Rakesh adiga : ಬ್ರೇಕಿಂಗ್ ನ್ಯೂಸ್ : ರಾಕೇಶ್ ಅಡಿಗ ಸೋನು ಶ್ರೀನಿವಾಸ್ ಗೌಡ ಜೊತೆ ಮದುವೆ ನಿರ್ಧಾರ ?
ಇತ್ತೀಚಿಗಷ್ಟೇ ಬಿಗ್ ಬಾಸ್ ಷೋನಲ್ಲಿ ರನ್ನರ್ ಅಪ್ ಆಗಿ ಹೊರ ಬಿದ್ದಿರುವ ರಾಕೇಶ್ ಅಡಿಗ ಎಲ್ಲರ ಮನಸ್ಸನ್ನು ಗೆದ್ದಿರುವಂತ ಅದೃಷ್ಟಶಾಲಿ . ಎಲ್ಲ ಇವರ ಅಭಿಮಾನಿಗಳು ಇವರೇ ಬಿಗ್ ಬಾಸ್ ಕಪ್ ಗೆಲ್ಲುತ್ತಾರೆ ಎಂದು ಭಾವಿಸಿದ್ದರು . ಆದರೆ ರೂಪೇಶ್ ಶೆಟ್ಟಿ ಅವರು ವಿನ್ನರ್ ಆದರೂ ರಾಕೇಶ್ ಅಡಿಗ ಒಂದು ಚೂರು ಸಹ ಬೇಜಾರು ಮಾಡಿಕೊಳ್ಳಲಿಲ್ಲ . ಅದರ ಬದಲು ರೂಪೇಶ್ ಶೆಟ್ಟಿ ವಿನ್ ಆಗಿದ್ದು ನಾನೆ ಆ ಟ್ರೋಫಿ ಗೆದ್ದಿದೇನೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು ....…