ರಿಜಿಸ್ಟರ್ ಮದುವೆಯಾದ ಕಾಮಿಡಿ ಕಿಲಾಡಿ ಸಂಜು ಬಸಯ್ಯ ಮತ್ತು ಪಲ್ಲವಿ; ಈ ಜೋಡಿಯದ್ದು ಏಳೆಂಟು ವರ್ಷಗಳ ಪ್ರೀತಿ!
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ನಾಡಿನ ಮನೆಮಾತಾದ ನಟ ಸಂಜು ಬಸಯ್ಯ, ತಮ್ಮ ಹಾಸ್ಯದಿಂದಲೇ ಎಲ್ಲರ ಮನಸೆಳೆದವರು. ಕಾಮಿಡಿ ಕಿಲಾಡಿಗಳು ಮುಗಿದ ಬಳಿಕ ಸಿನಿಮಾ, ನಾಟಕ ಹೀಗೆ ಅವರ ಕಲಾ ಜರ್ನಿ ಮುಂದುವರಿಯುತ್ತಿದೆ. ಹೀಗಿರುವಾಗಲೇ ಇದೀಗ ಸದ್ದಿಲ್ಲದೆ, ತಮ್ಮ ಬಹುಕಾಲದ ಪ್ರೇಯಸಿಯನ್ನು ಮದುವೆಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಮೂಲಕವೇ ನಾಡಿನ ಜನರನ್ನು ನಗಿಸಿದವರು ನಟ ಸಂಜು ಬಸಯ್ಯ. ಉತ್ತರ ಕರ್ನಾಟಕ ಮೂಲದ...…