ಆಟದಲ್ಲಿ ಮೋಕ್ಷಿತ ತೊಡೆ ಮೇಲೆ ಕೂತ ರಜತ್ : ಯಾಕೋ ಇದು ಅತಿಯಾಯಿತು ಎಂದ ವೀಕ್ಷಕರು
ಬಿಗ್ ಬಾಸ್ ಕಡೆಯಿಂದ ಒಂದು ಪ್ರೋಮೋ ಬಿಟ್ಟಿದ್ದಾರೆ ಪ್ರೋಮೋ ಅಂತೂ ಎಕ್ಸಲೆಂಟ್ ಆಗಿದೆ ಇಲ್ಲಿ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ ಈಗ ಆಟ ಬದಲಾಗಿದೆ ಅಂತ ಈಗ ಭವ್ಯ ಅವರ ತಂಡ ಅತಿಥಿಯಾಗಿದೆ ಇನ್ನಿಲ್ಲಿ ಚೈತ್ರ ಅವರ ತಂಡ ಸಿಬ್ಬಂದಿಯಾಗಿದೆ ಇನ್ನಿಲ್ಲಿ ಚೈತ್ರ ಅವರ ತಂಡ ನೆನ್ನೆ ಯಾವ ರೀತಿ ಒಂದು ಪರ್ಫಾರ್ಮೆನ್ಸ್ ಮಾಡ್ತು ಅಂತ ಅಂದುಬಿಟ್ಟು ನೆನ್ನೆ ನೀವೆಲ್ಲ ನೋಡಿ ಇದ್ದೀರಾ ಇನ್ನಿಲ್ಲಿ ಭವ್ಯ ಗೌಡ ಅವರ ತಂಡ ಇನ್ನು ಯಾವ ರೀತಿ ಪರ್ಫಾರ್ಮೆನ್ಸ್ ಮಾಡ್ತಾರೆ...…