ಶಿಶಿರ್ ನ ಮದುವೆ ಆಗ್ತೀರಾ ಎಂದು ಕೇಳಿದ್ದಕೆ ನಾಚಿ ನೀರಾದ ಐಶ್ವರ್ಯ ಹೇಳಿದ್ದೇನು..?

ಶಿಶಿರ್ ನ ಮದುವೆ ಆಗ್ತೀರಾ ಎಂದು ಕೇಳಿದ್ದಕೆ ನಾಚಿ ನೀರಾದ  ಐಶ್ವರ್ಯ ಹೇಳಿದ್ದೇನು..?

ಮತ್ತೊಂದು ಈಗ ಒಂದು ಬಿಗ್ ಬಾಸ್ ಅಲ್ಲಿ ಒಂದು ನಾವು ಸೀರಿಯಲ್ ಮೂವಿ ನೋಡಿದಾಗ ಒಂದು ಜೋಡಿ ಇಷ್ಟ ಆದ ತಕ್ಷಣ ಅವರ ರಿಯಲ್ ಲೈಫ್ ಅಲ್ಲೂ ಒಂದು ಜೋಡಿ ಆದ್ರೆ ಚೆನ್ನಾಗಿರುತ್ತಪ್ಪ ಅನ್ನೋದು ಒಂದು ಇರುತ್ತೆ ಬಿಗ್ ಬಾಸ್ ಅಲ್ಲಿ ಏನಾದ್ರು ಒಂದು ಸ್ವಲ್ಪ ಫ್ರೆಂಡ್ಶಿಪ್ ಆಯ್ತು ಬಿಲ್ಡ್ ಆಯ್ತು ಅಂದ್ರೆ ಇವರು ರಿಯಲ್ ಲೈಫ್ ಅಲ್ಲೂ ಒಂದಾದ್ರೆ ಚೆನ್ನಾಗಿರುತ್ತೆ ಅನ್ನೋದು ಯುಶುವಲಿ ಆಡಿಯನ್ಸ್ ಅದನ್ನ ಇದು ಮಾಡ್ಬಿಡ್ತಾರೆ ಡಿಕೋಡ್ ಮಾಡ್ಬಿಡ್ತಾರೆ ಸೋ ನಿಮ್ಮ ವಿಚಾರದಲ್ಲಿ ನೀವು ಮತ್ತೆ ಶಿಶಿರ್ ಅವರ ಒಂದು ಜೋಡಿ ಒಂದು ಕಾಂಬಿನೇಷನ್ ಜನಕ್ಕೆ ಇಷ್ಟ ಆಗಿತ್ತು

ಸೋ ಇನ್ ಫ್ಯೂಚರ್ ಏನಾದ್ರು ಅವರ ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದ್ರೆ ಐಶ್ವರ್ಯ ಅವರ ಉತ್ತರ ಏನಾಗಿರುತ್ತೆ ಅಥವಾ ಏನಾದರೂ ಫೀಲಿಂಗ್ಸ್ ಇದಿಯಾ ಅಂತ ಇಲ್ಲ ಇಲ್ಲ ಫಸ್ಟ್ ಆಫ್ ಆಲ್ ಲೆಟ್ ಮಿ ಕ್ಲಾರಿಫೈ ಆ ನನ್ನ ಶಿಶಿರ್ ಮಧ್ಯ ಇರೋದು ಒಂದು ಜೆನ್ಯುನ್ ಆಗಿರುವಂತಹ ಒಂದು ಫ್ರೆಂಡ್ಶಿಪ್ ಬಿಟ್ರೆ ಅದರ ಮೇಲೆ ಏನು ಇಲ್ಲ ಬಿಕಾಸ್ 2017 ಅಲ್ಲಿ ನಾವು 16-17 ಅಲ್ಲಿ ಒಂದು ಮೂವಿ ಮಾಡ್ತೀವಿ ಜೊತೆಗೆ ಅಂಡ್ ದಟ್ಸ್ ಅಬೌಟ್ ಇಟ್ ಸೊ ಅಲ್ಲಿಂದ ನನಗೆ ಅವರ ಪರಿಚಯ ಸೊ ಅಲ್ಲಿ ಅವಾಗ ಇರೋ ವ್ಯಕ್ತಿತ್ವ ಹೇಗಿತ್ತು ಶಿಶಿರು ಬಿಗ್ ಬಾಸ್ ಮನೆ ಒಳಗಡೆ ಬಂದಾಗಲೂ ಅವರು ಹಾಗೆ ಇದ್ರು ಮಧ್ಯದಲ್ಲಿ ಕಾಂಟ್ಯಾಕ್ಟ್ ಇರಲಿಲ್ಲ ಬಟ್ ಬಿಗ್ ಬಾಸ್ ಮನೆ ಒಳಗಡೆ ಮತ್ತೆ ಪರಿಚಯ ಆಗುತ್ತೆ ಅಂಡ್ ಅವರು ಒಂದು ಸ್ಟ್ರಾಂಗ್ ಎಮೋಷನಲ್ ಸಪೋರ್ಟ್ ಆಗಿ ನನಗೆ ನಿಂತ್ಕೊಂತಾರೆ ಅಂಡ್ ಹಲವಾರು ಕಡೆ ನನಗೆ


ಅನ್ಯಾಯ ಆದಾಗ ಅವರಿಗೆ ಅನ್ನಿಸಿದಾಗ ಸ್ಟ್ಯಾಂಡ್ ತಗೊಂಡಿದ್ದಾರೆ ಅಷ್ಟು ಬಿಟ್ರೆ ನಮ್ಮ ಮಧ್ಯೆ ಬೇರೆ ಏನು ಇಲ್ಲ ಸಾರೀ ನಿಮಗೆ ಡಿಸಪಾಯಿಂಟ್ ಮಾಡಿದ್ರೆ ಸಾರಿ ಬಟ್ ಶಿಶಿರ್ ಇಸ್ ಮೈ ವೆರಿ ಕ್ಲೋಸ್ ಫ್ರೆಂಡ್ ಅಂತ ಹೇಳೋಕೆ ಇಷ್ಟ ಪಡ್ತೀನಿ ತುಂಬಾ ಒಳ್ಳೆ ವ್ಯಕ್ತಿ ಅಂಡ್ ಯಾ ದಟ್ಸ್ ಇಟ್ ಧರ್ಮ ಅವರು ಅವರು ಅಷ್ಟೇ ಅವರು ಚೆನ್ನಾಗಿ ಆಟ ಆಡಿದ್ರು ಅವರ ಜೊತೆನೂ ಒಳ್ಳೆ ಫ್ರೆಂಡ್ಶಿಪ್ ಇತ್ತು ಅನುಷ ಅವರು ಕೂಡ ಸೋ ಇವರಿಬ್ಬರ ಬಗ್ಗೆ ಏನು ಹೇಳ್ತೀರಾ ಇಬ್ಬರುನು ತುಂಬಾ ಕೈಂಡ್ ಸೋಲ್ಸ್ ಅಂತಾನೆ ಹೇಳಬಹುದು ತುಂಬಾ ಕೇರಿಂಗ್ ನೇಚರ್ ಇರೋವರು ತುಂಬಾ ಕೈಂಡ್ ಕೈಂಡ್ ಆಗಿ ಮಾತಾಡಿಸ್ತಾ ಇದ್ರು ಇಬ್ರುನು ಎಲ್ಲೂನು ರಾಶ್ ಆಗಿ ಬಿಹೇವ್ ಮಾಡಿದ್ದು ಎಲ್ಲೂ ನೋಡಿಲ್ಲ


ಇಬ್ರುನು ತುಂಬಾ ಚೆನ್ನಾಗಿ ಆಟ ಆಡಿದ್ದಾರೆ ಅಂಡ್ ಜೋಡಿ ಜೋಡಿ ಟಾಸ್ಕ್ ಒಂದು ವಾರ ಬರುತ್ತೆ ಜೋಡಿ ಟಾಸ್ಕ್ ಅಂತ ಸೊ ಅವಾಗ ಧರ್ಮ ಅವರು ನನ್ನ ಪಾರ್ಟ್ನರ್ ಆಗಿ ಆಡ್ತೀವಿ ಆಲ್ಮೋಸ್ಟ್ ಲಾಸ್ಟ್ ಡೇ ತನಕ ಟಾಪ್ ಅಲ್ಲಿ ಇರ್ತೀವಿ ಆ ತುಂಬಾ ಮಿಸ್ ಮಾಡ್ಕೊಂತಾ ಇದೀನಿ ಆಕ್ಚುವಲಿ ಧರ್ಮ ತುಂಬಾ ಮಿಸ್ ಮಾಡ್ಕೊಂಡಿದ್ದೆ ಬಿಗ್ ಬಾಸ್ ಮನೇಲಿ ಒಂದು ವಾರನು ಅವರನ್ನ ನಾನು ನಾಮಿನೇಟ್ ಮಾಡಿದ್ದಿಲ್ಲ ಅಥವಾ ಕಳಪೆ ಅಂತ ಕೊಟ್ಟಿದ್ದಿಲ್ಲ ಧರ್ಮ ಅವರನ್ನ ಬಿಕಾಸ್ ನನಗೆ ಅವರಲ್ಲಿ ಏನು ನೆಗೆಟಿವ್ಸ್ ಅಂತ ಕಂಡಿಲ್ಲ ಒಂದು ಸ್ವಲ್ಪ ಅವರು ಆದ್ರೆ ಅವರ ವ್ಯಕ್ತಿತ್ವನೇ ಅದು ಅವರು ಲೌಡ್ ಆಗಿ ಇರೋಕ್ಕೆ ಅವರಿಗೆ ಬರಲ್ಲ ಹಿ ವಾಸ್ ವೆರಿ ಮೆಲೋ ತುಂಬಾ ಪೀಸ್ ಫುಲ್ ವ್ಯಕ್ತಿ ತುಂಬಾ ಸಪೋರ್ಟಿವ್


ಆಗಿದ್ರು ನನಗೆ ಅಂಡ್ ಅವ್ರುನು ನನಗೋಸ್ಕರ ತುಂಬಾ ಕಡೆ ಸ್ಟ್ಯಾಂಡ್ಸ್ ತಗೊಂಡಿದ್ದಾರೆ ಅಂಡ್ ಅನುಷಾ ಕೂಡ ಶಿ ವಾಸ್ ಅ ವೆರಿ ಗುಡ್ ಪ್ಲೇಯರ್ ಅಂತಾನೆ ಹೇಳಬಹುದು ಆ ಬಟ್ ಒಂದಷ್ಟು ಕಡೆ ಮಾತಾಡೋ ಕಡೆ ಅವರು ಮಾತಾಡಿಲ್ಲ ಬಟ್ ಅದನ್ನ ಬಿಟ್ರೆ ದೇ ವೆರಿ ನೈಸ್ ಬೋತ್ ಆಫ್ ದೆಮ್