ಲೈವ್ ಬಂದು ಡಿಬಾಸ್ ಗೆ ಹಿಗ್ಗಾ ಮುಗ್ಗಾ ಬೈದ ಅಹೋರಾತ್ರ : ದರ್ಶನ ಅಭಿಮಾನಿಗಳು ಫುಲ್ ಗರಂ ?
ದರ್ಶನ ಅವರ ಕ್ರಾಂತಿ ಚಿತ್ರ ಜನವರಿಯಲ್ಲಿ ಬಿಡುಗಡೆ ಕಾಣುತ್ತಿದೆ . ಇದರ ಸಂಬಂಧವಾಗಿ ಅವರು ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದರೆ. ಈ ಸಂದರ್ಭದಲ್ಲಿ ಅವರು ಒಂದು ಮಾತನ್ನು ಹೇಳಿದ್ದರು . ಅದು ಏನಂದ್ರೆ ಮನುಷ್ಯನಿಗೆ ಜೀವನದಲ್ಲಿ ಒಂದು ಸಾರಿ ಅದೃಷ್ಟ ದೇವತೆ ಬಂದು ಬಾಗಿಲು ತಟ್ಟುತ್ತಾಳೆ. ಆಗ ನಾವು ಅವಳನ್ನು ಹಿಡಿದು ಕೊಂಡು ಬಟ್ಟೆ ಬಿಚ್ಚಿ ನಮ್ಮ ರೂಮ್ನಲ್ಲಿ ಕೂಡಿ ಹಾಕ್ಬೇಕು ಎಂದು ಹೇಳಿದ್ದರು .ಆದರೆ ಅವರು ಹೇಳಿದ್ದನು ಅಪಾರ್ಥ ಮಾಡಿ ಕೊಂಡು ಜನರು ದರ್ಶನ ಆ ರೀತಿ ಹೇಳಿದ್ದು ಸರಿಯಲ್ಲ . ಹೆಣ್ಣು ಅಂದರೆ ಒಂದು ಪೂಜ್ಯ ಭಾವನೆ ಇರುತ್ತೆ . ಆ ರೀತಿ ಮಾತನಾಡುವುದು ನಿಮಗೆ ಶೋಭೆ ತರಲ್ಲ ಎಂದು ಕೆಲವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅಹೋರಾತ್ರ ಅವರು ಲೈವ್ ಬಂದು ಡಿಬಾಸ್ ಗೆ ಹಿಗ್ಗಾ ಮುಗ್ಗಾತರಾಟೆ ತೆಗೆದು ಕೊಂಡಿದ್ದಾರೆ. ಈ ಕೆಳಗೆ ಇರುವ ವಿಡಿಯೋದಲ್ಲಿ ಅವರು ಏನು ಹೇಳಿದ್ದಾರೆ ನೋಡಿ . ಇದ್ರಲ್ಲಿ ಯಾರು ಸರಿ ಯಾರು ತಪ್ಪು ಎಂದು ನೀವೇ ನಿರ್ಧರಿಸಿ . ನಿಮ್ಮ ಅನಿಸಿಕೆಗಳನ್ನು ನಿಮ್ಮ ಕಾಮೆಂಟ್ ಮೂಲಕ ತಿಳಿಸಿ . ( video credit :pratidhvani. com )