ಈ 3 ವಿಚಾರದಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದಿರುತ್ತಾರೆ ; ಏನದು ನೋಡಿ ?
ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀಯರು ಪುರುಷರಿಗಿಂತ ಮೂರು ವಿಚಾರದಲ್ಲಿ ಯಾವಾಗಲೂ ಮುಂದಿರುತ್ತಾರೆ ಎಂದು ಹೇಳಿದ್ದಾರೆ ಸ್ತ್ರೀಯರು ಯಾವ ವಿಚಾರದಲ್ಲಿ ಪುರುಷರಿಗಿಂತ ಮುಂದಿರುತ್ತಾರೆ ಇವುಗಳು ಸ್ತ್ರೀಯರಲ್ಲಿನ ಅದ್ಭುತ ಗುಣಗಳು ಅದೇನು ಎಂದು ತಿಳಿದುಕೊಳ್ಳೋಣ. ಚಾಣಕ್ಯನ ನೀತಿ ಚಾಣಕ್ಯ ನೀತಿಯನ್ನು ಅತ್ಯಂತ ತಾತ್ವಿಕ ಮತ್ತು ಪ್ರಾಮಾಣಿಕ ಪುಸ್ತಕವೆಂದು ಹೇಳಲಾಗುತ್ತದೆ ಏಕೆಂದರೆ ಇಂದಿಗೂ ಕೂಡ ಚಾಣುಕ್ಯನು ಆ ಪುಸ್ತಕದಲ್ಲಿ ಬರೆದಿರುವ...…