ಮತ್ತೊಂದು ಪ್ರಮುಖ ಪಾತ್ರ ಮುಗಿಸಲು ಮುಂದಾದ ಪುಟ್ಟಕ್ಕನ ಮಕ್ಕಳು ಧಾರಾವಾಹಿ : ಯಾರದು ನೋಡಿ ?
"ಪುಟ್ಟಕ ಮಗಳು" ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ಪಾತ್ರವನ್ನು ಏಕಾಏಕಿ ನಿಲ್ಲಿಸಲಾಗಿದ್ದು, ನೋಡುಗರಲ್ಲಿ ಬೇಸರ ಮೂಡಿಸಿದೆ. . ಸಂಜನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಾತ್ರವನ್ನು ನಿರ್ವಹಿಸುತ್ತಿದ್ದು, ಅವರನ್ನು ತೆಗೆದುಹಾಕಿರುವುದು ಅವರ ಪಾತ್ರವಾದ ಸ್ನೇಹಾಗೆ ನ್ಯಾಯ ಒದಗಿಸಿಲ್ಲ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆಕೆಯ ಪಾತ್ರವನ್ನು ಅನ್ಯಾಯವಾಗಿ ತೆಗೆದುಹಾಕಲಾಗಿದೆ ಎಂದು ಹಲವರು ನಂಬುತ್ತಾರೆ
ಈಗ ಇದೆ ರೀತಿಯಲ್ಲಿ ಮತ್ತೊಂದು ಪ್ರಮುಖ ಪಾತ್ರವನ್ನು ಮುಗಿಸಲು ಧಾರಾವಾಹಿ ನಿರ್ದೇಶಕರು ಮುಂದಾಗಿದ್ದಾರೆ. ಅದು ಯಾರು ಅಂದ್ರೆ ಬಂಗಾರಮ್ಮ ಪಾತ್ರವನ್ನು ಮಾಡುತ್ತಿದ್ದ ಮಂಜು ಭಾಷಿಣಿ ಪಾತ್ರವನ್ನು ಕೊನೆಗಳಿಸಲು ನಿರ್ಧರಿಸಲಾಗಿದೆ . ಸ್ನೇಹ ಆಕ್ಸಿಡೆಂಟ್ ಅದ ಸಮಯದಲ್ಲಿ ಬಂಗಾರಮ್ಮ ಗು ಸಹ ತಲೆಗೆ ಪೆಟ್ಟು ಬೀಳುತ್ತೆ . ಅದರಿಂದ ಅವಳು ಕೋಮಾ ಗೆ ಹೋಗುತ್ತಾಳೆ .ಅವಳಿಗೆ ಇನ್ನು ಪ್ರಜ್ಞೆ ಬಂದಿರುವದಿಲ್ಲ . ಅವಳು ಆಸ್ಪತ್ರೆಯಲ್ಲಿ ಮಲಗಿರುತ್ತಾಳೆ .
ಆ ಸಮಯಕ್ಕೆ ರಾಧಾ ಆಸ್ಪತ್ರೆಗೆ ಬರುತ್ತಾಳೆ . ಅವಳು ಬಂಗಾರಮ್ಮ ಅನ್ನು ಸಾಯಿಸಲು ವಿಷದ ಇಂಜೆಕ್ಷನ್ ಕೊಡಲು ಮುಂದಾಗುತ್ತಾಳೆ . ಈ ದೃಶವನ್ನು ಇಂದಿನ ಜಿ ಕನ್ನಡದ ಪ್ರೊಮೊ ದಲ್ಲಿ ತೋರಿಸಲಾಗಿದೆ . ಇದರಿಂದ ವೀಕ್ಷಕರು ತುಂಬಾ ಸಿಟ್ಟಾಗಿದ್ದಾರೆ . ನೀವು ಇನ್ನು ಯಾವ ಯಾವ ಪಾತ್ರ ಮುಗಿಸಲು ಮುಂದಾಗಿದ್ದೀರಾ . ನೀವು ಧಾರಾವಾಹಿ ಇಲ್ಲಿಗೆ ಮುಕ್ತಾಯ ಗೊಳಿಸುವುದು ಒಳ್ಳೆಯದು . ನಾವು ಯಾರು ನಿಮ್ಮ ಧಾರಾವಾಹಿ ನೋಡುತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ . ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ( video credit : Zee Kannada )