ಯಾರು ಇಲ್ಲದ ಸಮಯ ನೋಡಿ ಈ ಶಿಕ್ಷಕ ಇವಳಿಗೆ ಮಾಡಿದ್ದೇನು ಗೊತ್ತಾ ?? ವಿಡಿಯೋ ವೈರಲ್
ಪ್ರಪಂಚದಲ್ಲಿ ಶಿಕ್ಷಕ ವೃತ್ತಿಯನ್ನು ಬಹಳ ಪುಣ್ಯವಾದ ವೃತ್ತಿ ಎಂದು ಕರೆಯುತ್ತಾರೆ. ತಂದೆ ತಾಯಿಯ ನಂತ ಬಹಳ ಮುಖ್ಯವಾದ ಸ್ಥಾನ ಕೊಡುವುದೇ ಗುರುಗಳಿಗೆ. ಗುರುಗಳು ಎಂದರೆ ಮಕ್ಕಳ ಜೀವನವನ್ನೇ ಬದಲಾಯಿಸಬಹುದಾದ ಶಕ್ತಿ ಹೊಂದಿರುವವರು. ಒಂದು ಮಗುವಿಗೆ ವಿದ್ಯಾಭ್ಯಾಸ ಕಲಿಸಿ, ಓದು ಬರಹ ಕಲಿಯುವ ಹಾಗೆ ಮಾಡುವುದೇ ಗುರುಗಳು. ಒಂದು ಮಗು ತನ್ನ ಜೀವನದ ಗುರಿ ಇಟ್ಟುಕೊಳ್ಳುವುದಕ್ಕೂ ಕೂಡ ಗುರುಗಳು ಬಹಳ ಮುಖ್ಯವಾದ ಪಾತ್ರ ವಹಿಸುತ್ತಾರೆ. ಗುರು ಒಬ್ಬ ವಿದ್ಯಾರ್ಥಿಯ...…