ಗೌತಮಿ ಎಲಿಮಿನೇಟ್ ಅದ ಮೇಲೆ ಇವರೇ ಹೊರಗೆ ಹೋಗಿದ್ದು ಯಾರು ನೋಡಿ ?

ಗೌತಮಿ ಎಲಿಮಿನೇಟ್ ಅದ ಮೇಲೆ ಇವರೇ ಹೊರಗೆ  ಹೋಗಿದ್ದು ಯಾರು ನೋಡಿ ?

ಎಲ್ಲರಿಗೂ ನಮಸ್ಕಾರ ಮತ್ತೊಂದು ವಿಡಿಯೋಗೆ ಸ್ವಾಗತ ಬಿಗ್ ಬಾಸ್ ಸೀಸನ್ 11 16ನೇ ವಾರ ಡಬಲ್ ಎಲಿಮಿನೇಷನ್ ಅಂತ ಎಲ್ಲರಿಗೂ ಗೊತ್ತೇ ಇರುತ್ತೆ ಆಲ್ರೆಡಿ ಒಂದು ಅಪ್ಡೇಟ್ ಕೊಟ್ಟಿದ್ದೆ ಬಿಗ್ ಬಾಸ್ ಮನೆಯಿಂದ ಗೌತಮಿ ಜಾದವ್ ಅವರು ಎಲಿಮಿನೇಟ್ ಆಗಿ ಹೋಗಿದ್ದಾರೆ ಅಂತ ಹೇಳಿ ಈಗ ಸೆಕೆಂಡ್ ಕಂಟೆಸ್ಟೆಂಟ್ ಯಾರು ನಾಲ್ಕು ಜನ ಇರ್ತಾರೆ ಗೌತಮಿ ಅವರು ಹೊರಗಡೆ ಹೋದ್ರೆ ಇನ್ನು ನಾಲ್ಕು ಜನ ಇರ್ತಾರೆ ಮಂಜಣ್ಣ ಧನರಾಜು ಭವ್ಯ ರಜತ್ ಈ ನಾಲ್ಕು ಜನದಲ್ಲಿ ಬಿಗ್ ಬಾಸ್ ಮನೆಯಿಂದ ಸೆಕೆಂಡ್ ಕಂಟೆಸ್ಟೆಂಟ್ ಆಗಿ ಎಲಿಮಿನೇಟ್ ಆಗಿದ್ದು ಯಾರು ಇವತ್ತು ಆ ಅಪ್ಡೇಟ್ ಬಂದಿದೆ ತಿಳಿಸಿಕೊಡ್ತೀನಿ ದಯವಿಟ್ಟು ಚಾನೆಲ್ ಯಾರಾದ್ರೂ ಹೊಸದಾಗಿ ನೋಡ್ತಾ ಇದ್ದೀರಾ ಮಿಸ್ ಮಾಡ್ದೇನೆ ಸಬ್ಸ್ಕ್ರೈಬ್ ಮಾಡಿ


ಲೈಕ್ ಮಾಡಿ ಶೇರ್ ಮಾಡಿ ನಾನು ಒಂದು ವೋಟಿಂಗ್ ರಿಸಲ್ಟ್ ಹೇಳಿದ್ದೆ ಮೊದಲನೇ ದಿನ ಅದರಲ್ಲಿ ಎಂಟು ಜನ ನಾಮಿನೇಟ್ ಆದಾಗ ಬಾಟಮ್ ತ್ರೀ ಅಂತ ತಗೊಂಡ್ರೆ ನಮ್ಮ ರಜತ್ ಆಗಿರಬಹುದು ಧನರಾಜ್ ಆಗಿರಬಹುದು ಗೌತಮಿ ಅವರು ಈ ಮೂರು ಜನ ಹೇಳಿದ್ದೆ ಬಟ್ ಯಾವಾಗಾದ್ರೂ ಐದು ಜನ ಅದು ಅದರಲ್ಲಿ ಬಂದ್ಬಿಟ್ಟು ಬಾಟಮ್ ಟು ಅಂತ ತಗೊಂಡ್ರೆ ರಜತ್ ಗೌತಮಿ ಅಂತಿದ್ರು ಬಟ್ ರಜತ್ ಅವರು ಹೋಗಿದ್ದಾರ ಧನರಾಜ್ ಅವರು ಹೋಗಿದ್ದಾರೆ ಅಂತ ತುಂಬಾ ಜನಕ್ಕೆ ಕುತೂಹಲ ಇರುತ್ತೆ ಖಂಡಿತವಾಗ್ಲೂ ಗೌತಮಿ ಹೋಗಿದ್ದಾರೆ ಈಗ ಇಬ್ಬರಲ್ಲಿ ಯಾರು ಹೋಗಿದ್ದು ರಜತ ಧನರಾಜ ಅಂತ ಹೇಳೋದಾದ್ರೆ ಖಂಡಿತವಾಗ್ಲೂ ಇಲ್ಲಿ ಕೇವಲ ನಮ್ಮ ರಾಜತ್ ಅವರನ್ನ ಸೇವ್ ಮಾಡೋಕೋಸ್ಕರನ ಧನರಾಜನ ಎಲಿಮಿನೇಟ್ ಮಾಡಿದ್ರಾ ಧನರಾಜನ ಎಕ್ಸ್ಪೋಸ್


ಮಾಡಿದ್ರ ಧನರಾಜನ ಒಂದು ಹೈಲೈಟ್ ಮಾಡಿ ಈ ವಾರ ಕಳಿಸಿಕೊಟ್ರ ಅಂತ ಅನಿಸ್ತಾ ಇದೆ ಖಂಡಿತವಾಗ್ಲೂ ವೋಟಿಂಗ್ ಅಂತೂ ತುಂಬಾನೇ ಇದೆ ರಜತ್ ಅವರಿಗಿಂತ ಯಾವುದೇ ಕಡಿಮೆ ಇಲ್ಲ ಆ ರೀತಿ ವೋಟಿಂಗ್ ಇದೆ ಧನರಾಜ್ ಅವರಿಗೆ ಆದರೆ ಈಗ ಸೆಕೆಂಡ್ ಕಂಟೆಸ್ಟೆಂಟ್ ಆಗಿ ಸಂಡೆ ಎಪಿಸೋಡ್ ಅಲ್ಲಿ ಎಲಿಮಿನೇಟ್ ಆಗ್ತಿರೋದು ಕಂಟೆಸ್ಟೆಂಟ್ ಯಾರು ಅಂತ ಹೇಳೋದಾದ್ರೆ ಧನರಾಜ್ ಅವರೇ ಎಲಿಮಿನೇಟ್ ಆಗಿ ಮನೆಗೆ ಹೋಗಿದ್ದಾರೆ ಇನ್ನು ಈ ಸೀಸನ್ ನಲ್ಲಿ ಟಾಪ್ ಸಿಕ್ಸ್ ಆಗಿರ್ತಾರೆ ಯಾಕಂದ್ರೆ ಟಾಪ್ ಸಿಕ್ಸ್ ಗೊತ್ತೇ ಇರುತ್ತೆ ಗೌತಮಿ ಹೋದ್ರು ಅದಾದ್ಮೇಲೆ ಧನರಾಜ್ ಹೋದ್ರು ಇನ್ನು ಮಿಕ್ಕಿರೋವರು ಯಾರು ನಮ್ಮ ಹನುಮಂತು ಮೋಕ್ಷತ ತ್ರಿವಿಕ್ರಮು ಭವ್ಯ ಮಂಜಣ್ಣ ರಜತ್ ಈ ಆರು ಜನ ಟಾಪ್ ಸಿಕ್ಸ್ ಆಗಿ ಸೀಸನ್ 11 ರಲ್ಲಿ


ಉಳ್ಕೊಂತಾರೆ ಇದು ತುಂಬಾ ಅನ್ಯಾಯ ಮೋಸ ಅಂತ ಹೇಳಬಹುದು ಯಾಕಂದ್ರೆ ರಜತ್ ಅವರಿಗೆ ವೋಟ್ಸ್ ಬರ್ತಾ ಇಲ್ಲ ಒಂದು ಕಾಂಟ್ರಿಬ್ಯೂಷನ್ ಇದೆ ಟಿಆರ್ ಪಿ ತಂದು ಕೊಟ್ಟಿದ್ದಾರೆ ಆಟ ಆಡಿದ್ದಾರೆ ಅನ್ನೋ ಕಾರಣಕ್ಕೆ ಉಳಿಸಿಕೊಂಡಿರಬಹುದು 

( video credit ; DDTV KANNADA )