ನನಗೆ ರೂಮಿಗೆ ಕರೆದು ಏನೆಲ್ಲ ಮಾಡಿದರೂ ಗೊತ್ತಾ,? ಕಹಿ ಘಟನೆ ಬಿಚ್ಚಿಟ್ಟ ಅನುಪಮಾ ಗೌಡ

ಕನ್ನಡದ ಅಕ್ಕ ಸೀರಿಯಲ್ ಮುಖಾಂತರ ಕನ್ನಡದ ಪ್ರತಿಯೊಂದು ಮನೆಗೂ ಪರಿಚಯವಾದಂತಹ ಹೆಣ್ಣು ಮಕ್ಕಳು ಅಂದ್ರೆ ಅದು ಅನುಪಮ ಗೌಡ ಅವರು ಅನುಪಮ ಗೌಡ ಅಂದ್ರೆ ಯಾರಿಗೂ ಕೂಡ ಅರ್ಥ ಆಗ್ಲಿಕ್ಕಿಲ್ಲ ಅಕ್ಕ ಅನು ಅಂತ ಹೇಳಿದ್ರೆ ಎಲ್ಲರಿಗೂ ಕೂಡ ಅರ್ಥ ಆಗ್ತಾರೆ ಯಾಕಂತ ಹೇಳಿದ್ರೆ ಅಕ್ಕ ಅನ್ನೋ ಒಂದು ಸೀರಿಯಲ್ ಆಗ ಅಷ್ಟು ದೊಡ್ಡ ಮಟ್ಟಕ್ಕೆ ಒಂದು ಹಿಟ್ಟನ್ನ ತಂದುಕೊಡ್ತು ಅವರಿಗೂ ಒಂದು ಜೀವನದಲ್ಲಿ ಸ್ಟೇಬಲ್ ಆಗಿ ನಿಂತುಕೊಳ್ಳುವಂತಹ ಒಂದು ಅವಕಾಶವನ್ನು ಕೂಡ ಆ ಸೀರಿಯಲ್ ತಂದುಕೊಡ್ತು ಅದಾದ ನಂತರ ಅನುಪಮ ಅವರು ಆ ಸೀರಿಯಲ್ ಮುಗಿದ ನಂತರ ಒಂದು ಎರಡು ಮೂರು ಕಡೆ ಅವರು ಆಂಕರಿಂಗ್ ಆಗಿ ಗುರುತಿಸಿಕೊಂಡ್ರು ಆದರೆ ಅದಾಗಿ ಸ್ವಲ್ಪ ಬ್ರೇಕ್ ತಗೊಂಡ ನಂತರ ಅವರಿಗೆ ಬಿಗ್ ಬಾಸ್ ಅಲ್ಲೂ
ಅನುಶ್ರೀ ಅವರು ಜೀ ಕನ್ನಡದ ಮಗಳಾದರೆ ಅನುಪಮ ಗೌಡ ಅವರು ಕಲರ್ಸ್ ಕನ್ನಡದ ಮಗಳು ಅಂತಾನೆ ಎಲ್ಲರೂ ಕೂಡ ಕರೀತಾರೆ ಹೀಗೆ ಇವರು ಬಿಗ್ ಬಾಸ್ ಗೆ ಹೋಗಿ ಬಂದ ನಂತರ ಹಲವಾರು ಆಂಕರಿಂಗ್ ಶೋಗಳನ್ನ ಮಾಡಿಕೊಂಡಿದ್ದು ಆದರೆ ಈ ವಿಚಾರ ಏನು ಅಂತ ಹೇಳಿದ್ರೆ ಈ ತರ ಅನುಪಮ ಗೌಡ ಅವರಿಗೆ ಈಗ ಒಂದು ಈಗ ರೀಸೆಂಟ್ ಆಗಿ ಒಂದು ಇಂಟರ್ವ್ಯೂ ಕೂಡ ನಡೀತು ಅಲ್ಲಿ ಒಂದು ಆಶ್ಚರ್ಯ ಹೇಳಿಕೆಯನ್ನ ಹೇಳಿಕೊಂಡಿದ್ದಾರೆ ಏನಂತ ಹೇಳಿದ್ರೆ ಅನುಪಮ ಗೌಡ ಅವರು ಏಳನೇ ತರಗತಿ ಇರಬೇಕಾದರೆ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತೆ ಅದು ಕೂಡ ಸೈಡ್ ರೋಲ್ ಗಳಲ್ಲಿ ನಟಿಸುವ ಅವಕಾಶ ಸಿಗುತ್ತೆ ಹಾಗೆ ಈ ಜೂನಿಯರ್ ಆರ್ಟಿಸ್ಟ್ ಗಳನ್ನ ಕರ್ಕೊಂಡು ಹೋಗಲಿಕ್ಕೆ ಒಬ್ಬ ಮ್ಯಾನೇಜರ್ ಅಂತ ಮಾಡಿರ್ತಾರೆ
ಆಗ ಅನುಪಮ ಗೌಡ ಕೇವಲ ಏಳನೇ ತರಗತಿ ಓದಿರ್ತಾರೆ ಲಂಕೇಶ್ ಪತ್ರಿಕೆ ಅನ್ನೋ ಸಿನಿಮಾದಲ್ಲೂ ಕೂಡ ಅನುಪಮ ಗೌಡ ಚೈಲ್ಡ್ ಆರ್ಸ್ ಆಗಿ ಆಕ್ಟ್ ಮಾಡಿರೋದನ್ನ ನೀವು ನೋಡಬಹುದು ಹಾಗೆ ಆ ಮ್ಯಾನೇಜರ್ ಇರ್ತಾನಲ್ಲ ಸೈಡ್ ಆಕ್ಟರ್ಸ್ ಅಥವಾ ಆಕ್ಟರ್ಸ್ ನ ಕರ್ಕೊಂಡು ಹೋಗುವಂತವನು ಆಗ ಅವರ ಮನೆಗೆ ಹೋಗಿರ್ತಾನೆ ಆಗ ಅನುಪಮ ಮನೆಯಲ್ಲಿ ಯಾರು ಕೂಡ ಇರಲ್ವಂತೆ ಆ ಟೈಮಲ್ಲಿ ಅನುಪಮನ್ನ ರೂಮಿಗೆ ಕರೆದು ಕೊಂಡು ಹೋಗಿ ಮೈ ಕೈ ಮುಟ್ಟುವಂತದ್ದು ಅಥವಾ ಬೇರೆ ತರ ಮಾತಾಡಿಸುವಂತದ್ದು ಮೈಯೆಲ್ಲ ಸವರುವಂತದ್ದು ಕೆಟ್ಟ ಕೆಲಸಗಳನ್ನ ಮಾಡ್ತಿದ್ದ ಬಟ್ ಅನುಪಮಂಗೆ ಇದು ಬ್ಯಾಡ್ ಬ್ಯಾಡ್ ಟಚ್ ಗುಡ್ ಟಚ್ ಅನ್ನೋ ಒಂದು ಗೊತ್ತಿರಲಿಲ್ಲವಂತೆ ಆ ಟೈಮಲ್ಲಿ ಏನೋ ಈ ತರ ಮಾಡ್ತಿದ್ದಾರಲ್ಲ ಅಂತ ಹೇಳಿ
ಕಸಿಬಿಸಿ ಆಗ್ಬಿಟ್ಟು ಅಲ್ಲಿಂದ ಓಡಿ ಬಂದು ಅವರು ಮನೆಯ ಬಾಗಿಲು ಹಾಕೊಂಡು ಒಳಗಡೆ ಸೇರ್ಕೋತಾರಂತೆ ಆಮೇಲೆ ಅವರು ಸಿನಿಮಾನೇ ಮಾಡಬಾರದು ಅಂತಾನೂ ಕೂಡ ಡಿಸಿಷನ್ ತಗೊಳ್ತಾರಂತೆ ಹೀಗೆ ಅನುಪಮ ಗೌಡ ಅವರು ತಮ್ಮ ಜೀವನದಲ್ಲಿ ನಡೆದಂತಹ ಒಂದು ಕೆಟ್ಟ ಘಟನೆಯನ್ನ ರೀಸೆಂಟ್ ಆಗಿ ನಡೆದಿರುವಂತಹ ಇಂಟರ್ವ್ಯೂ ಅಲ್ಲಿ ಹೇಳಿಕೊಂಡಿದ್ದಾರೆ ಹಾಗೂ ನಾನು ಎಷ್ಟು ಗಟ್ಟಿಯಾಗಿ ನಿಂತುಕೊಂಡೆ ಅದನ್ನ ಹೇಗೆ ಮರೆತೆ ಅಂತಾನೂ ಕೂಡ ಆ ಇಂಟರ್ವ್ಯೂ ಅಲ್ಲಿ ಹೇಳಿಕೊಂಡಿದ್ದಾರೆ ಅನುಪಮ ಅವರು ಈಗ ಒಂದು ದೊಡ್ಡ ಮನೆಯನ್ನು ಕೂಡ ಕಟ್ಟಿಸಿದ್ದಾರೆ ತಮ್ಮ ಸ್ವಂತ ಒಂದು ದುಡಿಮೆಯಿಂದ ಹಾಗೂ ಯಾವ ಗಂಡಸಿಗೂ ಕಡಿಮೆ ಇಲ್ಲದಂತೆ ಬದುಕುತ್ತಿರುವಂತ ಹೆಣ್ಣು ಮಗಳು ಅಂದ್ರೆ ಅದು ಅನುಪಮ ಗೌಡ ಅಂತ ಹೇಳಿ ಸೊ ಇವರ ಬಗ್ಗೆ ನಿಮಗೆ ಏನ ಅನ್ಸುತ್ತೆ ಇವರ ಫ್ಯಾನ್ಸ್ ಯಾರಾದ್ರೂ ಇದ್ರೆ ಲೈಕ್ ಶೇರ್ ಸಬ್ಸ್ಕ್ರೈಬ್ ಮಾಡೋದನ್ನ ಮರಿಬೇಡಿ ( video credit : NYN ALL IN ONE )