ತ್ರಿವಿಕ್ರಮ್ ರೀ ಎಂಟ್ರಿ, ಬಯಲಾದ ಬಿಗ್ ಬಾಸ್ ಮೋಸ ದ ಆಟ ?
ಈಗಾಗಲೇ ಬಿಗ್ ಬಾಸ್ ಮನೆಗೆ ತ್ರಿವಿಕ್ರಂ ಅವರ ರೀ ಎಂಟ್ರಿ ಆಗಿರುವಂತದ್ದು ಹಾಗೇನೇ ಬಿಗ್ ಬಾಸ್ ತಂಡದವರು ಕೂಡ ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆಗೆ ವಾಪಸ್ ಬಂದಿರುವುದರ ಬಗ್ಗೆ ಒಂದು ಸಾಕ್ಷಿಯನ್ನು ಕೂಡ ರಿವೀಲ್ ಮಾಡಿದ್ದಾರೆ ಬನ್ನಿ ಹಾಗಾದ್ರೆ ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರ ಬಿಗ್ ಬಾಸ್ ಅವರನ್ನೇ ರಿವೀಲ್ ಮಾಡಿರುವಂತಹ ಆ ಒಂದು ಪ್ರೂಫ್ ಆದ್ರೂ ಏನು ಇದೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡ್ತೀನಿ ತ್ರಿವಿಕ್ರಮ...…