ಹೊಸ ವರ್ಷ ಸ್ವಾಗತಿಸುವ ಸಂಭ್ರಮದಲ್ಲಿ ಇದ್ದ ಜನರಿಗೆ ಡಿಂಗಾ ಡಿಂಗ ವೈರಸ್ ಪತ್ತೆ :ಎಲ್ಲಿ ನೋಡಿ ?
ವೀಕ್ಷಕರೇ ಕೊರೋನ ಕೋವಿಡ್ ಅಂದ್ರೆ ಸಾಕು ಜನರು ಈಗಲೂ ಕೂಡ ಬೆಚ್ಚಿ ಬೀಳ್ತಾರೆ ನಿದ್ದೆಯಿಂದ ಒಂದು ಕ್ಷಣ ಎದ್ದು ಕೂತ್ಕೊಂಡು ಬಿಡುತ್ತಾರೆ ಅಯ್ಯೋ ಅಂತಹ ದಿನಗಳು ಮತ್ತೆ ಬರೋದು ಬೇಡಪ್ಪ ಅಕ್ಷರಶಹ ಜನರು ಜನಸಾಮಾನ್ಯರು ನರಕ ಅನುಭವಿಸಿದಂತಹ ಕ್ಷಣ ಅದು ತಿನ್ನೋ ತುತ್ತು ಗತಿ ಇರಲಿಲ್ಲ ಎಷ್ಟು ದುಡ್ಡಿರಲಿ ಎಷ್ಟು ಶ್ರೀಮಂತರಾಗಿರಲಿ ತಿನ್ನೋ ತುತ್ತು ಗತಿ ಇರ್ತಿರಲಿಲ್ಲ ಅಷ್ಟರಮಟ್ಟಿಗೆ ಕಷ್ಟವನ್ನು ಜನರು ಅನುಭವಿಸಿದ್ರು ಕೆಲಸ ಇಲ್ಲದೆ ಕೆಲವರು ಮನೆಯಲ್ಲಿ...…