ಆಸ್ತಿ ಮನೆ ಬಂಗಾರ ನೀಡುತ್ತೇನೆ ನನ್ನ ಮದುವೆಯಾಗುವಿರ : ವಿವಾಹಿತ ಮಹಿಳೆಯ ಗಂಡ ಬಿಟ್ಟು ಏಳು ವರ್ಷ ಆಯ್ತು
ಹೌದು ಗೆಳೆಯರೇ ಪಾಪ ಎಷ್ಟೋ ಮಹಿಳೆಯರಿಗೆ ಸಂಸಾರ ಸುಖವೇ ಇರುವುದಿಲ್ಲ . ಯಾವೊದೋ ಕಾರಣಕ್ಕೆ ಹೆಂಗಸರನ್ನು ಅವರ ಗಂಡಂದಿರು ಬಿಟ್ಟಿರುತ್ತಾರೆ . ಆದರೂ ಇಲ್ಲೊಬ್ಬ ಮಹಿಳೆ ಮದುವೆಯಾದ ಒಂದೇ ವಾರಕ್ಕೆ ಗಂಡ ಸಾವನ್ನಪ್ಪಿದ ಪರಿಣಾಮ ಏಳು ವರ್ಷಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕಡೆಗೆ ಈಗ ಇನ್ನೊಂದು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾಳೆ . ಏಳು ವರ್ಷಗಳ ಬಳಿಕ ಮದುವೆ ಬಗ್ಗೆ ಚಿಂತೆ ನಡುಸುತ್ತಿದ್ದಾರೆ ಕೋಳಿ ಜನಾಂಗದ ಈ ಕುಟುಂಬ....…