ಸಾಲ ತೀರಿಸುವದಕ್ಕೆ BMW ಕಾರನ್ನು 'ಯುದ್ಧಕಾಂಡ' ಸಿನಿಮಾಕ್ಕಾಗಿ ಮಾರಿದ ನಟ ಅಜಯ್ ರಾವ್! ಬಿಕ್ಕಿ ಬಿಕ್ಕಿ ಅತ್ತ ಮಗಳು ?

ಸಾಲ ತೀರಿಸುವದಕ್ಕೆ BMW ಕಾರನ್ನು 'ಯುದ್ಧಕಾಂಡ' ಸಿನಿಮಾಕ್ಕಾಗಿ ಮಾರಿದ ನಟ ಅಜಯ್ ರಾವ್!   ಬಿಕ್ಕಿ ಬಿಕ್ಕಿ ಅತ್ತ ಮಗಳು ?

ಕಿಸಿ ಕೊಟ್ಬೇಡ ಖುಷಿ ಕೊಡು ಕಿಸಿ ಕೊಡು ಒಂದು ಕಿಸಿ ಕೊಡು ಕಾರ್ ತಗೊಂಡು ಹೋಗೋದು ಬೇಡ ಅವರು ವೇಟ್ ಮಾಡ್ತಿದ್ದಾರೆ ಅಂಕಲ್ ಅಲ್ಲಿ ಕೂತ್ಕೊಂಡಿದ್ದಾರಲ್ಲ ಅವರು ನೀನು ದುಡ್ಡಿಸ್ಕೊಂಡೆ ದುಡ್ಡಿಸಿಕೊಂಡು ಆಲ್ ದಿ ಬೆಸ್ಟ್ ಅಂತ ಹ್ಯಾಂಡ್ ಶೇಕ್ ಮಾಡಿದಲ್ಲ ಅವರಿಗೆ ನಿನ್ನ ಫೇವರೆಟ್ ಕಾರ ಸಾರಿ ಅಮ್ಮ ಇನ್ನೊಂದು ಹೊಸ ಕಾರ್ ತರೋಣ  ಬಿಡು ಕಿಸಿ ಕೊಟ್ಬೇಡ ಕಿಸಿ ಕೊಡು ಒಂದು ಕಿಸಿ ಕೊಡು


ಕಾರ್ ತಗೊಂಡು ಹೋಗೋದು ಬೇಡ ಅವರು ವೇಟ್ ಮಾಡ್ತಿದ್ದಾರೆ ಅಂಕಲ್ ಅಲ್ಲಿ ಕೂತ್ಕೊಂಡಿದ್ದಾರಲ್ಲ ಅವರು ನೀನು ಇದು ದುಡ್ಡಿಸ್ಕೊಂಡಿ ದುಡ್ಡಿಸ್ಕೊಂಡು ಆಲ್ ದಿ ಬೆಸ್ಟ್ ಅಂತ ಹ್ಯಾಂಡ್ ಶೇಕ್ ಮಾಡಿದಲ್ಲ ಅವರಿಗೆ ನಿನ್ನ ಫೇವರೆಟ್ ಕಾರ ಸಾರಿ ಅಮ್ಮ ಇನ್ನೊಂದು ಹೊಸ ಕಾರ್ ತರೋಣ  ಬಿಡು


ಸ್ಯಾಂಡಲ್ವುಡ್ ನಟ ಅಜಯ್ ರಾವ್ ಅವರು ಸದ್ಯ ಯುದ್ಧಕಾಂಡ ಸಿನಿಮಾವನ್ನು ತೆರೆಗೆ ತರುವ ಜೋಶನಲ್ಲಿದ್ದಾರೆ ಕೃಷ್ಣಲೀಲಾ ಬಳಿಕ ಅವರು ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ ಅಂದಹಾಗೆ ಈ ಚಿತ್ರ ನಿರ್ಮಾಣಕ್ಕಾಗಿ ಸಾಕಷ್ಟು ಹಣ ಸಾಲ ಮಾಡಿದ್ದೇನೆ ಅಂತ ಸ್ವತಃ ಅಜಯ್ ರಾವ್ ಹೇಳಿಕೊಂಡಿದ್ದರು ಅದು ಯಾವ ಮಟ್ಟಕ್ಕೆ ಅಂದ್ರೆ ಅವರ ಪುತ್ರಿ ಚಿರೀಷ್ಮಾಳ ಅಚ್ಚುಮೆಚ್ಚಿನ ಬಿಎಂ ಕಾರನ್ನು ಕೂಡ ಅಜಯ್ ರಾವ್ ಮಾರಾಟ ಮಾಡಿದ್ದಾರೆ ಸದ್ಯ ಆ ಸಂದರ್ಭದ ವಿಡಿಯೋ ಒಂದು ಈಗ ವೈರಲ್ ಆಗಿದೆ ಅಂದು ಕಾರನ್ನು ಖರೀದಿ ಮಾಡಿದವರು ಅದನ್ನು ತೆಗೆದುಕೊಂಡು ಹೋಗಲು ಬಂದಾಗ ಮಗಳು ಚರಿಷ್ಮ ಕಣ್ಣೀರಿಟ್ಟಿದ್ದಾಳೆ ತಂದೆ ಅಜಯರಾವ್ ಎಷ್ಟೇ ಸಮಾಧಾನ ಮಾಡಿದ್ರು ಚರಿಷ್ಮಳ ದುಃಖ ಕಮ್ಮಿಯಾಗಿಲ್ಲ ಕಾರನ್ನು ಬಿಟ್ಟಿರಲು ಆಕೆಗೆ


ತುಂಬಾ ನೋವಾಗಿದೆ ಕಾರಿನ ಬಳಿ ನಿಂತು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ ಸದ್ಯ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಪ್ರೀತಿಯ ಕಾರನ್ನು ಯಾರೋ ಕೊಂಡುೋಯುತ್ತಾರೆ ಎಂಬುದು ತಿಳಿದಾಗ ಚೆರಿಷ್ಮಾಗೆ ಆಗುವ ನೋವು ನೋಡಿದಾಗ ಎಂಥವರಾದರೂ ಭಾವುಕರಾಗ್ತಾರೆ [ಸಂಗೀತ] ಹಸಿ ಕಟ್ಬೇಡಿ ಖುಷಿ ಇಲ್ಲ ಬೇಕು ಕಿಸಿ ಕೊಡು ಒಂದು ಕಿಸಿ ಕೊಡು  ಕಾರ್ ತಗೊಂಡು ಹೋಗೋದು ಬೇಡ ಅವರು ವೇಟ್ ಮಾಡ್ತಿದ್ದಾರೆ ಅಂಕಲ್ ಅಲ್ಲಿ ಕೂತ್ಕೊಂಡಿದ್ದಾರಲ್ಲ ಅವರು ನೀನು ದುಡ್ಡಿಸ್ಕೊಂಡಿ ದುಡ್ಡಿಸ್ಕೊಂಡು ಆಲ್ ದಿ ಬೆಸ್ಟ್ ಅಂತ ಹ್ಯಾಂಡ್ ಶೇಕ್ ಮಾಡಿದಲ್ಲ ಅವರಿಗೆ ನಿನ್ನ ಫೇವರೆಟ್ ಕಾರ ಸಾರಿ

( video credit ; Tv9 Kannada )