ಅರ್ಜುನ್ ಜನ್ಯ ಒಪ್ಪಿಗೆ ಕೊಟ್ಟ ಕ್ಷಣವೇ ಅನುಶ್ರೀ ಮದುವೆ ಫಿಕ್ಸ್ ? ಯಾವಾಗ ನೋಡಿ

ಅರ್ಜುನ್ ಜನ್ಯ ಒಪ್ಪಿಗೆ  ಕೊಟ್ಟ ಕ್ಷಣವೇ ಅನುಶ್ರೀ ಮದುವೆ ಫಿಕ್ಸ್ ?  ಯಾವಾಗ ನೋಡಿ

ಆಂಕರ್ ಅನುಶ್ರೀ ಮದುವೆ ಫಿಕ್ಸ್ ಅರ್ಜುನ್ ಜನ್ಯ ಒಪ್ಪಿಗೆ ಮಾತ್ರ ಬಾಕಿ ವೀಕ್ಷಕರೇ ಈ ಒಂದು ಸುದ್ದಿನ ನೀವೆಲ್ಲರೂ ಕೂಡ ಕೇಳೆ ಇರ್ತೀರಾ ಇನ್ನು ಆಂಕರ್ ಅನುಶ್ರೀ ಮದುವೆ ಯಾವಾಗ ಆಗುವುದು ಈ ಜನ್ಮದಲ್ಲಿ ಆಂಕರ್ ಅನುಶ್ರೀ ಅವರು ಮದುವೆ ಆಗದೆ ಸನ್ಯಾಸಿ ಆಗ್ತಾರ ಆಂಕರ್ ಅನುಶ್ರೀ ಮದುವೆ ಯಾಕೆ ಲೇಟ್ ಆಗುತ್ತಿದೆ ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಜನ ಕೇಳುತ್ತಿದ್ದರು ಇನ್ನು ಅಭಿಮಾನಿಗಳಂತೂ ಆಂಕರ್ ಅನುಶ್ರೀ ಮದುವೆ ಆಗಲಿ ಅಂತ ದೇವರಿಗೆ ವಿಶೇಷ ಪೂಜೆ ಹರಕೆ ಕೂಡ ಹೊತ್ತಿದ್ದಾರೆ ಈ ರೀತಿ ಆಂಕರ್ ಅನುಶ್ರೀ ಮದುವೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಬಾರಿ ಭರ್ಜರಿ ಸುದ್ದಿ ಇದೀಗ ಸಿಕ್ಕಿದೆ 

ಇನ್ನು ಆಂಕರ್ ಅನುಶ್ರೀ ಮದುವೆ ಫಿಕ್ಸ್ ಅರ್ಜುನ್ ಜನ್ಯ ಒಪ್ಪಿಗೆ ಮಾತ್ರ ಬಾಕಿ ಇನ್ನು ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕೂಡ ಕಷ್ಟಪಡುತ್ತಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಕೂಡ ಲಕ್ಷ ಲಕ್ಷ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಕೂಡ ಇದೆ ಆದರೆ ಈ ಬಗ್ಗೆ ಅಧಿಕೃತವಾದ ಮಾಹಿತಿ ಕೂಡ ಇಲ್ಲ ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆಯೇ ಕನ್ನಡಿಗರಿಗೆ ಬಾರಿ ಇಷ್ಟವಾಗುತ್ತದೆ ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದ್ದು ಆಂಕರ್ ಅನುಶ್ರೀ ಮದುವೆ ಫಿಕ್ಸ್ ಆಗಲು ಅರ್ಜುನ್ ಜನ್ಯ ಒಪ್ಪಿಗೆ ಬಾಕಿಯಂತೆ ಇನ್ನು ಅರ್ಜುನ್ ಜನ್ಯ


ಅವರು ಮದುವೆ ಆಗಿದ್ದು ಈಗಾಗಲೇ ಅವರಿಗೂ ಒಂದು ಸಂಸಾರ ಇದೆ ಆದರೆ ಪದೇ ಪದೇ ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಮದುವೆ ಮ್ಯಾಟರ್ ಬರುತ್ತಿದ್ದು ಸಂಚಲನವೇ ಸೃಷ್ಟಿ ಮಾಡುತ್ತಿದೆ ಹಾಗೆ ನೋಡಿದರೆ ಆಂಕರ್ ಅನುಶ್ರೀ ಅವರು ಪದೇ ಪದೇ ರಿಯಾಲಿಟಿ ಶೋಗಳಲ್ಲಿ ಅರ್ಜುನ್ ಜನ್ಯ ಅವರನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳ್ತಾರೆ ಹೀಗಿದ್ದಾಗ ಅರ್ಜುನ್ ಜನ್ಯ ಕೂಡ ಆಂಕರ್ ಅನುಶ್ರೀ ಅವರ ಮಾತಿಗೆ ಏನು ಹೇಳಲ್ಲ ಈ ಮೂಲಕ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಕೂಡ ಹಬ್ಬಿದೆ ಹೀಗಿದ್ದಾಗಲೇ ಆಂಕರ್ ಅನುಶ್ರೀ ಮದುವೆ ಫಿಕ್ಸ್ ಆಗಲು ಅರ್ಜುನ್ ಜನ್ಯ ಒಪ್ಪಿಗೆ ಬಾಕಿ ಇದೆ ಅನ್ನ ಸುದ್ದಿ ಕೂಡ ಹರಿದಾಡುತ್ತಿದೆ ಇನ್ನು ಸರಿಗಮಪ್ಪ ವೇದಿಕೆಯಲ್ಲಿ


ಆಂಕರ್ ಅನುಶ್ರೀ ಅರ್ಜುನ್ ಜನ್ಯ ಭರ್ಜರಿಯಾಗಿ ಸೈಕಲ್ ಹಿಡಿದು ಸುತ್ತಾಡಿದರು ಈ ವಿಡಿಯೋ ನೋಡಿದ ಪ್ರೇಕ್ಷಕರು ಇಬ್ಬರು ಮದುವೆ ಆಗೋದು ಗ್ಯಾರಂಟಿ ಅಂತ ಮಾತನಾಡುತ್ತಿದ್ದಾರೆ ಆಂಕರ್ ಅನುಶ್ರೀ ಅವರಿಂದ ಈಗಾಗಲೇ ಮದುವೆ ಆಗಲು ಸಂಪೂರ್ಣ ಒಪ್ಪಿಗೆ ಸಿಕ್ಕಿದ್ದು ಅರ್ಜುನ್ ಜನ್ಯ ಒಪ್ಪಿಕೊಂಡರೆ ಮದುವೆ ಗ್ಯಾರೆಂಟಿ ಅಂತ ಅಂತ ಹೇಳುತ್ತಿದ್ದಾರೆ ನೆಟ್ಟಿಗರು ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಾರಿ ಹಲ್ಚಲಬ್ಬಿಸಿದೆ ಆಂಕರ್ ಅನುಶ್ರೀ ಮತ್ತು ಅರ್ಜುನ್ ಜನ್ಯ ಸದಾ ತುಂಟಾಟ ಮಾಡುತ್ತಲೆ ಇರ್ತಾರೆ ಅರ್ಜುನ್ ಜನ್ಯ ಮತ್ತು ಆಂಕರ್ ಅನುಶ್ರೀ ಸರಿಗಮಪ್ಪ ವೇದಿಕೆಯ ಮೇಲೆ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ ಆದರೆ ಈ ಬಾರಿ ಆಂಕರ್ ಅನುಶ್ರೀ ಮತ್ತು ಅರ್ಜುನ್


ಜನ್ಯ ಸೈಕಲ್ ಏರಿ ರೊಮ್ಯಾಂಟಿಕ್ ಆಗಿ ಗಮನ ಸೆಳಿದಿದ್ದಾರೆ ಜೀ ಕನ್ನಡ ಸರಿಗಮಪ ವೇದಿಕೆಯ ಮೇಲೆ ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು ಎಂಬ ಹಾಡಿಗೆ ಪೃಥ್ವಿ ಭಟ್ ಮತ್ತು ದ್ಯಾಮೇಶ್ ಹಾಡು ಹಾಡಿದರು ಇದೇ ಹಾಡಿಗೆ ಹೆಜ್ಜೆ ಹಾಕುವಾಗ ಇಬ್ಬರು ರೋಮ್ಯಾಂಟಿಕ್ ಆಗಿ ಆಕ್ಟಿಂಗ್ ಮಾಡಿದ್ದಾರೆ ಸದ್ಯ ಈ ಒಂದು ವಿಡಿಯೋ ವೈರಲ್ ಆಗುತ್ತಿದೆ ಇನ್ನು ಈ ವಿಚಾರವಾಗಿ ಈ ರೀತಿಯಾದ ವಿಚಾರಗಳು ಹರಿದಾಡುತ್ತಿದೆ ಸೋ ವೀಕ್ಷಕರೇ ಈ ಒಂದು ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನಿದೆ ಎಂಬುದನ್ನು ತಪ್ಪದೆ ಕಮೆಂಟ್ ಮೂಲಕ ತಿಳಿಸಿ 

( video credit ; Kannada suddi Samachara )