ಯಾವ ಹುಡುಗರಿಗೂ ಕಡಿಮೆ ಇಲ್ಲದಂತೆ ಕಾಂತಾರ ಬೆಡಗಿ ಸಪ್ತಮಿ ಗೌಡ ಜಿಮ್ ವಕೌ೯ಟ್ ವಿಡಿಯೋ ವೈರಲ್
ಕಾಂತಾರ ನೋಡಿದವರ ಮನದಲ್ಲಿ ನಾಯಕಿ ಸಪ್ತಮಿ ಗೌಡ ಕೂಡ ಉಳಿದು ಬಿಡ್ತಾರೆ. ಸಹಜ ನಟನೆಯಿಂದ ಗಮನ ಸೆಳೀತಾರೆ. ಸಪ್ತಮಿ ಗೌಡ ಕಾಂತಾರ ಚಿತ್ರದ ಸಿಂಗಾರ ಸಿರಿ. ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಕಾಂತಾರ ನೋಡಿದವರ ಮನದಲ್ಲಿ ನಾಯಕಿ ಸಪ್ತಮಿ ಗೌಡ ಕೂಡ ಉಳಿದು ಬಿಡ್ತಾರೆ. ಸಹಜ ನಟನೆಯಿಂದ ಗಮನ ಸೆಳೀತಾರೆ. ಸಪ್ತಮಿ ಗೌಡ ಕಾಂತಾರ ಚಿತ್ರದ ಸಿಂಗಾರ ಸಿರಿ. ಇವರು 2020ರಲ್ಲಿ...…