ಗೋಲ್ಡ್ ಸುರೇಶ ಲೈವ್ ಬಂದು ಬಿಗ್ ಬಾಸ್ ಮನೆಯಿಂದ ಆಚೆ ಬರಲು ಕಾರಣ ಏನ್ ಎಂದು ತಿಳಿಸಿದ್ದಾರೆ ನೋಡಿ ?
ಬಿಗ್ ಬಾಸ್ ನ ಮಾವ ಅಂತಾನೆ ಫೇಮಸ್ ಆದಂತಹ ಗೋಲ್ಡ್ ಸುರೇಶ್ ಅವರು ಇದ್ದಾರೆ ಬನ್ನಿ ಅವರು ಮನೆಯಿಂದ ಯಾಕೆ ಹೊರಗೆ ಬಂದ್ರು ಅವರ ಬಿಗ್ ಬಾಸ್ ಜರ್ನಿ ಹೇಗಿತ್ತು ಎಲ್ಲಾ ಅವರ ಹತ್ರನೇ ಕೇಳೋಣ ಗೋಲ್ಡ್ ಸುರೇಶ್ ಅವರೇ ನಮಸ್ಕಾರ ಕಾರ್ಯಕ್ರಮಕ್ಕೆ ಸ್ವಾಗತ ನಮಸ್ಕಾರ ಮೇಡಂ ಫಸ್ಟ್ ಹೇಗಿದ್ದೀರಿ ನೀವು ಮೇಡಂ ನಾನು ಆರೋಗ್ಯವಾಗಿದ್ದೀನಿ ಮತ್ತೆ ಹೇಗಿದೆ ನಿಮ್ಮ ಕಾಲು ಕಾಲು ಪರವಾಗಿಲ್ಲ ಮೇಡಂ ಇವಾಗ ಒಂದು ಸ್ವಲ್ಪ ರಿಕವರಿ ಆಗ್ತಾ ಇದೆ ಟ್ರೀಟ್ಮೆಂಟ್ ಅಲ್ಲಿ ಇದ್ದೀನಿ...…