ಅಂದ ಹಾಗೆ ಭಾವನಾ ಮೆನನ್ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಬಹುಭಾಷಾ ನಟಿ. ಐದು ವರ್ಷಗಳ ಹಿಂದೆ ಇವರು ಶೂಟಿಂಗ್​ ಮುಗಿಸಿ ಕಾರಿನಲ್ಲಿ ಮರಳುವಾಗ ಕಿಡಿಗೇಡಿಗಳ ಗುಂಪೊಂದು ಭಾವನಾರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತ್ತು ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ಮಲಯಾಳಂನ ಪ್ರಖ್ಯಾತ ನಟ ದಿಲೀಪ್​ರನ್ನು ಬಂಧಿಸಲಾಗಿತ್ತು. ಸದ್ಯ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ
ಪ್ರಕರಣ ಮಾತ್ರ ನ್ಯಾಯಾಲಯದಲ್ಲಿದೆ.’ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅದೇ ರೀತಿ ನ್ಯಾಯವು ಮೇಲುಗೈ ಸಾಧಿಸುವುದನ್ನು ನೋಡಲು ಹಾಗೂ ಯಾರೂ ಮತ್ತೆ ಅಂತಹ ಅಗ್ನಿಪರೀಕ್ಷೆಗೆ ಒಳಗಾಗಬಾರದೆಂದು ಖಚಿತಪಡಿಸಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನ ಜತೆ ನಿಂತು ಧ್ವನಿ ಎತ್ತಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು’ ಎಂದು ಭಾವನಾ ಬರೆದು ಕೊಂಡಿದ್ದಾರೆ..

ಅಭಿಮಾನಿಗಳಗೆ ವಿಶ್ ಮಾಡುತ್ತಿರುವಾಗ ಅವರ ಡ್ರೆಸ್ ಮೇಲೆ ಹೋಗಿದ್ದು ಅವರಿಗೆ ಅರಿವು ಬಂದಿಲ್ಲ ಅಂತ ಕಾಣಿಸುತ್ತೆ . ಆದರೆ ಕ್ಯಾಮೆರಮ್ಯಾನ್ ಕಣ್ಣಲ್ಲೇ ಸೆರೆಯಾಗಿದೆ