುದಕ್ಕೆ ಅಂದಾಜು 50 ಲಕ್ಷ ರೂ.ವರೆಗೆ ಸಂಭಾವನೆಯನ್ನು ಪಡೆಯುತ್ತಾರೆ. ಹೀಗಾಗಿ, ಅನುಶ್ರೀ ಅವರ ಯೂಟ್ಯೂಬ್ ಆದಾಯ, ಆಂಕರಿಂಗ್‌ನಿಂದ ಬರುವ ಆದಾಯದ ಮುಂದೆ ಯಾವುದೇ ಕಾರಣಕ್ಕೂ ಸಮವಾಗಲು ಸಾಧ್ಯವಿಲ್ಲ. ಆದರೆ ಇದಕ್ಕೆ ಯಾವುದೇ ಅಧಿಕೃತವಾದ ಧಾಖಲೆ ಇಲ್ಲ ( video credit :VinsEnt Kannada )