ಕಿರಾತಕ ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ್ದ ನಟಿ ಓವಿಯಾ ಮತ್ತೆ ಕಿರಿಕ್ ; ಮಾಡಿದ್ದೇನು ನೋಡಿ ?

ಕನ್ನಡದ ಒಂದು ಅದ್ಭುತ ಸಿನಿಮಾ ಅಂತ ಹೇಳಿದ್ರೆ ಅದು ಕಿರಾತಕ ಕಿರಾತಕ ಸಿನಿಮಾ ಯಶ್ ಅವರ ಅದ್ಭುತ ಸಿನಿಮಾಗಳಲ್ಲಿ ಒಂದು ಅಂತ ಹೇಳಬಹುದು ಇದರಿಂದ ಮುಖಾಂತರ ಕನ್ನಡಕ್ಕೆ ಒಂದು ದೊಡ್ಡ ಹಾಸ್ಯನಟ ಸಿಕ್ಕಿದ್ದು ನಮ್ಮ ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಆಕ್ಟ್ ಮಾಡಿರುವಂತಹ ಹೀರೋಯಿನ್ ಹೆಸರು ಓವಿಯಾ ಅಂತ ಹೇಳಿ ಸೋ ಓವಿಯಾ ಅವರು ಬೇರೆ ಭಾಷೆಯ ಒಂದು ನಟಿ ಇವರನ್ನ ಕರ್ನಾಟಕಕ್ಕೆ ತಂದು ಪರಿಚಯ ಮಾಡ್ತಾರೆ ಇಲ್ಲಿಂದ ಇವರಿಗೆ ಅದ್ಭುತವಾದ ಸಿನಿಮಾ ಚಾನ್ಸ್ಗಳು ಸಿಗತಾ ಹೋಗುತ್ತೆ ಆದರೆ ಓವಿಯಾ ಅವರು ಇತ್ತೀಚಿಗಷ್ಟೇ ಒಂದು ಎರಡು ತಿಂಗಳ ಹಿಂದೆ ಇವರ ಒಂದು ವಿಡಿಯೋ ಸಿಕ್ಕಿದೆ ಪ್ರೈವೇಟ್ ವಿಡಿಯೋ ಲೀಕ್ ಆಗಿದೆ ಅಂತ ಹೇಳಿ ಎಲ್ಲರೂ ಕೂಡ ಹೇಳ್ತಾ ಇದ್ದೀರಿ ಜೊತೆಗೆ ಆ ವಿಡಿಯೋ ಅದರ ಬಗ್ಗೆ
ಅವರು ಎಷ್ಟು ಪಾಸಿಟಿವ್ ಆಗಿ ತಗೊಂತು ಅಂತ ಹೇಳಿದ್ರೆ ಅವರು ಸೆಲೆಬ್ರಿಟಿಗಳಿಗೆ ಒಂದು ಮಾರ್ಗದರ್ಶಕರಾದ್ರು ಯಾಕಂತ ಹೇಳಿದ್ರೆ ಅವರೇ ಮುಖ ಹೋಲುವಂತಹ ವ್ಯಕ್ತಿ ಅದರಲ್ಲಿ ಇದ್ರು ಅಥವಾ ಅವರೇ ಅಂತನು ಕೂಡ ಹಲವಾರು ಜನ ಅದನ್ನ ಹೇಳ್ತಿದ್ರು ಅದನ್ನ ಎಷ್ಟು ಪಾಸಿಟಿವ್ ಆಗಿ ತಗೊಂಡ್ರು ಮತ್ತೆ ಅದನ್ನ ಕೇರ್ ಮಾಡ ಕೂಡ ಹೋಗ್ತಾ ಇರ್ಲಿಲ್ಲ ಆದ್ರೆ ಇತ್ತೀಚಿಗೆ ಓವಿಯಾ ಇನ್ನೊಂದು ವಿಡಿಯೋ ಈಗ ವೈರಲ್ ಆಗ್ತಾ ಇದೆ ಅದೇನ ಅಂತ ಹೇಳಿದ್ರೆ ಓವಿ ಅವರು ಯಾವುದೋ ಒಂದು ಬೀಚ್ ಹತ್ರ ಒಂದು ಶೂಟಿಂಗ್ ಅಥವಾ ಏನೋ ಹೋಗಿದ್ದಾರೆ ಅಲ್ಲಿ ಪಬ್ಲಿಕ್ ಅಲ್ಲೇನೆ ಕೂಡ ಸಿಗರೆಟ್ ಸೇ ಸೇರಿಕೊಂಡು ಜೊತೆಗೆ ಹಲವಾರು ರೀತಿಯಾದಂತಹ ವಿಡಿಯೋಗಳನ್ನ ಮಾಡಿದ್ದಾರೆ ಜೊತೆಗೆ ತಾವು ಮೆಟ್ಲು ಇಟ್ಕೊಂಡು ಬರಬೇಕಾದ್ರೆ ಆ ಒಂದು
ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಕೂಡ ಆಗ್ತಾ ಇದೆ ಓವಿ ಅವರು ಯಾಕೆ ಇಷ್ಟು ಬೋಲ್ಡ್ ಆದ್ರು ಅಷ್ಟು ಜನಗಳಿಗೆ ಅಷ್ಟು ಒಂದು ಬೋಲ್ಡ್ ಆಗಿ ಕಾಣಿಸಿಕೊಳ್ತಿರೋದು ಏನಕ್ಕೆ ಅಂತ ಹೇಳಿ ಯಾರಿಗೂ ಕೂಡ ಗೊತ್ತಾಗ್ತಿಲ್ಲ ಓವಿ ಅವರು ಯಾವುದರ ಬಗ್ಗೆನು ಕೂಡ ಮುಚ್ಚುಮರೆ ಮಾಡೋದಿಲ್ಲ ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಮಾತಾಡಿದಾಗೂ ಕೂಡ ಅವರು ಅದ್ಭುತವಾದ ರೆಸ್ಪಾನ್ಸ್ ಗಳನ್ನ ಕೊಟ್ಟಿದ್ರು ಜೊತೆಗೆ ಅವರ ಬಗ್ಗೆ ಅವರ ಬಾಡಿಯ ಬಗ್ಗೆ ಯಾರಾದ್ರೂ ಮಾತಾಡಿದ್ರೆ ಅಲ್ಲೇ ಅವರಿಗೆ ಕಾಮೆಂಟ್ ಮುಖಾಂತರ ಉತ್ತರ ಕೊಡೋದು ಅಥವಾ ಲೈವ್ ಬಂದು ಉತ್ತರ ಕೊಡುವಂತ ಕೆಲಸಗಳನ್ನ ಓವಿ ಅವರು ಮಾಡ್ತಿದ್ದಾರೆ ಸೋ ಕಿರಾತಕ ಫಿಲಂ ಅಲ್ಲಿ ಅವರನ್ನ ನೋಡಿದಕ್ಕೂ ಅವರ ನಿಜವನದಲ್ಲೂ ಈಗ ಅವರನ್ನ
ನೋಡ್ತಿರೋದಕ್ಕು ಸಿಕ್ಕಾಪಟ್ಟೆ ವ್ಯತ್ಯಾಸಗಳು ಕಂಡುಬರುತ್ತೆ ಸೋ ಓವಿಯಾ ಅವರು ಅಷ್ಟು ಬೋಲ್ಡ್ ಆಗಿ ನಡೆಸಬೇಕಾದರೆ ಜೊತೆಗೆ ಪಬ್ಲಿಕ್ ಅಲ್ಲಿ ಸಿಗರೆಟ್ ಹೊಡ್ಕೊಂಡು ವಿಡಿಯೋಗಳನ್ನ ಮಾಡಬೇಕಾದ್ರೆ ಜನಗಳು ಅವರಿಗೆ ಸಿಕ್ಕಬಟ್ಟೆ ಟೀಕೆಗಳನ್ನ ಮಾಡಿದ್ದಾರೆ ಜನಗಳಿಗೆ ನೀವು ಏನು ಸಂದೇಶಗಳನ್ನ ಕೊಡ್ತಿದ್ದೀರಾ ಅರ್ಧ ಬರ್ಧ ಬಟ್ಟೆಗಳನ್ನ ಹಾಕೊಂಡು ಪಬ್ಲಿಕ್ ಅಲ್ಲಿ ಸಿಗರೆಟ್ ಗಳನ್ನ ಹೊಡ್ಕೊಂಡು ವಿಡಿಯೋಗಳನ್ನ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತೀರಾ ಇದರಿಂದಾಗಿ ನಿಮಗೆ ಜನಗಳು ಹೇಗೆ ಬೈತಾರೆ ಅಂತ ಹೇಳಿ ಒಂದು ಕಾಮನ್ ಸೆನ್ಸ್ ಇಲ್ವಾ ಅಂತ ಹೇಳಿ ಹಲವಾರು ಜನ ಕಾಮೆಂಟ್ ಮಾಡ್ತಿದ್ದಾರೆ ಇದಕ್ಕೆ ಯಾವದಕ್ಕೂ ಕೂಡ ಕ್ಯಾರಿ ಅನ್ನದ ಓವಿಯ ಅವರು ನನ್ನ
ಜೀವನ ನನ್ನ ಇಷ್ಟ ಅಂತ ಹೇಳಿ ಅವರಿಗೆ ಇಷ್ಟ ಬಂದಂತ ನಡ್ಕೊತಿದ್ದಾರೆ ಅರ್ಧ ಬರ್ಧ ಬಟ್ಟೆಗಳನ್ನ ಹಾಕೊಂಡು ಪಬ್ಲಿಕ್ ಅಲ್ಲಿ ಸಿಗರೆಟ್ ಗಳನ್ನ ಹೊಡ್ಕೊಂಡು ಅದನ್ನ ವಿಡಿಯೋಗಳನ್ನ ಮಾಡಿಕೊಂಡು ಪಬ್ಲಿಕ್ ಜೊತೆಗೆ ಹೇಗೆ ಬೇಕೋ ಹಾಗೆ ನಡ್ಕೊಳ್ಳುವಂತ ಕೆಲಸಗಳನ್ನು ಓವಿ ಅವರು ಮಾಡ್ತಾರೆ ಸೋ ಯಾರದೇ ಜೀವನ ಆಗಲಿ ಅವರ ಪ್ರೈವೇಟ್ ಜೀವನ ಆಗಲಿ ಸೋ ಸೆಲೆಬ್ರಿಟಿ ಅಂತ ಬಂದಾಗ ಅವರನ್ನ ಅನುಸರಿಸುವರು ತುಂಬಾ ಜನ ಇರ್ತಾರೆ ಅದನ್ನ ತಲೆಯಲ್ಲಿ ಇಟ್ಕೊಂಡು ತಾವು ಮಾಡೋ ಕೆಲಸದ ಮೇಲೆ ಗಮನ ಇಟ್ಟು ಕೆಲಸ ಮಾಡಬೇಕು ಅಂತ ಹೇಳಿ ನಮ್ಮ ಅನಸಿಕೆ ಸೋ ಓವಿ ಅವರ ಬಗ್ಗೆ ನಿಮಗೆ ಏನ ಅನ್ಸುತ್ತೆ ಅದನ್ನ ಕಾಮೆಂಟ್ ಮುಖಾಂತರ ತಿಳಿಸಿ