ಅನುಪಮ ಮದುವೆ ಫಿಕ್ಸ್ ; ಮದುವೆ ಆಗುವ ಹುಡುಗ ಇವರೇ ನೋಡಿ ?

ಆಂಕರ್ ಅನುಶ್ರೀ ಮದುವೆಯ ವಿಚಾರ ಎಷ್ಟು ಸುದ್ದಿಯಾಗುತ್ತೋ ಎಷ್ಟು ಟ್ರೋಲ್ ಆಗುತ್ತೋ ಮತ್ತು ಅವರ ಮದುವೆ ಯಾವಾಗ ಅನ್ನೋದರ ಬಗ್ಗೆ ಎಷ್ಟು ಚರ್ಚೆ ಆಗುತ್ತೋ ಅದೇ ರೀತಿಯಾಗಿ ಅನುಪಮ ಗೌಡ ಮದುವೆ ವಿಚಾರದ ಬಗ್ಗೆಯೂ ಕೂಡ ಸಿಕ್ಕಾಪಟ್ಟೆ ಸುದ್ದಿ ಆಗ್ತಾ ಇರುತ್ತೆ ಟ್ರೋಲ್ ಆಗ್ತಾ ಇರುತ್ತೆ ಅನುಪಮ ಯಾವಾಗ ಮದುವೆ ಆಗ್ತಾರೆ ಯಾರನ್ನು ಮದುವೆ ಆಗ್ತಾರೆ ಅನ್ನೋದು ತುಂಬಾ ಜನಕ್ಕೆ ಇರುವ ಪ್ರಶ್ನೆ ಯಾಕಂದ್ರೆ ಅನುಪಮ ಬಹಳಷ್ಟು ಬಾರಿ ತನ್ನ ಹಳೆಯ ಪ್ರೀತಿಯ ಬಗ್ಗೆ ಲವ್ ಫೇಲ್ಯೂರ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಇತ್ತೀಚೆಗೆ ಒಮ್ಮೆ ಅಂತೂ ತನ್ನ ಮನಸ್ಸಿನಲ್ಲಿ ಇರುವಂತಹ ಎಲ್ಲಾ ವಿಚಾರವನ್ನು ಹೇಳಿಕೊಂಡಿದ್ರು ಹಳೆಯ ಇದೀಗ ಅನುಪಮ ವಿಡಿಯೋವನ್ನ ತಮ್ಮ ಅಕೌಂಟ್ ನಲ್ಲಿ ಶೇರ್ ಮಾಡುವುದರ ಜೊತೆಗೆ youtube ನಲ್ಲೂ ಕೂಡ ಹಂಚಿಕೊಂಡಿದ್ದಾರೆ
ಈ ವಿಡಿಯೋದಲ್ಲಿ ಒಬ್ಬ ಮುದ್ದಾದ ಹುಡುಗನ ಜೊತೆಗೆ ಹ್ಯಾಂಡ್ಸಮ್ ಹುಡುಗನ ಜೊತೆ ಜೊತೆಗೆ ಕಾಣಿಸಿಕೊಂಡಿದ್ದಾರೆ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದ್ದು ಸುದ್ದಿ ಮಾಡ್ತಾ ಇದ್ದು ಅನುಪಮ ಹುಡುಗ ಅಂತಾನೆ ವೈರಲ್ ಆಗ್ತಾ ಇದೆ ಹಾಗಿದ್ರೆ ಅನುಪಮ ಜೊತೆಗಿರುವಂತಹ ಆ ಹುಡುಗ ಯಾರು ಯಾವಾಗಿಂದ ಪ್ರೀತಿ ಶುರುವಾಯಿತು ಮದುವೆ ಯಾವಾಗ ಇದೆಲ್ಲವನ್ನ ಹೇಳ್ತಾ ಹೋಗ್ತೀವಿ
ಸುದ್ದಿ ಆಕೆ ಒಬ್ಬ ಹುಡುಗನ ಜೊತೆಗೆ ವಿಡಿಯೋ ಮಾಡಿದ್ರು ಆ ವಿಡಿಯೋ ಇದೀಗ ಲಕ್ಷಗಟ್ಟಲೆ ವ್ಯೂ ಪಡ್ಕೊಳ್ಳುವುದರ ಜೊತೆಗೆ ಅನುಪಮ ಅವರ ಜೊತೆಗೆ ಕ್ಲೋಸ್ ಆಗಿರೋ ಆ ಹುಡುಗ ಯಾರು ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇದೆ ಆ ಕಾರಣಕ್ಕಾಗಿಯೇ ಈ ವಿಡಿಯೋವನ್ನ ಹಾಕಿದ್ದಾರೆ ಇಷ್ಟು ದಿನ ಈ ಹುಡುಗನನ್ನ ಅನುಪಮ ಜೊತೆಗೆ ನೋಡಿರಲಿಲ್ಲ ಈಗ ನೋಡ್ತಾ ಇರೋದ್ರಿಂದ ಇವರೇ ಇರಬಹುದು ಅನುಪಮ ಹುಡುಗ ಅನ್ನುವಂತ ಸುದ್ದಿ
ವೈರಲ್ ಆಗಿತ್ತು ಅದಾದ್ಮೇಲೆ ಆ ಹುಡುಗ ಯಾರು ಅಂತ ಹುಡುಕೋವರ ಸಂಖ್ಯೆ ನಿಜವಾಗ್ಲೂ ಜಾಸ್ತಿ ಆಗಿತ್ತು ಆ ಹುಡುಗ ಯಾರು ಅಂತ ನೋಡೋದಾದ್ರೆ ಆ ಹುಡುಗ ಬೇರೆ ಇನ್ಯಾರು ಅಲ್ಲ ಅವರು ಕೂಡ ಸ್ಯಾಂಡಲ್ವುಡ್ ನ ನಾಯಕ ನಟ ಅನ್ನೋದು ಗೊತ್ತಾಗ್ತಾ ಇದೆ ಈ ಹಿಂದೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ ಶ್ರುತಿ ನಾಯ್ಡು ಅವರ ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲೂ ಕೂಡ ಅವರು ನಟಿಸಿದ್ದಾರೆ ಅವರ ಹೆಸರು ವಿವೇಕ್ ಸಿಂಹ ಅಂತ ವಿವೇಕ್ ಸಿಂಹ ನೋಡೋದಕ್ಕೆ ಸಿಕ್ಕಾಪಟ್ಟೆ ಹ್ಯಾಂಡ್ಸಮ್ ಆಗಿದ್ದಾರೆ ಮಾಡಲಿಂಗ್ ಕ್ಷೇತ್ರದಲ್ಲೂ ಕೂಡ ಹೆಸರು ಮಾಡಿದ್ದಾರೆ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸಾಧನೆ ಮಾಡಬೇಕು ಹೆಸರು ಮಾಡಬೇಕು ಅನ್ನುವಂತ ಮಹದಾಸೆಯನ್ನ ಇಟ್ಕೊಂಡಿದ್ದಾರೆ ವಿವೇಕ್ ಸಿಂಹಗೂ
ಕೂಡ ಫ್ಯಾನ್ ಫಾಲೋವಿಂಗ್ ತುಂಬಾನೇ ಇದೆ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಒಂದು ಒಳ್ಳೆ ಪಾಸಿಟಿವ್ ರೆಸ್ಪಾನ್ಸ್ ಇದೆ ಕಾರಣ ನಮ್ಮ ಸ್ಯಾಂಡಲ್ವುಡ್ ಗೆ ಒಂದು ಒಳ್ಳೆ ನಾಯಕ ನಟ ಸಿಗ್ತಾನೆ ಅಂತಾನೆ ಎಲ್ರೂ ಹೇಳ್ತಾ ಇದ್ದಾರೆ ಭರವಸೆಯ ನಟ ಅನ್ನುವಂತಹ ಟ್ಯಾಗ್ ಲೈನ್ ಕೂಡ ಇವರಿಗಿದೆ ಸಿನಿಮಾದಲ್ಲಿ ಹೆಸರು ಮಾಡಬೇಕು ಅನ್ನುವಂತಹ ಮಹದಾಸೆಯನ್ನ ಇಟ್ಕೊಂಡಿದ್ದಾರೆ ವಿವೇಕ್ ಸಿಂಹ ಅವರು ಸೋ ವಿವೇಕ್ ಸಿಂಹ ಅವರು ಅನುಪಮ ಅವರಿಗೆ ಕೊರಿಯೋಗ್ರಾಫ್ ಕೂಡ ಮಾಡಿದ್ದಾರೆ ಅನ್ನೋದನ್ನ ಹೇಳಲಾಗ್ತಾ ಇದೆ ಇಬ್ಬರು ಸೇರಿಯೇ ಈ ಒಂದು ವಿಡಿಯೋವನ್ನ ರೀಲ್ಸ್ ಗಾಗಿ ಮಾಡಲಾಗಿದೆ ರೀಲ್ಸ್ ಮಾಡಿ ಜನರನ್ನ ಖುಷಿ ಪಡಿಸಬೇಕು ಅಂತ ಈ ವಿಡಿಯೋ ಮಾಡಲಾಗಿದೆ ಆದರೆ ಇವರಿಬ್ಬರ ಜೋಡಿb
ಚೆನ್ನಾಗಿರೋದ್ರಿಂದ ಆ ಕೆಮಿಸ್ಟ್ರಿ ವರ್ಕೌಟ್ ಆಗಿರೋದ್ರಿಂದ ಎಲ್ಲರೂ ಇವರಿಬ್ಬರ ಮದುವೆ ಅಂತ ಹೇಳ್ತಿದ್ದಾರೆ ಆದರೆ ವಿವೇಕ್ ಸಿಂಹ ಅನುಪಮ ಬಗ್ಗೆ ಹಾಡಿ ಹೊಗಳಿದ್ದಾರೆ ಒಬ್ಬ ರಾಜ್ಯ ಪ್ರಶಸ್ತಿ ಪ್ರಶಸ್ತಿ ಪಡೆದಂತಹ ನಟಿ ಜೊತೆಗೆ ಆಕ್ಟಿಂಗ್ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ರೀಲ್ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ ಯು ಮೇಡಂ ಅಂತ ಅನುಪಮ ಅವರಿಗೆ ಗೆ ರೆಸ್ಪೆಕ್ಟ್ ಕೊಟ್ಟಿದ್ದಾರೆ ಅಲ್ಲಿಗೆ ಇದು ಕೇವಲ ರಿಯಲ್ ಗೆ ಮಾತ್ರ ಸೀಮಿತವಾಗಿದೆ ಇದು ರಿಯಲ್ ಜೋಡಿ ಅಲ್ಲ ಅನ್ನೋದನ್ನ ಅವರೇ ಹೇಳ್ಕೊಂಡಿದ್ದಾರೆ ( video credit : Mega Suddi )