ರಾಜೇಶ್ ಕೃಷ್ಣನ್ ಅವರಿಗೆ 3 ಜನ ಹೆಂಡರಿಯರು ವಿಚ್ಛೇದನ ಕೊಡಲು ಕಾರಣವೇನು ಗೊತ್ತ.? ಕೋರ್ಟ್ ಬಿಚ್ಚಿಟ್ಟ ಸತ್ಯಾಂಶ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ!!
ಇವರ ಸುಮಧುರ ಧ್ವನಿ ಕೇಳುತ್ತಿದ್ದರೆ ಎಂತಹ ನೋವಿದ್ದರೂ ಕೂಡ ಮರೆತು ಹೋಗಿ ಅವರು ಹಾಡಿರುವ ಹಾಡುಗಳೇ ಔಷಧಿ ಎನಿಸಿಬಿಡುತ್ತದೆ. ಅದರಲ್ಲೂ ಇವರ ಮೆಲೋಡಿ ಹಾಡುಗಳು ಎಂತಹ ಕಲ್ಲಿನಂತ ಮನಸ್ಸನ್ನು ಕೂಡ ಕರಗಿಸಿ ಸ್ಪಂದಿಸುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಈ ಧ್ವನಿಗೆ ಮಾರುಹೋಗದವರೇ ಇಲ್ಲ ಜೊತೆಗೆ ಇವರ ಸ್ಪುರದ್ರೂಪಿ ಚೆಲುವಿಗೂ ಕೂಡ. ರಾಜೇಶ್ ಕೃಷ್ಣನ್ ಅವರು ಯಾವ ಹೀರೋಗೂ ಕಡಿಮೆ ಇಲ್ಲದಂತಹ ಲುಕ್ ಹೊಂದಿದ್ದಾರೆ. ಬಹಳ ಲಕ್ಷಣವಾಗಿರುವ ಇವರು ಸಿನಿಮಾಗಳಲ್ಲೂ...…