ಪ್ರತಿವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲಬ್ರೇಟ್ ಮಾಡುತ್ತಾರೆ. ದರ್ಶನ್ ಅವರಿಗೆ ಶೂಟಿಂಗ್ ನಿಂದ ಸಮಯ ಸಿಕ್ಕಾಗಲೆಲ್ಲಾ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ಹೋಗಿ ಬಿಡುತ್ತಾರೆ. ಫಾರ್ಮ್ ಹೌಸ್ ನಲ್ಲಿ ದರ್ಶನ್ ಅವರು ನಾಯಿ, ಕುದುರೆ, ಹಸು ಸಾಕಿದ್ದಾರೆ. ದರ್ಶನ್ ಅವರ ಜೊತೆಗೆ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ನನ್ನು ಕೂಡ ಫಾರ್ಮ್ ಹೌಸ್ ಗೆ ಕರೆದುಕೊಂಡು ಹೋಗುತ್ತಾರೆ. ಕುಟುಂಬದೊಂದಿಗೆ ಹಾಯಾಗಿ ಕಾಲ ಕಳೆಯುತ್ತಾರೆ.

ಇನ್ನು ದರ್ಶನ್ ಅವರು ತಮ್ಮ ಪತ್ನಿಯ ಜೊತೆಗೆ ಆಗಾ ಪ್ರವಾಸ ಕೂಡ ಕೈಗೊಳ್ಳುತ್ತಾರೆ. ಇನ್ನು ಕಳೆದ ವರ್ಷ ಕುಟುಂಬದ ಜೊತೆಗೆ ಸಫಾರಿಗೂ ಕೂಡ ಹೋಗುತ್ತಿರುತ್ತಾರೆ. ಇದೀಗ ವಿಜಯಲಕ್ಷೀ ಅವರ ಹುಟ್ಟುಹಬ್ಬಕ್ಕೆ ದರ್ಶನ್ ಅವರು ದುಬಾರಿ ಕಾರೊಂದನ್ನು ಗಿಫ್ಟ್ ಮಾಡಿದ್ದಾರೆ. ಲಂಬೋರ್ಗಿನಿಯ ಹೊಸ ಮಾಡೆಲ್ ಕಾರನ್ನು ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ದರ್ಶನ್ ಅವರಿಗೆ ಕಾರುಗಳ ಮೇಲೆ ಎಷ್ಟು ಕ್ರೇಜ್ ಇದೆ ಎಂದರೆ, ಕಳೆದ ತಿಂಗಳು ಆಯುಧ ಪೂಜೆ ದಿನ ಸಾಲಾಗಿ ಕಾರುಗಳನ್ನು ನಿಲ್ಲಿಸಿ ಪೂಜೆ ಮಾಡಿದ್ದರು.

ದರ್ಶನ್ ಅವರ ಬಳಿ ಕಾರು ಜೀಪ್ ಎಲ್ಲವೂ ಇದೆ. ದರ್ಶನ್ ಅವರಿಗೆ ಕಾರುಗಳ ಕಲೆಕ್ಷನ್ ಮಾಡುವುದೆಂದರೆ ಇಷ್ಟ. ಹಾಗಾಗಿ ಯಾವುದೇ ಕಾರನ್ನು ಸೇಲ್ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ದರ್ಶನ್ ಅವರ ಬಳಿ ರೇಂಜ್ ರೋವರ್, ಲಂಬೋರ್ಗಿನಿ, ಟಯೋಟಾ, ಜಾಗ್ವಾರ್, ಮಿನಿ ಕೂಪರ್, ಬಿಎಂಡಬ್ಲ್ಯೂ, ಜೀಪ್, ಆಡಿ ಕಾರುಗಳು ಇವೆ. ದರ್ಶನ್ ಅವರ ಬಳಿ ಕಾರು ಜೀಪ್ ಎಲ್ಲವೂ ಇದೆ. ದರ್ಶನ್ ಅವರಿಗೆ ಕಾರುಗಳ ಕಲೆಕ್ಷನ್ ಮಾಡುವುದೆಂದರೆ ಇಷ್ಟ. ಹಾಗಾಗಿ ಯಾವುದೇ ಕಾರನ್ನು ಸೇಲ್ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ದರ್ಶನ್ ಅವರ ಬಳಿ ರೇಂಜ್ ರೋವರ್, ಲಂಬೋರ್ಗಿನಿ, ಟಯೋಟಾ, ಜಾಗ್ವಾರ್, ಮಿನಿ ಕೂಪರ್, ಬಿಎಂಡಬ್ಲ್ಯೂ, ಜೀಪ್, ಆಡಿ ಕಾರುಗಳು ಇವೆ. (video credit : kannada taja suddi )