ಫ್ರೀ ಬಸ್ ಯೋಜನೆ ಅವಾಂತರ ;ಬಸ್ ಟೈಯರ್ ಗೆ ತಲೆಕೊಟ್ಟು ಪತಿರಾಯನ ಅವಾಂತರ ಟ್ರಿಪ್ ಗೆ ಹೋದ ಪತ್ನಿ ಮನೆಗೆ ಬಂದಿಲ್ಲ
ಸರ್ಕಾರದ ಫ್ರೀ ಬಸ್ ಯೋಜನೆ ಬಂದ ದಿನದಿಂದಲೂ ಒಂದಲ್ಲ ಒಂದು ಅವಾಂತರ ನಡೆಯುತ್ತಲೇ ಇದೆ. ನಮ್ಮ ಹೆಂಗಸರು ಮನೆಯಲ್ಲೇ ಇರುವುದಿಲ್ಲ ಯಾವಾಗಲಿ ಫ್ರೀ ಬಸ್ ಅಂತ ಊರಿಂದ ಊರಿಗೆ ಪ್ರಯಾಣ ಮಾಡುತ್ತಲೇ ಇರುತ್ತಾರೆ . ನಮಗೆ ಯಾರು ಅಡುಗೆ ಮಾಡಿ ಹಾಕುತ್ತಾರೆ ಅಂತ ಎಷ್ಟೋ ಜನ ಸರ್ಕಾರವನ್ನು ದೂರತ್ತಾ ಇದ್ದಾರೆ . ಆದ್ರೆ ಇಲ್ಲೊಬ್ಬ ಭೂಪ ಏನು ಮಾಡಿದ್ದಾನೆ ನೋಡಿ ಹೊಸಕೋಟೆಯ ಬಸ್ ನಿಲ್ದಾಣದಲ್ಲಿ ಪತ್ನಿ ವಿರುದ್ಧ ಸಿಟ್ಟಿಗೆದ್ದ ಪತಿ ಬಸ್ ಟೈಯರ್‌ಗೆ ತಲೆಕೊಟ್ಟು...…