ಪ್ರೇಮಿಯೊಂದಿಗೇ ಓಡಿ ಹೋದ ಮಗಳು ಬದುಕಿರುವಾಗಲೇ ಅಂತ್ಯಸಂಸ್ಕಾರ ಮಾಡಿದ ತಂದೆ!
ಹೌದು ಗೆಳೆಯರೇ ನಿಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ ಮತ್ತು ತಾಯಿಯರು ನಿಮ್ಮ ಬಗ್ಗೆ ಸಾವಿರ ಕನಸು ಇತ್ತು ಕೊಂಡಿರುತ್ತಾರೆ . ನಿಮ್ಮ ಮದುವೆ ಬಗ್ಗೆ ನೂರಾರು ಕನಸು ಕಂಡಿರುತ್ತಾರೆ . ನಿಮ್ಮ ಸ್ವಾರ್ಥಕೋಸ್ಕರ ನೀವು ನಿಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ ಮತ್ತು ತಾಯಿಯರು ಯಾವ ರೀತಿ ಆಘಾತಕ್ಕೆ ಒಳಗಾಗುತ್ತಾರೆ ಎನ್ನುವುದನ್ನು ನೋಡದೆ ನೀವು ಪ್ರೀತಿ ಮಾಡಿದ ಹುಡುಗನ ಜೊತೆ ಯಾರಿಗೂ ಹೇಳದೆ ಓಡಿ ಹೋದರೆ ಅವರ ಮನಸಿಗೆ ಎಷ್ಟು ಕಷ್ಟ ಆಗ ಬಹುದು ಅಲ್ಲವಾ ....…