ಶಿಶಿರ್ ಕೆನ್ನೆಗೆ ಮುತ್ತಿಟ್ಟ ಐಶ್ವರ್ಯ .. ಮದುವೆ ಫಿಕ್ಸ್ ಆಯ್ತಾ ? ಇಲ್ಲಿದೆ ಅಸಲಿ ಕಾರಣ

ಶಿಶಿರ್ ಕೆನ್ನೆಗೆ ಮುತ್ತಿಟ್ಟ  ಐಶ್ವರ್ಯ .. ಮದುವೆ ಫಿಕ್ಸ್  ಆಯ್ತಾ ? ಇಲ್ಲಿದೆ ಅಸಲಿ ಕಾರಣ

ಪ್ರತಿ ವರ್ಷ ಬಿಗ್ ಬಾಸ್ ನಡೆದಾಗಲೂ ಯಾವುದಾದರೂ ಒಂದು ಜೋಡಿ ಜೋಡಿಯಾಗಿಯೇ ಹೊರಗೆ ಬರೋದು ವಾಡಿಕೆ ಆಗ್ಬಿಟ್ಟಿದೆ ಪ್ರತಿ ಸೀಸನ್ ನಲ್ಲೂ ಆ ರೀತಿಯಾಗಿ ಯಾವುದಾದರೂ ಒಂದು ಜೋಡಿ ಹೊರಗೆ ಬಂದ್ಮೇಲೂ ಲವ್ ಡವಿ ನಡೆಸೋದು ಡೇಟ್ ಮಾಡೋದು ಕೆಲವರು ಮದುವೆ ಆಗಿದ್ದು ಇದೆ ಇನ್ನು ಕೆಲವರು ಮದುವೆಯಾಗಿ ಡಿವೋರ್ಸ್ ಕೊಟ್ಟಿದ್ದು ಕೂಡ ಇದೆ ಈ ಸೀಸನ್ ನಲ್ಲಿ ಅಂದ್ರೆ ಬಿಗ್ ಬಾಸ್ ಸೀಸನ್ 11 ರಲ್ಲಿ ಆತರ ನೋಡೋದಕ್ಕೆ ಅನೇಕ ಜೋಡಿಗಳು ಇದ್ದು ಆದ್ರೆ ಯಾರು ಸೀರಿಯಸ್ ಆಗಿಲ್ಲ ಅಂತ ಕೆಲವರು ಅನ್ಕೊಂಡಿದ್ರೆ ಇನ್ನು ಕೆಲವರು ಸೀರಿಯಸ್ ಆಗಿರಬಹುದು ಅಂತ ಅನ್ಕೊಂಡಿದ್ರು 

ಆದ್ರೆ ಇದೀಗ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಒಂದು ಗುಡ್ ನ್ಯೂಸ್ ಸಿಗ್ತಾ ಇದೆ ಐಶ್ವರ್ಯ ಮತ್ತು ಶಿಶಿರ್ ಶಾಸ್ತ್ರಿ ಮದುವೆ ಆಗ್ತಾ ಇದ್ದಾರೆ ಸೋ ಅದಕ್ಕೆ ಸಂಬಂಧಪಟ್ಟಂತೆ ಫೋಟೋ ಶೂಟ್ ಆಗಿದೆ ಇಬ್ಬರು ಕೂಡ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾರೆ ಇದು ಶಿಶಿರ್ ಶಾಸ್ತ್ರಿ ಅವರ ಎರಡನೇ ಮದುವೆ ಎರಡನೇ ಹೆಂಡತಿಯಾಗಿ ಶಿಶಿರ್ ಮನದರಿಸಿ ಆಗಿ ಹೋಗೋದಕ್ಕೆ ಐಶ್ವರ್ಯ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಈ ವಿಚಾರ ನೆನ್ನೆಯಿಂದ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದೆ ಹಾಗಿದ್ರೆ ಇವರ ಇಬ್ಬರು ಎಂಗೇಜ್ಮೆಂಟ್ ಎಲ್ಲಿ ಆಯ್ತು ಹೇಗಾಯ್ತು ಯಾವಾಗ ಆಯ್ತು ಮದುವೆ ಮದುವೆ ಯಾವಾಗ ಮದುವೆ ಬಗ್ಗೆ ಇಬ್ಬರು ಮನೆಯವರು ಹೇಳೋದು

 ಏನು ನಿಜವಾಗ್ಲೂ ಇವರಿಬ್ಬರು ತುಂಬಾ ವರ್ಷಗಳ ಕಾಲ ಒಟ್ಟಿಗೆ ಜೀವನ ಮಾಡ್ತಾರಾ ಇದು ಟ್ರೂ ರಿಲೇಷನ್ಶಿಪ್ ಈ ಎಲ್ಲ ಪ್ರಶ್ನೆಗಳು ಅವರ ಅಭಿಮಾನಿಗಳನ್ನೇ ಕಾಡ್ತಾ ಇದೆ ಇವತ್ತು ಐಶ್ವರ್ಯ ಮತ್ತು ಶಿಶಿರ್ ಅವರ ಒಂದು ಫೋಟೋಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದ್ದು ಅವರಿಬ್ಬರ ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆಯೇ ಕಂಪ್ಲೀಟ್ ಆದಂತಹ ಅಪ್ಡೇಟ್ ಅನ್ನ ಈ  ಮುಖಾಂತರವಾಗಿ ನಿಮಗೆ ಕೊಡ್ತಾ ಹೋಗ್ತೀವಿ ಆದ್ರೆ ಇಲ್ಲಿವರೆಗೂ ನಿಮ್ಮ ಎಸ್ ಎಸ್ ಬಿಗ್ ಬಾಸ್ ನಲ್ಲಿ ಜೋಡಿಯಾಗಿದ್ದ ಐಶ್ವರ್ಯ ಮತ್ತು ಶಿಶಿರ್ ಇಬ್ರುನು ಕೂಡ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ್ಮೇಲೂ ಒಟ್ಟಿಗೆ ಓಡಾಡಿಕೊಂಡಿದ್ರು ಬಿಗ್ ಬಾಸ್ ನಲ್ಲಿ


ಇವರಿಬ್ಬರದು ಜೋಡಿ ಅಂತ ನೋಡಿದ ತಕ್ಷಣ ಎಲ್ಲರಿಗೂ ಗೊತ್ತಿರ್ತಿತ್ತು ಗೊತ್ತಾಗ್ತಾ ಇತ್ತು ಅವರ ಹಾವ ಭಾವ ಆ ರೀತಿ ಆಗಿರ್ತಿತ್ತು ಕ್ಲೋಸ್ ಆಗಿ ಇರ್ತಿದ್ರು ಕ್ಲೋಸ್ ಆಗಿ ಮೂವ್ ಮಾಡ್ತಾ ಇದ್ರು ಒಟ್ಟೊಟ್ಟಿಗೆ ಕಾಣಿಸಿಕೊಳ್ತಾ ಇದ್ರು ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇರಬಹುದು ಅಂತ ನೋಡೋವರಿಗೂ ಕೂಡ ಅನಿಸ್ತಿತ್ತು ಈ ನಡುವೆ ನೆನ್ನೆ ಒಂದು ವಿಡಿಯೋ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿದ instagram ನಲ್ಲಿ ಅದು ಶಿಶಿರ್ ಮತ್ತು ಐಶ್ವರ್ಯ ಅವರು ಮಾಡಿಸಿರುವಂತಹ ವಿಡಿಯೋ ಆಗಿದೆ ಹೋಳಿ ಹಬ್ಬದ ಸಂಭ್ರಮದಲ್ಲಿ ರಾಜಾರಾಣಿಯಂತೆ ಇಬ್ಬರು ಮಿಂದೆದ್ದಿದ್ದಾರೆ ಮಿಂಚಿದ್ದಾರೆ ಇದಕ್ಕೆ ಒಂದು ವಿಡಿಯೋವನ್ನು ಕೂಡ ರಿಲೀಸ್ ಮಾಡಿದ್ದಾರೆ ಥಿಯೇಟರ್ ಮಧುಮಗ ಮತ್ತು ಮಧುಮಗಳ ರೀತಿಯಲ್ಲಿ ರೆಡಿಯಾಗಿರುವಂತಹ ಈ ಜೋಡಿಯನ್ನ ನೋಡೋದಕ್ಕೆ ಎರಡು ಕಣ್ಣುಗಳು ಕೂಡ ಸಾಲೋದಿಲ್ಲ ಅಷ್ಟು ಚೆನ್ನಾಗಿ ಇಬ್ಬರು ಕಾಣಿಸಿಕೊಳ್ಳುತ್ತಾರೆ ಇದನ್ನ ನೋಡಿದವರು ಅನೇಕ ಮಂದಿ ಕಂಗ್ರಾಟ್ಸ್ ಕಂಗ್ರಾಟ್ಸ್ ಕಂಗ್ರಾಟ್ಸ್ ಅಂತ ಕಮೆಂಟ್ ಹಾಕಿದ್ದಾರೆ ಇದು ಎಂಗೇಜ್ಮೆಂಟ್ ಗೆ ಅಂತ ಮಾಡಿಸಿರುವಂತಹ ಫೋಟೋ ಶೂಟ್ ಅಂತ ಕೇಳಿದ್ದಾರೆ 

ಇನ್ನು ಕೆಲವರು ಜೋಡಿ ಚೆನ್ನಾಗಿದೆ ನೀವಿಬ್ಬರು ಯಾಕೆ ಮದುವೆ ಆಗಬಾರದು ಅಂತ ಪ್ರಶ್ನೆಯನ್ನ ಮಾಡಿದ್ದಾರೆ ಆದರೆ ಇದು ಯಾವುದಕ್ಕೂನು ಶಿಶಿರ್ ಆಗ್ಲಿ ಐಶ್ವರ್ಯ ಆಗ್ಲಿ ಉತ್ತರವನ್ನ ಕೊಡುವಂತ ಕೆಲಸವನ್ನ ಮಾಡಿಲ್ಲ 

 ಆದ್ರೆ ಇಲ್ಲಿ ಐಶ್ವರ್ಯ ಅವರಿಗೂ ಕೂಡ ತಂದೆ ತಾಯಿ ಇಲ್ಲದಂತಹ ಹಿನ್ನೆಲೆಯಲ್ಲಿ ಐಶ್ವರ್ಯ ಯಾರನ್ನು ಇಷ್ಟ ಪಡ್ತಾರೋ ಯಾರನ್ನ ಲವ್ ಮಾಡ್ತಾರೋ ಅವರ ಜೊತೆ ಮದುವೆ ಆಗುವಂತಹ ನಿರ್ಧಾರವನ್ನ ಆಕೆ ಒಬ್ಬಳೇ ತೆಗೆದುಕೊಳ್ಳುವಂತಹ ಕೆಪಾಸಿಟಿನು ಇದೆ ಸೋ ಹೀಗಿರಬೇಕಾದರೆ ಐಶ್ವರ್ಯ ಮತ್ತು ಶಿಶಿರ್ ನಡುವೆ ಒಂದು ಒಳ್ಳೆ ಬಾಂಡಿಂಗ್ ಬೆಳೆದಿದೆ ಇಬ್ಬರಿಗೂ ಬೇಕಾಗಿರೋದು ಪ್ರೀತಿ ಅಷ್ಟೇ ತಂದೆ ತಾಯಿಯನ್ನ ಕಳೆದುಕೊಂಡಿರುವಂತಹ ಐಶ್ವರ್ಯನಿಗೂ ಪ್ರೀತಿ ಅನ್ನೋದು ಬೇಕು ಇತ್ತ ಹೆಂಡತಿ ಇಲ್ಲದೆ ಲವ್ ಮಾಡಿ ಮೋಸ ಹೋಗಿರುವಂತಹ ಶಿಶಿರ್ಗೂ ಕೂಡ ಪ್ರೀತಿ ಅನ್ನೋದು ಬೇಕು ಎರಡು ನೊಂದ ಜೀವಗಳು ಒಂದಾದರೆ ನಿಜವಾಗ್ಲೂ ಜೋಡಿ ತುಂಬಾ ಚೆನ್ನಾಗಿರುತ್ತೆ ಸಂಸಾರವು ಕೂಡ ಚೆನ್ನಾಗಿರುತ್ತೆ ಅನ್ನೋದು ಒಂದು ವಾಡಿಕೆ ಇದೆ 

ಹಾಗಾಗಿ ನೀವಿಬ್ಬರು ರಿಲೇಷನ್ಶಿಪ್ ನಲ್ಲಿ ನೊಂದಿದ್ದೀರಾ ಹಾಗಾಗಿ ಜೋಡಿ ಯಾಕೆ ಆಗಬಾರದು ಅಂತ ಪ್ರಶ್ನೆ ಆಗಿದೆ ಆದ್ರೆ ಇವರಿಬ್ಬರು ಮುಂದೆ ಜೋಡಿ ಆಗ್ತಾರೋ ಆಗಲ್ವೋ ಅನ್ನೋದನ್ನ ಕುದ್ದಾಗಿ ಅವರೇ ಹೇಳ್ಬೇಕಾಗಿದೆ ಆದ್ರೆ ಈಗ ಮಾಡ್ಸಿರೋ ಕೇವಲ ಒಂದು ಫೋಟೋ ಶೂಟ್ ಅಷ್ಟೇನೆ ಇದನ್ನ ಕೆಲವರು ಸೀರಿಯಸ್ ಆಗಿ ತೆಗೆದುಕೊಂಡು ಬಿಟ್ಟಿದ್ದಾರೆ ಮದುವೆ ಮದುವೆ ಅಂತ ಹೇಳ್ತಿದ್ದಾರೆ ಮುಂದಕ್ಕೆ ಮದುವೆ ಆಗ್ತಾರೋ ಆಗಲ್ವೋ ಗೊತ್ತಿಲ್ಲ ಆದ್ರೆ ಇವರಿಬ್ಬರ ಜೋಡಿಯನ್ನ ನೋಡ್ತಾ ಇದ್ರೆ ಖಂಡಿತ ಇವರ ನಡುವೆ ಸಂಥಿಂಗ್ ಸಂಥಿಂಗ್ ಇದೆ ಅನ್ನೋದರ ಜೊತೆಗೆ ಒಳ್ಳೆ ಜೋಡಿ ಅಂತ ಅನ್ಸೋದ್ರಲ್ಲೂ ಕೂಡ ತಪ್ಪಿಲ್ಲ ಸೋ ಈ ಬಗ್ಗೆ ನಿಮಗೆ ಏನ ಅನ್ಸುತ್ತೆ ಈ ಜೋಡಿ ಮದುವೆ ಆದ್ರೆ ಚೆನ್ನಾಗಿರುತ್ತಾ ಅನ್ನೋದರ ಬಗ್ಗೆ ನೀವು ಕೂಡ ಕಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನ ತಿಳಿಸಬಹುದು