ಪುನೀತ್ ಹುಟ್ಟು ಹಬ್ಬದ ದಿನ ಮಾರ್ಚ್ 17 ರಂದು ಅನುಶ್ರೀ ಮದುವೆ ಫಿಕ್ಸ್ : : ಸತ್ಯಂಶ ಇಲ್ಲಿದೆ ನೋಡಿ ?

ಆಂಕರ್ ಅನುಶ್ರೀ ಆಹಾ ನನ್ನ ಮದುವೆಯಂತೆ ಓಹೋ ನನ್ನ ಮದುವೆಯಂತೆ ಅಂತ ಸಿಕ್ಕಾಪಟ್ಟೆ ಖುಷಿಯಲ್ಲಿ ತೇಲಾಡ್ತಾ ಇದ್ದಾರೆ ಹಾಗೆ ನೋಡಿದ್ರೆ ಅನುಶ್ರೀ ಮದುವೆ ಅಂದ ತಕ್ಷಣ ಜನ ಒಮ್ಮೆ ಆ ಹುಡುಗಿಗೆ ಅದೆಷ್ಟು ಬಾರಿ ಮದುವೆ ಮಾಡ್ತಾರಪ್ಪ ಅದೆಷ್ಟು ಬಾರಿ ಹುಡುಗರಿಗೆ ಅದೆಷ್ಟು ಹುಡುಗರಿಗೆ ಮದುವೆ ಮಾಡ್ತಾರಪ್ಪ ಅಂತ ಹೌಹಾರಿದ್ದು ಕೂಡ ಉಂಟು ಯಾಕಂದ್ರೆ ಅಷ್ಟು ಬಾರಿ ಅನುಶ್ರೀ ಮದುವೆಯಂತೆ ಅನುಶ್ರೀ ಮದುವೆ ಆಗ್ತಾ ಇದ್ದಾರಂತೆ ಅನುಶ್ರೀ ಮದುವೆ ಆಗ್ತಾ ಇರುವ ಹುಡುಗ ಅವರೇ ಇವರೇ ಅನ್ನುವಂತೆ ಸುದ್ದಿಗಳು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದ್ವು ಆದರೆ ಇದೆಲ್ಲವೂ ಕೂಡ ಇದೀಗ ಫೇಕ್ ಸುದ್ದಿಯಾಗಿತ್ತು
ಇದೀಗ ಸ್ವತಃ ಅನುಶ್ರೀನೇ ಮದುವೆ ವಿಚಾರದ ಬಗ್ಗೆ ಬಹಿರಂಗಪಡಿಸಿರುವುದರಿಂದ ಅಂತೂ ಫೈನಲಿ ಅನುಶ್ರೀ ಅವರದು ಮದುವೆ ಆಗ್ತಾ ಇದೆ ಅನ್ನುವಂತಹ ಖುಷಿ ವಿಚಾರ ಅವರ ಅಭಿಮಾನಿಗಳಲ್ಲಿ ಇದೆ ಹಾಗಾದ್ರೆ ಅನುಶ್ರೀ ಮದುವೆ ಆಗ್ತಾ ಇರುವಂತಹ ಹುಡುಗ ಯಾರು ಎಲ್ಲಿಯವರು ಇದು ಅರೇಂಜ್ ಮ್ಯಾರೇಜ್ ಲವ್ ಮ್ಯಾರೇಜ್ ಇದೆಲ್ಲವನ್ನ ಕಂಪ್ಲೀಟ್ ಆಗಿ ಹೇಳ್ತಾ ಹೋಗ್ತೀವಿ ಎಸ್ ಅನುಶ್ರೀ ಅವರಿಗೆ ಆಂಕರ್ ಅನುಶ್ರೀ ಅವರಿಗೆ ಇದೀಗ ಮದುವೆ ಅಂತ ಹೇಳಲಾಗ್ತಾ ಇದೆ ಅನುಶ್ರೀ ಅವರಿಗೆ 37 ವರ್ಷ ಇತ್ತೀಚೆಗೆ ಈ ಲೇಟ್ ಮ್ಯಾರೇಜ್ ಅನ್ನೋದು ತೀರಾ ಅಂದ್ರೆ ತೀರಾನೇ ಕಾಮನ್ ಆಗ್ಬಿಟ್ಟಿದೆ ಇದೀಗ ಅನುಶ್ರೀಗೆ 37 ವರ್ಷ ಫೈನಲಿ ಇದೀಗ ಮದುವೆಯಾಗುವ ನಿರ್ಧಾರಕ್ಕೆ ಬಂದಿರೋದು ಖುಷಿಯಾಗಿದೆ ಅದರಲ್ಲೂ ಕೂಡ ಡೇಟ್ ಅನೌನ್ಸ್ ಮಾಡಿರುವ ಅಂತದ್ದು ಅವರ ಅಭಿಮಾನಿಗಳಿಗೆ ಇನ್ನಿಲ್ಲದಂತೆ ಖುಷಿಯಾಗಿದೆ ಹೌದು ಅಯ್ಯೋ ಆಂಕರ್ ಅನುಶ್ರೀ ಅವರ ಮದುವೆ ಡೇಟ್ ಫಿಕ್ಸ್ ಆಯ್ತಾ
ಅಪ್ಪು ಅಂದ್ರೆ ಅನುಗೆ ತುಂಬಾನೇ ಇಷ್ಟ ಅಪ್ಪು ಅವರ ಡೈ ಹಾರ್ಟ್ ಫ್ಯಾನ್ ಕೂಡ ಅನುಶ್ರೀ ಅವರು ಈ ಕಾರಣಕ್ಕಾಗಿ ಅನುಶ್ರೀ ಅವರು ತಮ್ಮ ಮದುವೆಯನ್ನ ಮಾರ್ಚ್ 17 ಕ್ಕೆನೆ ಫಿಕ್ಸ್ ಮಾಡಿಕೊಂಡು ಬಿಟ್ಟಿದ್ದಾರೆ ಮಾರ್ಚ್ 17 ಅಂದ ತಕ್ಷಣ ಅಪ್ಪು ಅಭಿಮಾನಿಗಳಿಗೆ ಗೊತ್ತಿರುತ್ತೆ ಅದೆಷ್ಟು ಸ್ಪೆಷಲ್ ಅಂತ ಅಲ್ದೆ ಮತ್ತೆ ಇವತ್ತೇ ಯಾಕೆ ಅನುಶ್ರೀ ಅಂತ ಮದುವೆ ಆಗ್ತಿದ್ದಾರೆ ಅಂತ ನಿಮಗೇನಾದ್ರು ಕನ್ಫ್ಯೂಷನ್ ಇದ್ರೆ ಅವತ್ತು ಅಪ್ಪು ಅವರ ಬರ್ತಡೇ ಆ ಕಾರಣಕ್ಕಾಗಿ ಅಪ್ಪು ಬರ್ತಡೇ ಗೆನೆ ಆಶೀರ್ವಾದ ಇದ್ದಂತೆ ಅಪ್ಪು ಅವರ ನೆನಪಲ್ಲಿ ಅನುಶ್ರೀ ಮದುವೆ ಆಗ್ಬೇಕು ಅಂತ ತೀರ್ಮಾನಿಸಿದ್ದಾರೆ ಅಂತ ಗೊತ್ತಾಗ್ತಾ ಇದೆ ಇದು ಸ್ವತಃ ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ
ಇದು ಯಾವುದೇ ಕಟ್ಟು ಕಥೆ ಅಲ್ಲ ಹೌದು ಒಂದಷ್ಟು ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರ ಮದುವೆ ವಿಚಾರ ಬಂದಾಗ ಅವರು ನಾಚಿಕೊಂಡು ಅಥವಾ ಕಾಮಿಡಿ ಮಾಡಿಕೊಂಡು ಸುಮ್ಮನಾಗ್ತಾ ಇದ್ರು ಇತ್ತೀಚೆಗೆ ಕಾಮಿಡಿ ಕಿಲಾಡಿಗಳ ಜೊತೆಗೆ ಕೂತು ಮಾತನಾಡಿದಾಗ ಅನುಶ್ರೀ ಅವರು 2000 2025 ರಲ್ಲಿ ಮದುವೆ ಆಗ್ತಾರ ಅಂತ ಅಂದಾಗ ಹೌದು ಮದುವೆ ಆಗ್ತೀನಿ ಅಂತ ಹೇಳಿದ್ದಾರೆ ಜೊತೆಗೆ ಮದುವೆ ಫೆಬ್ರವರಿ ಅಲ್ಲ ಅಂತ ಕೇಳಿದಂತಹ ಸಂದರ್ಭದಲ್ಲಿ ಫೆಬ್ರವರಿಯಲ್ಲಿ ಅಲ್ಲ ಮಾರ್ಚ್ ಅಲ್ಲಿ ಅಂತ ಹೇಳ್ತಾರೆ ಅದರ ಜೊತೆಗೆ ದಿನಾಂಕವನ್ನು ಕೂಡ ಹೇಳ್ತಾರೆ ಮಾರ್ಚ್ 17 ಅನ್ನೋದನ್ನ ಕೂಡ ಹೇಳ್ತಾರೆ ಅಪ್ಪು ಅವರ ಬರ್ತ್ಡೇ ಅಪ್ಪು ಅವರ ಹುಟ್ಟಿದ ತಿಂಗಳು ಮಾರ್ಚ್ ಆಗಿರುವ ಕಾರಣಕ್ಕಾಗಿ ಮಾರ್ಚ್ ಅಲ್ಲಿ ಮದುವೆ ಆಗ್ಬೇಕು ಅಂತ ನಿರ್ಧರಿಸಿರುವುದಾಗಿ ಹೇಳ್ತಾರೆ ಸೋ ಅಲ್ಲಿಗೆ ಅನುಶ್ರೀ ಅವರ ಮದುವೆಗೆ ಇನ್ನು ಕೆಲವೇ ದಿನ ಬಾಕಿ ಇದೆ
ಈಗಾಗಲೇ ಪ್ರಿಪರೇಷನ್ ಜೋರ ಅಂತ ತುಂಬಾ ಜನ ಕಮೆಂಟ್ ಮಾಡ್ತಾ ಇದ್ದಾರೆ ಪ್ರಿಪರೇಷನ್ ಯಾವ ರೀತಿಯಾಗಿ ನಡೀತಾ ಇದೆ ಅಂತ ಅವರನ್ನ ಕೇಳ್ತಾ ಇದ್ದಾರೆ ಹಾಗೆ ನೋಡಬೇಕು ಅಂತ ಅಂದ್ರೆ ಅನುಶ್ರೀ ಮದುವೆ ಆಗ್ತಾ ಇರೋ ಹುಡುಗ ಯಾರು ಅಂತ ಎಲ್ಲೂ ಕೂಡ ಹೇಳ್ಕೊಂಡಿಲ್ಲ ನಿಜವಾಗ್ಲೂ ಮದುವೆ ಫಿಕ್ಸ್ ಆಗಿದ್ಯಾ ಅದರ ಬಗ್ಗೆ ಕೂಡ ಮಾತನಾಡಿಲ್ಲ ಇದು ಲವ್ ಮ್ಯಾರೇಜ್ ಅರೇಂಜ್ ಮ್ಯಾರೇಜ್ ಅಥವಾ ಸೀರಿಯಸ್ ಆಗಿ ಹೇಳಿದ್ದಾರ ಅದು ಕೂಡ ಗೊತ್ತಿಲ್ಲ ಫೆಬ್ರವರಿಯಲ್ಲಿ ಮದುವೆ ಆಗ್ತಾ ಇದ್ದಾರೆ ಅನುಶ್ರೀ ಅವರು ಅಂತ ಕೇಳಿದಾಗ ಅಲ್ಲ ಮಾರ್ಚ್ ಅಲ್ಲಿ ಅಂತ ಹೇಳುವ ಮುಖಾಂತರ ಮಾರ್ಚ್ ಗೆ
ಫಿಕ್ಸ್ ಆಗಿದೆ ಅನ್ನೋದನ್ನ ಮಾತ್ರ ಸುಳಿವು ಬಿಟ್ಟುಕೊಟ್ಟಿದ್ದಾರೆ ಅದನ್ನ ಹೊರತುಪಡಿಸಿ ಇನ್ಯಾವುದೇ ಸುಳಿವನ್ನ ಬಿಟ್ಟುಕೊಟ್ಟಿಲ್ಲ ತಮಾಷೆಗೆ ಅಥವಾ ಅಪ್ಪು ಅಭಿಮಾನಿ ಅನ್ನುವಂತಹ ಪ್ರೀತಿಗೆ ಈ ರೀತಿಯಾಗಿ ಹೇಳಿದ್ರೋ ಏನೋ ಅದು ಕೂಡ ಗೊತ್ತಿಲ್ಲ ಆದರೆ ಅನುಶ್ರೀ ಅಭಿಮಾನಿಗಳಿಗಂತೂ ತುಂಬಾನೇ ಇದು ಸೀರಿಯಸ್ ಆಗಿ ತಗೊಂಡಿರುವಂತಹ ವಿಚಾರ ಮತ್ತು ಅಪ್ಪು ಅಭಿಮಾನಿಗಳು ಕೂಡ ಫ್ಯಾನ್ಸ್ ಅಂದ್ರೆ ನೀವು ಮೇಡಂ ನಾವೆಲ್ಲ ನಿಮ್ಮ ಫ್ಯಾನ್ ಆಗ್ಬಿಟ್ಟಿದೀವಿ ಅಂತ ಹೇಳ್ತಾ ಇದ್ದಾರೆ
ಇನ್ನೇನು ಮಾರ್ಚ್ 17 ಕ್ಕೆ ಮದುವೆ ಆಗುತ್ತಾ ಇಲ್ವಾ ಅಂತ ಗೊತ್ತಾಗಲಿಲ್ಲ ಆದರೆ ಈಗ ಸುಳ್ಳೋ ಸತ್ಯನೋ ಈ ವಿಚಾರ ಗೊತ್ತಿಲ್ಲ ಒಟ್ಟಿನಲ್ಲಿ ನಿಜವಾಗ್ಲೂ ಮಾರ್ಚ್ 17 ಕ್ಕೆ ಮದುವೆ ಆದ್ರೆ ತುಂಬಾನೇ ಚೆನ್ನಾಗಿರುತ್ತೆ ಈ ಬಗ್ಗೆ ನಿಮಗೇನು ಅನ್ಸುತ್ತೆ ತಪ್ಪದೆ ಕಮೆಂಟ್ ಮಾಡಿ ( video credit :Cininews ಕನ್ನಡ ) ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ;