ಕಡೆಗೂ ಮದುವೆಗೆ ಸಿದ್ದರಾದ ಅನುಶ್ರೀ !! ಫ್ಯಾನ್ಸ್ ದಿಲ್ ಕುಶ್ ?

ಅಭಿಮಾನಿಗಳಿಗೆ ಒಂದು ಸೂಪರ್ ನ್ಯೂಸ್ ನ್ನ ಆಂಕರ್ ಕೊಟ್ಟಿದ್ದಾರೆ ಮದುವೆ ಯಾವಾಗ ಮದುವೆ ಯಾವಾಗ ಅಂತ ಕಮೆಂಟ್ ಅಲ್ಲಿ ಕೇಳ್ತಾ ಇದ್ರು ಈಗ ಸೀರೆಯನ್ನ ಹುಟ್ಟು ಮಲ ಮಲಗೆ ಹೂವನ್ನ ಮುಡಿದಿರುವಂತಹ ಮಂಗಳೂರಿನ ಬೆಳಕಿ ಯಾರು ಅಂತ ಹೇಳ್ತೀವಿ ಈ ಒಂದು ಸ್ಟೋರಿಯಲ್ಲಿ ಸ್ಯಾಂಡಲ್ವುಡ್ ಆಂಕರ್ ಅನುಶ್ರೀ ಮದುವೆ ವಿಚಾರ ಟ್ರೋಲರ್ಗಳು ಯಾವಾಗ ಅನುಶ್ರೀ ಮದುವೆ ಮಾಡ್ತಾ ಇರ್ತಾರೆ ಅನುಶ್ರೀ ಅದನ್ನ ತಮಾಷೆಯಾಗಿ ತೆಗೆದುಕೊಳ್ತಾರೆ ಡೋಂಟ್ ಕೇರ್ ಎನ್ನುವಂತಹ ರೀತಿಯಲ್ಲಿ ಅನುಶ್ರೀ ರಿಯಾಕ್ಟ್ ಮಾಡ್ತಾರೆ ಮತ್ತೆ ಅನುಶ್ರೀ ಅವರ ಮದುವೆ ವಿಚಾರ ಸಕತ್ಸ ಸೌಂಡ್ ಆಗ್ತಾನೆ ಇರುತ್ತೆ ಇದೀಗ ಅನುಶ್ರೀ ಹೊಸ ಫೋಟೋ ಶೂಟ್ನ್ನ ಮಾಡಿಸಿದ್ದಾರೆ ತಿಳಿ ನೇರಳೆ ಹಾಗೂ ಬಿಳಿಬಣ್ಣದ ಸಿಲ್ಕ್ ಸೀರೆಯನ್ನ
ಹುಟ್ಟಿರುವಂತಹ ಅನುಶ್ರೀ ಗೋಲ್ಡನ್ ಬಳೆಗಳು ತಲೆಯಲ್ಲಿ ದುಂಡುಮಲ್ಲಿಗೆ ಹೂವು ಕೂಡ ಮುಡಿದಿದ್ದಾರೆ ಅನುಶ್ರೀ ಫೋಟೋ ನೋಡಿದ ನೆಟ್ಟಿಗರು ಮದುವೆ ಫಿಕ್ಸ್ ಅಂತ ಹೇಳಿ ಕಮೆಂಟ್ ಮಾಡಿದ್ದಾರೆ ಸ್ಕ್ರೀನ್ ಮೇಲೆ ನೀವು ನೋಡ್ತಾ ಇರಬಹುದು ಅನುಶ್ರೀ ಅವರು ಈತರ ಸಿಂಗಾರವನ್ನ ಮಾಡಿಕೊ ಕೊಂಡಿದ್ದಾರೆ ಹೊಸ ಫೋಟೋ ಶೂಟ್ಗಳನ್ನ ಮಾಡಿಸ್ತಾ ಇದ್ದಾರೆ ತಲೆಯಲ್ಲಿ ದುಂಡು ಮಲ್ಲಿಗೆಯನ್ನ ಮುಡಿದು ಸೀರಿಗನ್ನ ಹುಟ್ಟು ಪೋಸ್ ಕೊಟ್ಟಿದ್ದಾರೆ ಇದು ನೋಡಿದ್ರೆ ಮದುವೆ ಆಗ್ತಾ ಇದ್ದಾರ ಅನ್ನುವಂತ ಅನುಮಾನಗಳು ಸೃಷ್ಟಿಯಾಗ್ತಾ ಇದೆ ಎಲ್ಲೂ ಕೂಡ ಅವರು ತಾನು ಮದುವೆ ಆಗ್ತಾ ಇದ್ದೀನಿ ಅಂತ ಹೇಳಿಕೊಂಡಿಲ್ಲ ಹಾಗೆ ಅವರ ಮದುವೆಯನ್ನ ಮಾಡಿಸೋಕೆ ಅಭಿಮಾನಿಗಳು ಕಾಯ್ತಾ ಇದ್ದಾರೆ ಅಭಿಮಾನಿಗಳಿಗೆ
ಅಭಿಮಾನಿಗಳಿಗೆ ಅನುಶ್ರೀ ಮದುವೆ ಆಗಬೇಕು ಅಂತ ತುಂಬಾನೇ ಇಷ್ಟ ಮದುವೆ ಆಗಬೇಕು ಅನುಶ್ರೀ ಎನ್ನುವಂತದ್ದು ಸ್ಯಾಂಡಲ್ವುಡ್ ಆಂಕರ್ ಅನುಶ್ರೀ ಮದುವೆ ವಿಚಾರವಾಗಿ ತುಂಬಾರೇ ಸುದ್ದಿಯಲ್ಲಿರ್ತಾರೆ ಯಾರೇನೇ ಹೇಳ್ಕೊಂಡ್ರು ಕೂಡ ಡೋಂಟ್ ಕೇರ್ ಅಂತ ಅನುಶ್ರೀ ಹೇಳ್ತಾ ಇರ್ತಾರೆ ಅನುಶ್ರೀ ಡೋಂಟ್ ಕೇರ್ ಅಂತ ಹೇಳ್ತಾ ಇರ್ತಾರೆ ಎಸ್ ಅನುಶ್ರೀ ಅವರ ಮದುವೆ ವಿಚಾರ ಆಗ ಆಗ ಸುದ್ದಿಗೆ ಬರ್ತಾ ಇರುತ್ತೆ ಇವತ್ತು ತಿಳಿನೇರಿಲೆ ಬಣ್ಣದ ಸೀರೆಯನ್ನ ಹುಟ್ಟಿರುವಂತಹ ಅನುಶ್ರೀ ದುಂಡು ಮಲ್ಲಿಗೆಯನ್ನ ಮುಡಿದುಕೊಂಡಿದ್ದಾರೆ ಅದನ್ನ ನೋಡಿದ್ರೆ ಮದುವೆಯಾಗುವ ಲಕ್ಷಣಗಳು ಎದ್ದು ಕಾಣಿಸ್ತ್ತಾ ಇದೆ ಅವರ ಮದುವೆ ಯಾವಾಗ ಅನ್ನೋದನ್ನ ಇನ್ನು ಕೂಡ
ಅವರು ಹೇಳಲಿಲ್ಲ ಅನುಶ್ರೀ ಅವರ ಹೆಸರಿನ ಜೊತೆಗೆ ಹಲ ಹಲವಾರು ಹೆಸರುಗಳು ತಳುಕಿ ಹಾಕಿಕೊಳ್ತಾ ಇರುತ್ತೆ ಆದರೂ ಕೂಡ ಅನುಶ್ರೀ ಡೋಂಟ್ ಕೇರ್ ಅಂತ ಇರ್ತಾರೆ ತಮ್ಮ ಮಾತಿಂದಲೇ ಮಾತಿನ ನಗೆಯಿಂದಲೇ ಶಬ್ದಗಳ ಜೋಡಣೆಯಿಂದಲೇ ಅನುಶ್ರೀ ಎಲ್ಲರ ಮನೆಮಾತಾಗಿದ್ದಾರೆ ಅವರೊಂದು ಮದುವೆ ಆಗಿಬಿಟ್ರೆ ಸಾಕು ಅಂತ ಹಳ್ಳಿಯಲ್ಲಿರುವಂತಹ ಚಂದ್ರು ಕೂಡ ಆಸೆ ಪಡುತ್ತಾ ಇರ್ತಾರೆ ಅನುಶ್ರೀ ಅಂತಂದ್ರೆ ಎಲ್ಲರಿಗೂ ಕೂಡ ಇಷ್ಟ ಅವರ ಮದುವೆ ಮಾಡಿಸೋವರೆಗೂ ಕೂಡ ಬಿಡಲ್ಲ ಅನ್ಸುತ್ತೆ ಟ್ರೋಲಿಗರಾಗಿರಬಹುದು ಹಳ್ಳಿಗರಾಗಿರಬಹುದು