ಗಂಡ ಫ್ಲ್ಯಾಟ್ ನಲ್ಲಿ ಪ್ರಿಯತಮೆಯ ಜೊತೆ ಸರಸವಾಡುತ್ತಿದ್ದ ಸಮಯದಲ್ಲಿ ಎಂಟ್ರಿ ಕೊಟ್ಟ ಹೆಂಡತಿ ರೆಡ್ ಹ್ಯಾಂಡ್ ಆಗಿ ಹಿಡಿದು ಗಂಡ ಮತ್ತು ಪ್ರಿಯತಮೆ ಗೆ ಸರಿಯಾಗಿ ಗೂಸಾ ; ವಿಡಿಯೋ ವೈರಲ್
ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ. ಇಲ್ಲಿ ನೋಡಿದರೂ ಗಂಡ ಬೇರೆಯೊಬ್ಬ ಹೆಂಡತಿಯ ಜೊತೆ ಓಡಿ ಹೋದ ಇಲ್ಲ ಹೆಂಡತಿ ಬೇರೊಬ್ಬ ಗಂಡ ಜೊತೆ ಓಡಿ ಹೋದ ಎಂಬ ಸುದ್ದಿಯೇ. ಇಂತಹ ಪ್ರಕರಣಗಳಿಗೆ ಯಾವಾಗ ಕಠಿಣ ಬೀಳುತ್ತೆ ಗೊತ್ತಿಲ್ಲ. ಅಥವಾ ಇಂಥ ಪ್ರಕರಣಗಳಿಗೆ ಅಂತ್ಯವೇ ಇಲ್ಲವೇ ಎಂಬುದು ಕೂಡ ತಿಳಿದಿಲ್ಲ.. ಹೈದರಾಬಾದ್ ನ ಪ್ರಗತಿ ನಗರದಲ್ಲಿ ಗಂಡ ಹೆಂಡತಿಯ ಮಧ್ಯ ನಡೆದ ಒಂದು ಪ್ರಕರಣ ಪ್ರತಿಯೊಬ್ಬರನ್ನು...…