ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ. ಅವರ ಹೇಳಿಕೆ ನಡುಕ ಹುಟ್ಟಿಸುವಂತಿದೆ 2023 ರ ನಂತರ ನಡೆಯಲಿರುವ ಸಂಘಟನೆಗಳು : ವಿಡಿಯೋ ವೈರಲ್
ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ ಅವರು ನುಡಿದಿರುವ ಎಷ್ಟೋ ಭವಿಷ್ಯ ವಾಣಿಗಳು ತುಂಬಾನೇ ನಿಜವಾಗಿದೆ ಅವರು ಯಾರು ಅವರ ಪೂರ್ವ ಚರಿತ್ರೆ ಏನು ಎಂದು ತಿಳಿಯೋಣ ಬನ್ನಿ . ಬ್ರಹ್ಮಂ ಗರು ಅವರ ಕಾಲಜ್ಞಾನ ಅಂದರೆ ಭವಿಷ್ಯದ ಭವಿಷ್ಯವಾಣಿಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. ಇವರ ಸಂಪೂರ್ಣ ಹೆಸರು ಪೋತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ. ಅವರು 16 ನೇ ಶತಮಾನದ ಋಷಿ. ಭವಿಷ್ಯತ್ತಿನ ಭವಿಷ್ಯವಾಣಿಯೊಂದಿಗೆ ಕವಿತೆಗಳನ್ನು ಪಠಿಸುವ ಕೆಲಸವೇ ಅವರು...…