ಅಮೃತಾ ಅಯ್ಯಂಗಾರ್ ತಾವು ಯಾಕೆ ಧನಂಜಯ್ ಮದುವೆಗೆ ಹೋಗಿಲ್ಲ; ಎಂದು ಹಾಕಿದ ಪೋಸ್ಟ್ ವೈರಲ್ ?

ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಹಾಗೂ ಹೊಯ್ಸಳ ಈ ಮೂರು ಚಿತ್ರಗಳಲ್ಲಿ ನಟ ಡಾಲಿ ಧನಂಜಯ್‌ಗೆ ಜೋಡಿಯಾಗಿ ನಟಿಸಿದ್ದ ಮುದ್ದು ಮುಖದ ಚೆಲುವೆ ನಟಿ ಅಮೃತಾ ಅಯ್ಯಂಗಾರ್, ಡಾಲಿ ಮದುವೆ ಸಂಭ್ರಮದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆತ್ಮೀಯ ಸ್ನೇಹಿತನ ಮದುವೆಯ ಯಾವ ಕಾರ್ಯಕ್ರಮದಲ್ಲಿಯೂ ಅಮೃತಾ ಕಾಣಿಸಿಕೊಂಡಿಲ್ಲ ಏಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಲವ್ ಮಾಕ್ಟೇಲ್ ಟು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅಮೃತ ಅಯ್ಯಂಗಾರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೋಸ್ಟ್ ಸರ್ಚ್ಡ್ ಆಗಿರುವ ಸುಂದರಿ ಇಡೀ ಕನ್ನಡ ಚಿತ್ರರಂಗ ನಟ ಡಾಲಿ ಧನಂಜಯ್ ಮದುವೆಯಲ್ಲಿ ಭಾಗಿಯಾಗ್ತಾ ಇದ್ದಾರೆ ಆದರೆ ಅಮೃತ ಅಯ್ಯಂಗಾರ್ ಮಾತ್ರ ಯಾಕೆ ಕಾಣಿಸಿಕೊಂಡಿಲ್ಲ ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಹೌದು ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್ ಮೋಹಕ ತಾರೆ ರಮ್ಯ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡಿರುವ ಫೋಟೋವನ್ನ ಅಮೃತ ಅಯ್ಯಂ instagram ನಲ್ಲಿ ಅಪ್ಲೋಡ್ ಮಾಡಿದ್ದಾರೆ ತುಂಬಾ ಸಮಯದ ನಂತರ ನಮ್ಮ ಕ್ವೀನ್ ನ ಭೇಟಿ ಮಾಡಿದ್ದೀನಿ ಮನಸ್ಸಿನೊಳಗೆ ಕಿರುಚಾಡ್ತಾ ಇದ್ದೀನಿ ಆದರೆ ಹೊರಗಡೆ ಶಾಂತವಾಗಿದ್ದೀನಿ ಅಂತ ಅಮೃತ ಅಯ್ಯಂಗಾರ್
ಬರೆದುಕೊಂಡಿದ್ದಾರೆ ರಮ್ಯರನ್ನ ಭೇಟಿ ಮಾಡಿದ್ದಕ್ಕೆ ಮನಸ್ಸಿನಲ್ಲಿ ಕಿರುಚುತ್ತಾ ಇರೋದು ಆದರೆ ಹೊರಗಡೆ ತಾಳ್ಮೆಯಿಂದ ಇರೋದು ಅಂತ ಅಮೃತ ಬರೆದುಕೊಂಡರು ಕೂಡ ಅಭಿಮಾನಿಗಳು ಅದನ್ನ ಮತ್ತೊಂದು ಘಟನೆ ಮತ್ತೊಬ್ಬ ವ್ಯಕ್ತಿಗೆ ಕನೆಕ್ಟ್ ಮಾಡಿ ಮಾತನಾಡುತ್ತಿದ್ದಾರೆ ನಟಿ ರಮ್ಯ ಕೂಡ ಕೂಡ ಡಾಲಿ ಧನಂಜಯ್ ಮದುವೆಯಲ್ಲಿ ಭಾಗಿಯಾಗಿದ್ದರು ಅದಾದಮೇಲೆ ಅಮೃತ ಯಂಗಾರ್ ಭೇಟಿ ಮಾಡಿರೋದು ಈ ಹಿಂದೆ ಕೂಡ ರಮ್ಯ ಮತ್ತು ಅಮೃತ ಆಗಾಗ ಭೇಟಿ ಮಾಡ್ತಾ ಇರ್ತಾರೆ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ ( video credit : sandalwood kannada )