ಅದೊಂದು ದೇವಸ್ಥಾನಕ್ಕೆ ಗಂಡಸರು ಹೆಣ್ಣಿನ ವೇಷದಲ್ಲಿ ಹೋಗುವುದೇಕೆ ಗೊತ್ತೇ..? ವಿಡಿಯೋ ನೋಡಿ
ಭಾರತದಲ್ಲಿ ದೇವರು ಎಂದರೆ, ಎಲ್ಲರಿಗು ಭಯ, ಭಕ್ತಿ ಇದೆ. ಭಾರತೀಯರೆಲ್ಲರೂ, ದೇವರನ್ನು ನಂಬುತ್ತಾರೆ. ನಿತ್ಯ ದೇವರಿಗೆ ಪೂಜೆ ಮಾಡಿ ಬಳಿಕವೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಾರೆ. ದೇಶದ ಪ್ರತಿಯೊಂದು ಊರುಗಳಲ್ಲೂ ಒಂದೊಂದು ದೇವರಿದೆ. ತೀರ್ಥಕ್ಷೇತ್ರಗಳಲ್ಲಿ ದೇವರ ಮಹಿಮೆ ಹೆಚ್ಚಿರುತ್ತದೆ. ಗ್ರಾಮದೇವತೆ, ಕುಲದೇವತೆ ಅಂತಲೇ ಜನರು ಭಕ್ತಿಯಿಂದ ಎಲ್ಲಾ ದೇವರಿಗೂ ಪೂಜೆ ಮಾಡುತ್ತಾರೆ. ವ್ರತಗಳನ್ನು ಮಾಡಿ ತಮ್ಮ ಹರಕೆಗಳನ್ನು ಕೂಡ ತೀರುಸತ್ತಾರೆ. ಒಂದೊಂದು...…