ಬಿಗ್ ಬಾಸ್ ಫಿನಾಲೆಗೆ ನಟ ದರ್ಶನ್ ಗ್ರಾಂಡ್ ಎಂಟ್ರಿ : ಕಿಚ್ಚ ಸುದೀಪ್ ಅದ್ದೂರಿ ಆಹ್ವಾನ
ಹೌದು ಗೆಳೆಯರೇ ಇತ್ತೀಚಿಗಷ್ಟೇ ಹೊಸಪೇಟೆಯಲ್ಲಿ ದರ್ಶನ ಮೇಲೆ ಚಪ್ಪಾಳೆ ಎಸೆತ ಪ್ರಕರಣ ತುಂಬಾ ಸುದ್ದಿ ಮಾಡಿತ್ತು . ಆ ಸಮಯದಲ್ಲಿ ಕಿಚ್ಚ ಸುದೀಪ್ ಅವರು ದರ್ಶನ ಪರವಾಗಿ ಟ್ವೀಟ್ ಮಾಡಿ ಆ ಘಟನೆ ಬಗ್ಗೆ ಖಂಡಿಸಿದ್ದರು .ನಂತರ ದರ್ಶನ ಸಹ ಅದಕ್ಕೆ ಧನ್ಯವಾದ ಅರ್ಪಿಸಿದ್ದರು . ಹೌದು, ನಟ ದರ್ಶನ್ ಅವರ ಆಪ್ತ ಸ್ನೇಹಿತ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋ ಕಾರ್ಯಕ್ರಮಕ್ಕೆ ನಟ ದರ್ಶನ್ ಅವರನ್ನು ಕರೆಸಿಕೊಳ್ಳುತ್ತಾರೆ ಎಂಬ ಗಾಸಿಪ್ ವೈರಲ್ ಆಗುತ್ತಿದೆ. ನಟ ದರ್ಶನ್...…