ರಜತ್ ಕೆನ್ನೆಗೆ ಹೊಡೆದ ಐಶ್ವರ್ಯ ; ಮನೆಯಿಂದ ಆಚೆ ಹೋಗುತ್ತಾರಾ ? ಏನಾಯಿತು ನೋಡಿ

ರಜತ್ ಕೆನ್ನೆಗೆ ಹೊಡೆದ ಐಶ್ವರ್ಯ ; ಮನೆಯಿಂದ ಆಚೆ ಹೋಗುತ್ತಾರಾ ? ಏನಾಯಿತು ನೋಡಿ

ಸೊ ಗಾಯ್ಸ್ ಬಿಗ್ ಬಾಸ್ ಅವರ ಕಡೆಯಿಂದ ಒಂದು ಪ್ರೋಮೋ ಅಪ್ಡೇಟ್ ಮಾಡ್ತಾರೆ ನೋಡ್ಕೊಂಡು ಬನ್ನಿ ಯಾರು ಯಾರು ಯಾರು ಯಾರು ಯಾರು ಯಾರು ಏನೋ ಕಾಣಿಸ್ತಾ ಇದೆ ಅಂತ ಅವರು ಇರು ಇನ್ನು ಏನಿಲ್ಲ ಇನ್ನು ಏನು ಇಲ್ವೇ ಇಲ್ಲ ಇರು ಅಲ್ಲಿ ಏನು ಇಲ್ವೇ ಇಲ್ಲ ನೋಡಿ ಈಗ ಲೈಟ್ಸ್ ಆಫ್ ಆಗುತ್ತೆ ಅಷ್ಟೇ ಏನು ಕಾಣಿಸ್ತಾ ಇಲ್ಲ ನಾವೆಲ್ಲ ನಿಂತಿಲ್ಲ ಇಲ್ಲಿ ನನಗೆ ಯಾಕೆ ಕೊಡಲು ನನಗೆ ಇಲ್ಲ ಇಲ್ಲಿ ಸೋ ಗಾಯ್ಸ್ ಪ್ರೊಮೋದ ಲೈನ್ ಅಪ್ಸ್ ಏನ್ ಕಥೆ ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ ಈ


ಪ್ರೋಮೋದಲ್ಲಿ ನೀವು ಅಬ್ಸರ್ವ್ ಮಾಡಿದ್ರೆ ಎಲ್ಲರೂ ಜೊತೆಯಲ್ಲಿ ಇದ್ದಾರೆ ಅದು ನೋಡೋಕೆ ತುಂಬಾ ಖುಷಿಯಾಗ್ತಿದೆ ಅಂಡ್ ಇವಾಗ ಏನು ಸೀರಿಯಲ್ ಅವರು ಬರ್ತಾ ಇದ್ದಾರೆ ಅದಕ್ಕೋಸ್ಕರ ಇಷ್ಟೆಲ್ಲಾ ಬಿಲ್ಡ್ ಅಪ್ ಮಾಡ್ತಾ ಇದ್ದಾರೆ ಚೆನ್ನಾಗಿದೆ ಅಂತಾನೆ ಹೇಳಬಹುದು ಎಲ್ಲರೂ ಕೂಡ ಜೊತೆಯಲ್ಲಿ ಇರೋದು ನೋಡೋಕೆ ತುಂಬಾ ಖುಷಿಯಾಗುತ್ತದೆ ಅಲ್ಲಿ ನೀವು ಅಬ್ಸರ್ವ್ ಮಾಡಿದ್ರೆ ಐಶು ರಾಜು ಮೋಕ್ಷಿತ ರಂಜತ್ತು ಭವ್ಯ ಐಶು ಮತ್ತೆ ಇವರು ಯಾರು ಗೌತಮಿ ಮಂಚಣ್ಣ ಎಲ್ಲಾ ಇರುವಂತದ್ದು ಅಂಡ್ ಇವರೆಲ್ಲ ಎದುರಿಕೊಂಡು ಆದ್ಮೇಲೆ ತಿರುಗ ಐಶು ಕರ್ಕೊಂಡು ಬಂದು ಅವರನ್ನೇ ಎದುರಿಸುವಂತದ್ದು ಸಕ್ಕತ್ತಾಗಿ ಫನ್ನಿಯಾಗಿದೆ ಅಂಡ್ ಎಲ್ಲರ ರಿಯಾಕ್ಷನ್ ನೋಡೋಕೆ ಸಕ್ಕತ್ತಾಗಿರುವಂತದ್ದು

ಜೊತೆಗೆ ಇಲ್ಲಿ ನಮ್ಮ  ಐಶು ಯಾರಿಗಪ್ಪ ಅಂದ್ರೆ ನಮ್ಮ ರಜತ್ ಗೆ ಕೆನ್ನೆ ಕೂಡ ಹೊಡೆದಿದ್ದಾರೆ ಪಾಪ ಗುರು ಎದುರಿಕೊಂಡು ಮಾಡಿರುವಂತದ್ದು ಮಕ್ಕಳ ತರ ಚೆನ್ನಾಗಿದೆ ಒಂದು ರೀತಿ ಅಂಡ್ ರಜತ್ ಅವರ ರಿಯಾಕ್ಷನ್ ಮಸ್ತ್ ಇನ್ ಫ್ಯಾಕ್ಟ್ ನೀವು ಅಬ್ಸರ್ವ್ ಮಾಡಿದ್ರೆ ಒಳ್ಳೆ ಎಂಟರ್ಟೈನರ್ ಅಂತಾನೆ ಹೇಳಬಹುದು ಆಲ್ ರೌಂಡರ್ ಅಂತಾನೆ ಹೇಳಬಹುದು ಒಂದು ರೀತಿ ಬಟ್ ಏನಪ್ಪಾ ಅಂದ್ರೆ ಮಾತು ಸ್ವಲ್ಪ ಇರ್ತಾ ಇಲ್ಲ ಅದೊಂದು ಚೆನ್ನಾಗಿದ್ರೆ ಇನ್ನ ಸಕ್ಕತ್ತಾಗಿರುವಂತದ್ದು ಒಳ್ಳೆ ಪ್ಲೇಯರ್ ಕೂಡ ಹೇಳಬಹುದು ಅಂತಾನೂ ಹೇಳಬಹುದು ಒಟ್ಟಿನಲ್ಲಿ ಚೆನ್ನಾಗಿದೆ ಅಂಡ್ ಇವತ್ತಿನ ಎಪಿಸೋಡ್ ಅಲ್ಲಿ ಕೂಡ ಒಳ್ಳೆ ಮಜಾ ಇದೆ ಅಂತ ಅನ್ಸುತ್ತೆ ಕಾದು ನೋಡೋಣ ಅಂಡ್ ಒಟ್ಟಿನಲ್ಲಿ ನನಗೆ ಇಷ್ಟ ಆಗಿದ್ದು ಈ ಪ್ರೋಮೋದಲ್ಲಿ ಎಲ್ಲರೂ


ಖುಷಿಯಾಗಿದ್ದಾರೆ ಎಲ್ಲರೂ ಚೆನ್ನಾಗಿದ್ದಾರೆ ಸೋ ಹಿಂಗೆ ಇರಲಿ ಇವರು ಆದಷ್ಟು ದಿನ ಅಷ್ಟೇ ಸಿಗೋಣ ಮತ್ತೆ ಥ್ಯಾಂಕ್ ಯು ಗಾಯ್ಸ್ ಲವ್ ಯು ಗಾಯ್ಸ್ ಬೈ ಬೈ  ( video credit : Ak Studio Kannada )