ಮಂಜುಗೆ ನಿನ್ನ ಬುರುಡೆ ಒಡೆದು ಹಾಕ್ತಿನಿ ಎಂದು ಮತ್ತೊಮ್ಮೆ ಗೂಂಡಾಗಿರಿ ತೋರಿದ ರಜತ್
ಬಿಗ್ ಬಾಸ್ ಸೀಸನ್ 11ರ ಇವತ್ತಿನ ಎಪಿಸೋಡ್ ನಲ್ಲಿ ಮನೆಯಲ್ಲಿ ರಾಜನ ಬಣ ಮತ್ತು ಯುವರಾಣಿ ಬಣಕ್ಕೆ ವಾರದ ಟಾಸ್ಕನ್ನ ಬಿಗ್ ಬಾಸ್ ನೀಡಿದ್ದಾರೆ ಅದೇ ಮಣ್ಣಿನ ಅಸ್ತ್ರ ಅಂತ ಬಿಗ್ ಬಾಸ್ ನೀಡುವ ಮಣ್ಣನ್ನ ಎದುರಾಳಿ ತಂಡದೊಂದಿಗೆ ಹೋಗಿ ನಮ್ಮ ತಂಡಕ್ಕೆ ತಂದು ಕೊಡಬೇಕು ಅದರಿಂದ ನಮ್ಮ ತಂಡದವರು ಆಗ್ತಿ ಮಾಡಬೇಕು ರಜಿತ್ ಯುವರಾಣಿ ಬಣದಲ್ಲಿದ್ದು ರಾಜನ ಬಣದವರಿಗೆ ಇದೇ ರೀತಿ ನಮ್ಮ ಮೈಮೇಲೆ ಬಿದ್ದರೆ ನಿಮ್ಮ ಬುರುಡೆ ಹೊಡೆದು ಹಾಕ್ತೀನಿ ಅಂತ ರಜಿತ್ ಹೇಳಿದ್ದಾರೆ ಅದಕ್ಕೆ ಮಂಜಣ್ಣ ಬಂದು ಈ ರೀತಿ ಮಾತಾಡಿದ್ರು ನನ್ನ ಜೊತೆ ನಿಮಗೆ ಆಡೋಕೆ ಭಯ ಅಂತ ರಜತ್ ಹೇಳಿದಾಗ 50 ದಿನ ಬಿಗ್ ಬಾಸ್ ಮನೆಯಲ್ಲಿ ಭಯಪಟ್ಟುಕೊಂಡು ಆಡಿದ್ರೆ ಇಲ್ಲಿವರೆಗೂ ಬರ್ತಾನೆ ಇರಲಿಲ್ಲ ಅಂತ ಮಂಜಣ್ಣ
ಹೇಳಿದ್ದಾರೆ 54 ದಿನ 55 ದಿನ ಇರೋದು ಭಯಪಟ್ಟುಕೊಂಡಿಲ್ಲ ನಂತರ ಇನ್ಮೇಲೆ ನಿನ್ನ ಆಟ ನೀನು ಆಡು ನನ್ನ ಆಟ ನಾನು ಆಡ್ತೀನಿ ಅಂತ ಮಂಜು ಹೇಳಿದ್ದಾರೆ ನಿನ್ನ ಆಟ ನೀನು ತೋರಿಸು ನನ್ನ ಆಟ ನಾನು ತೋರಿಸ್ತೀನಿ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ರೂಪದಲ್ಲಿ ತಿಳಿಸಿ ಇನ್ನಷ್ಟು ಈ ರೀತಿ ಬಿಗ್ ಬಾಸ್ ಅಪ್ಡೇಟ್ ಗಳಿಗಾಗಿ ನಮ್ಮ ಚಾನೆಲ್ ಅನ್ನ ಈಗಲೇ ಸಬ್ಸ್ಕ್ರೈಬ್ ಮಾಡಿ ( ramesh Filmy Duniya )