ಬಿಗ್ ಬಾಸ್ ಫೈನಲ್ಗೆ ಬರುವ ಟಾಪ್ 5 ಸ್ವರ್ದಿಗಳು ಇವರೇ ನೋಡಿ ?
ನೀವು ಇವಾಗ ಎಲಿಮಿನೇಟ್ ಆಗಿ ಬಂದಮೇಲೆ ಐಶ್ವರ್ಯ ಅವರಿಗೆ ಕಷ್ಟ ಆಗುತ್ತೆ ಅಂತ ಅನ್ಸುತ್ತಾ ಯಾಕಂದ್ರೆ ಒಂದು ನೋವನ್ನ ಹೇಳಿಕೊಳ್ಳೋಕೆ ಒಂದು ಬಾಂಡಿಂಗ್ ಇತ್ತು ನಿಮ್ಮ ನಡುವೆ ಈಗ ಅಲ್ಲಿ ಎಲ್ಲಾ ಆ ತಾವು ಉಳಿದುಕೊಳ್ಳುವುದಕ್ಕೋಸ್ಕರ ಏನ್ ಬೇಕಾದರೂ ಮಾಡುವಂತಹ ಸ್ಟ್ರಾಟರ್ಜಿ ಮಾಡುವಂತವರೇ ಇರೋದು ಸೋ ಎಷ್ಟು ಕಷ್ಟ ಆಗಬಹುದು ಅಂತ ಅನ್ಸುತ್ತೆ ಆಕ್ಚುಲಿ ಐಶ್ವರ್ಯನಿಗೆ ಕಷ್ಟ ಆಗುತ್ತೆ ಅಂತ ನನಗೆ ಅನ್ಸಲ್ಲ ಯಾಕೆ ಅಂದ್ರೆ ಆಕೆ ಹೊರಗಡೆ ಯಾವ ರೀತಿ ಬದುಕಿದ್ದಾಳೆ...…