ದರ್ಶನ ಅವರ ಮೇಲೆ ಚಪ್ಪಲಿ ಎಸಿಯಲು ನಿಜವಾದ ಕಾರಣ ಇಲ್ಲಿದೆ ಪೂರ್ತಿ ಓದಿ ;ನಿಮಗೆ ಶಾಕ್ ಆಗುತ್ತೆ ?
ಪುನೀತ್ ಅವರು ಹೋದ ನಂತರ ಅವರ ಅಭಿಮಾನದ ಆರಾಧನೆ ಯಾವ ದೇವರಿಗೂ ಕಮ್ಮಿ ಇಲ್ಲದಂತೆ ಕರ್ನಾಟಕವೆಲ್ಲ ನಡೆದಿತ್ತು, ಜಾತ್ರೆಯ ತೇರಿನಲ್ಲಿ, ಉರುಸಿನ ದಿರಿಸಿನಲ್ಲಿ, ಹಬ್ಬದ ತೋರಣದಲ್ಲಿ, ಉತ್ಸವದ ಮೂರ್ತಿಯಲ್ಲಿ ಎಲ್ಲ ಕಡೆಯೂ ಅಪ್ಪುವಿನ ಪ್ರೀತಿ ದಿನೆ ದಿನೆ ನಾಡಿಗರ ಎದೆಯಾಳದಲ್ಲಿ ಚಿರಂತನವಾಗಿ ಉಳಿದುಬಿಡುವತ್ತ ವೇಗವಾಗಿ ಹಬ್ಬುತ್ತಾಯಿತ್ತು! ಆದರೆ ಈ ವೇಗ ಮತ್ತು ಪ್ರೀತಿ ನೋಡಿ ಒಂದಷ್ಟು ಅನ್ಯ ಸಾಂಸ್ಕೃತಿಕ ಗುಲಾಮರಿಗೆ ತಡೆದುಕೊಳ್ಳಲಾಗದಷ್ಟು ಉರಿಯನ್ನು...…