ಕುದ್ರು ಪ್ರೆಸ್ ಮೀಟ್ ಗೆ ತುಂಡು ಬಟ್ಟೆಯಲ್ಲಿಬಂದ ನಟಿ : ಯಾರದು ವಿಡಿಯೋ ವೈರಲ್ ನೋಡಿ
ಹೌದು ಗೆಳೆಯರೇ ಕುದ್ರು ಎನ್ನುವ ಚಿತ್ರತಂಡ ಒಂದು ಪ್ರೆಸ್ ಮೀಟ್ ಏರ್ಪಡಿಸಿದ್ದರು .ಆಗ ಈ ನಟಿ ತಮ್ಮ ತುಂಡು ಬಟ್ಟೆಯಲ್ಲಿ ಪ್ರೆಸ್ ಮೀಟ್ ಗೆ ಬಂದಿದ್ದಾರೆ . ಆ ನಟಿ ಯಾರು ಗೊತ್ತಾ .ಇಲ್ಲಿದೆ ನೋಡಿ ಅವಳ ಬಗ್ಗೆ ಪೂರ್ತಿ ಮಾಹಿತಿ . ಮೂಲತಃ ಈ ನಟಿ ಭೋಜಪುರಿ ಚಿತ್ರ ರಂಗದಲ್ಲಿ ತುಂಬಾನೇ ಫೇಮಸ್ . ಮತ್ತು ಐಟಂ ಡಾನ್ಸ್ ಮಾಡುವದರಲ್ಲಿ ಎತ್ತಿದ ಕೈ . ನಮ್ರತಾ ಮಲ್ಲಾ ಜೆನಿತ್ ಅವರು ಭಾರತೀಯ ಸಾಮಾಜಿಕ ಮಾಧ್ಯಮದ ತಾರೆ ಮತ್ತು ನಟಿಯಾಗಿದ್ದು 1 ಜನವರಿ 1998 ರಂದು ಭಾರತದ...…