ಏಕಾಏಕಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರಲು ನಿರ್ಧಾರ ಮಾಡಿದ್ದ ಹನುಮಂತ :ಎಲ್ಲರೂ ಶಾಕ್
ದೋಸ್ತಾ ಬಸ್ ಬುಕ್ ಮಾಡು ಊರಿಗೆ ಹೋಗ್ತೀನಿ ಇರ್ಲಿ ನೆನಪಿಟ್ಟುಕೊಂಡು ಮಾತಾಡಬೇಕು ಇಲ್ಲಿ ನಮಗೆ ನೆನಪಿಟ್ಟುಕೊಳ್ಳೋದು ಆಗಲ್ಲ ಅಷ್ಟು ಸೋ ವೀಕ್ಷಕರೇ ವೆಲ್ಕಮ್ ಬ್ಯಾಕ್ ಟು ಅನದರ್ ವಿಡಿಯೋ ಬಿಗ್ ಬಾಸ್ ಮನೆಯಿಂದ ಈಗ ಹೊರ ಬರಬೇಕು ಅಂತ ಅಂದುಬಿಟ್ಟು ಹನುಮಂತ್ ಅವರು ಡಿಸೈಡ್ ಮಾಡಿದ್ದಾರೆ ನಿಜವಾಗ್ಲೂ ಇದು ಬೇಜಾರಾಗುತ್ತೆ ಏನಕ್ಕೆ ಅಂತ ಅಂದ್ರೆ ಹನುಮಂತ್ ಅವರು ತುಂಬಾ ಚೆನ್ನಾಗಿ ಆಟ ಆಡ್ತಾ ಇದ್ದಾರೆ ಮತ್ತೆ ಹನುಮಂತ್ ಅವರನ್ನ ಕಂಡರೆ ಎಲ್ಲರಿಗೂ ಕೂಡ ಇಷ್ಟ...…